Bhartiya Aviation Services (BAS) Recruitment 2023 Notification : Bhartiya Aviation Services (ಭಾರತೀಯ ವಿಮಾನಯಾನ ಸೇವೆಗಳು)ದಲ್ಲಿ ಖಾಲಿ ಇರುವ ಏರ್‌ಪೋರ್ಟ್ ಗ್ರೌಂಡ್ ಸ್ಟಾಫ್/ ಸಿಎಸ್‌ಎ ಮತ್ತು ಲೋಡರ್/ ಹೌಸ್‌ಕೀಪಿಂಗ್ ಹುದ್ದೆಗಳಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲು ಅಧಿಕೃತ ಅಧಿಸೂಚನೆ ಪ್ರಕಟವಾಗಿದೆ, ಇದಕ್ಕೆ ಸಂಬಂಧ ಪಟ್ಟ ಸಂಭದಪಟ್ಟ ಅಧಿಕೃತ ಮಾಹಿತಿಯನ್ನು ಅಂದರೆ ಹುದ್ದೆಗಳ ವಿವರ, ಆಯ್ಕೆ ಪ್ರಕ್ರಿಯೆ, ನೋಟಿಫಿಕೇಶನ್ ಪಿಡಿಎಫ್ , ಅರ್ಜಿ ಆರಂಭ ದಿನಾಂಕ ಮತ್ತು ಕೊನೆಯ ದಿನಾಂಕ ಮುಂತಾದ ಮಾಹಿತಿಯನ್ನು ಕೆಳಗೆ ನೀಡಲಾಗಿದೆ. ಕೆಳಗೆ ಸಂಪೂರ್ಣವಾಗಿ ವಿವರಿಸಲಾಗಿದೆ ಗಮನವಿಟ್ಟು ಓದಿರಿ. ನಿಮಗೆ ಏನಾದರು ಪ್ರಶ್ನೆಗಳಿದ್ದರೆ ನಮಗೆ ಕಾಮೆಂಟ್ ಮೂಲಕ ತಿಳಿಸಿರಿ ಧನ್ಯವಾದಗಳು.
ಏರ್ ಪೋರ್ಟ್ ಗ್ರೌಂಡ್ ಸ್ಟಾಫ್/ಸಿಎಸ್‌ಎ : 15000 – 30000/-
ಲೋಡರ್/ ಹೌಸ್‌ಕೀಪಿಂಗ್ : 13000 – 20000/-
*ಪೇ ಸ್ಕೇಲ್:- ಸಂದರ್ಶನದ ಸಮಯದಲ್ಲಿ ವೇತನ ಶ್ರೇಣಿಯನ್ನು ನಿರ್ಧರಿಸಲಾಗುತ್ತದೆ. ಅಭ್ಯರ್ಥಿಯ ಕಾರ್ಯಕ್ಷಮತೆಯ ಪ್ರಕಾರ.
Age Limit:
ಕನಿಷ್ಠ ವಯಸ್ಸು – 18 ವರ್ಷ ಗರಿಷ್ಠ ವಯಸ್ಸು – 35 ವರ್ಷ
Important Dates :
ಆನ್‌ಲೈನ್ ಅರ್ಜಿಯನ್ನು ಸಲ್ಲಿಸುವ ಕೊನೆಯ ದಿನಾಂಕ – ಜುಲೈ 31, 2023 ಪರೀಕ್ಷಾ ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ – 20ನೇ ಆಗಸ್ಟ್ 2023 ತಾತ್ಕಾಲಿಕ ಪರೀಕ್ಷೆಯ ದಿನಾಂಕ – ಶೀಘ್ರದಲ್ಲೇ ಬರಲಿದೆ
Bas Recruitment 2023
How to Apply For BAS Recruitment 2023
ಅರ್ಹ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ, ಅರ್ಜಿ ಸಲ್ಲಿಸಲು ಕೆಳಗಿನ ಹಂತಗಳನ್ನು ಅನುಸರಿಸಿ.
ಮೊದಲನೆಯದಾಗಿ ನೀವು ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ
ನಂತರ “Bhartiya Aviation Services” ಕ್ಲಿಕ್ ಮಾಡಿ
(ನಾವು ಕೆಳಗೆ ಅರ್ಜಿ ನೇರ ಲಿಂಕ್ ಅನ್ನು ನೀಡಿದ್ದೆವೆ ಕ್ಲಿಕ್ ಮಾಡಿ)
ಅಲ್ಲಿ ಕೇಳಲಾದ ಎಲ್ಲ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿರಿ