ಭಾರತೀಯ ಸೇನೆಯ ಮಿಲಿಟರಿ ಪಡೆಗಳಲ್ಲಿ ಪ್ರತಿ ವರ್ಷದಂತೆ 2024 ರ ಸಾಲಿನ ಟೆಕ್ ಎಂಟ್ರಿ ಸ್ಕೀಮ್ ಮೂಲಕ ಹುದ್ದೆಗಳ ಭರ್ತಿಗಾಗಿ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಲಾಗಿದೆ.
ತಾಂತ್ರಿಕ ವಿಷಯಗಳಲ್ಲಿ ಪದವಿ ಪಡೆದವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಶಾರ್ಟ್ ಸರ್ವೀಸ್ ಕಮಿಷನ್(SSE) ಮೂಲಕ 64ನೇ ಟೆಕ್ ಎಂಟ್ರಿ ಕೋರ್ಸ್‌ಗೆ ಪುರುಷ ಅಭ್ಯರ್ಥಿಗಳಿಂದ, 35ನೇ ಬ್ಯಾಚ್ ಟೆಕ್ ಎಂಟ್ರಿ ಕೋರ್ಸ್‌ಗೆ ಮಹಿಳಾ ಅಭ್ಯರ್ಥಿಗಳಿಂದ ಆನ್‌ಲೈನ್ ಅರ್ಜಿ ಆಹ್ವಾನಿಸಲಾಗಿದೆ.:ಈ ಯೋಜನೆಯಡಿ ಒಟ್ಟು 381 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಇದರಲ್ಲಿ SSC ತಾಂತ್ರಿಕ ಅಧಿಕಾರಿ (ಲೆಫ್ಟಿನೆಂಟ್) ಹುದ್ದೆಗಳು ಸೇರಿವೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್ ಲೈನ್ ಮೂಲಕ ತಮ್ಮ ಅರ್ಜಿಗಳನ್ನು ಸಲ್ಲಿಸಬಹುದು.ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಭಾರತೀಯ ಸೇನೆಯ ಅಧಿಕೃತ ವೆಬ್ ಸೈಟ್ www.joinindianarmy.nic.in ಭೇಟಿ ನೀಡಿ ಅಗತ್ಯ ದಾಖಲೆಗಳೊಂದಿಗೆ ಅರ್ಜಿಯನ್ನು ಸಲ್ಲಿಸಬಹುದು. ಈ ನೇಮಕಾತಿ ಕುರಿತಾದ ಹೆಚ್ಚಿನ ಮಾಹಿತಿಯನ್ನು ಕೆಳಗೆ ನೀಡಲಾಗಿದ್ದು ಗಮನವಿಟ್ಟು ಓದಿರಿ.
Important Dates:
- ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 16 ಜುಲೈ 2024
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 14 ಆಗಸ್ಟ್ 2024
- ಲಿಖಿತ ಪರೀಕ್ಷೆ: 17 ಸೆಪ್ಟೆಂಬರ್ 2024
- SSB ಸಂದರ್ಶನಗಳು: ನವೆಂಬರ್ 2024 ರಿಂದ ಫೆಬ್ರವರಿ 2025 ರವರೆಗೆ
ಅರ್ಹತೆ:
• ಅರ್ಜಿದಾರರು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಸಂಬಂಧಿತ ವಿಷಯದಲ್ಲಿ B.Tech ಪದವಿ ಪಡೆರಬೇಕು.
• ಅರ್ಜಿದಾರರು ಭಾರತೀಯ ನಾಗರಿಕರಾಗಿರಬೇಕು.
• ಅರ್ಜಿದಾರರು ಅವಿವಾಹಿತರಾಗಿರಬೇಕು.
ವಯೋಮಿತಿ:
ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳ ವಯೋಮಿತಿಯು 20-27 ವರ್ಷ ವಯಸ್ಸಿನವರಾಗಿರಬೇಕು (01 ಅಕ್ಟೋಬರ್ 2025 ರಂತೆ).
ಆಯ್ಕೆ ಪ್ರಕ್ರಿಯೆ:
• ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಗೆ ಲಿಖಿತ ಪರೀಕ್ಷೆ (SSB ಇಂಟರ್‌ವ್ಯೂ) ಮತ್ತು ವೈದ್ಯಕೀಯ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಶುಲ್ಕ:
ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ
Also Read: RRC CR Apprentice Recruitment 2024: SSLC, ITIಪಾಸ್ ಮಾಡಿದವರಿಗೆ ರೈಲ್ವೆ ಇಲಾಖೆಯಲ್ಲಿ ನೇಮಕಾತಿ
How to Apply for Indian Army SSC Tech Entry Scheme Notification 2024
- ಭಾರತೀಯ ಸೇನೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ: https://www.joinindianarmy.nic.in/
- “ಆನ್‌ಲೈನ್ ಅರ್ಜಿ” ಲಿಂಕ್ ಕ್ಲಿಕ್ ಮಾಡಿ.
- ಅಲ್ಲಿ ಕಾಣಿಸುವ “Indian Army SSC Tech Entry 2024” ಲಿಂಕ್ ಮೇಲೆ ಕ್ಲಿಕ್ ಮಾಡಿ
- ಅಗತ್ಯವಿರುವ ವಿವರಗಳನ್ನು ಭರ್ತಿ ಮಾಡಿ ಮತ್ತು ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ.
- ನಿಮ್ಮ ಅರ್ಜಿಯನ್ನು ಸಲ್ಲಿಸಿ.
- ಅರ್ಜಿಯನ್ನು ಸಲ್ಲಿಸಿ ಮತ್ತು ಪ್ರಿಂಟ್ ಮಾಡಿ.
Important Direct Links:
Official Notification PDF | Download |
Online Application Link | Apply Here |
Official Website | Indian Army |
More Updates | KarnatakaHelp.in |