Bhartiya Aviation Services (BAS) Recruitment 2023 Notification : Bhartiya Aviation Services (ಭಾರತೀಯ ವಿಮಾನಯಾನ ಸೇವೆಗಳು)ದಲ್ಲಿ ಖಾಲಿ ಇರುವ ಏರ್‌ಪೋರ್ಟ್ ಗ್ರೌಂಡ್ ಸ್ಟಾಫ್/ ಸಿಎಸ್‌ಎ ಮತ್ತು ಲೋಡರ್/ ಹೌಸ್‌ಕೀಪಿಂಗ್ ಹುದ್ದೆಗಳಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲು ಅಧಿಕೃತ ಅಧಿಸೂಚನೆ ಪ್ರಕಟವಾಗಿದೆ, ಇದಕ್ಕೆ ಸಂಬಂಧ ಪಟ್ಟ ಸಂಭದಪಟ್ಟ ಅಧಿಕೃತ ಮಾಹಿತಿಯನ್ನು ಅಂದರೆ ಹುದ್ದೆಗಳ ವಿವರ, ಆಯ್ಕೆ ಪ್ರಕ್ರಿಯೆ, ನೋಟಿಫಿಕೇಶನ್ ಪಿಡಿಎಫ್ , ಅರ್ಜಿ ಆರಂಭ ದಿನಾಂಕ ಮತ್ತು ಕೊನೆಯ ದಿನಾಂಕ ಮುಂತಾದ ಮಾಹಿತಿಯನ್ನು ಕೆಳಗೆ ನೀಡಲಾಗಿದೆ. ಕೆಳಗೆ ಸಂಪೂರ್ಣವಾಗಿ ವಿವರಿಸಲಾಗಿದೆ ಗಮನವಿಟ್ಟು ಓದಿರಿ. ನಿಮಗೆ ಏನಾದರು ಪ್ರಶ್ನೆಗಳಿದ್ದರೆ ನಮಗೆ ಕಾಮೆಂಟ್ ಮೂಲಕ ತಿಳಿಸಿರಿ ಧನ್ಯವಾದಗಳು.
Bhartiya Aviation Services Recruitment 2023
ಸಂಸ್ಥೆಯ ಹೆಸರು | ಭಾರತೀಯ ವಿಮಾನಯಾನ ಸೇವೆಗಳು |
ಹುದ್ದೆ ಹೆಸರು | ಏರ್‌ಪೋರ್ಟ್ ಗ್ರೌಂಡ್ ಸ್ಟಾಫ್/ ಸಿಎಸ್‌ಎ ಮತ್ತು ಲೋಡರ್/ ಹೌಸ್‌ಕೀಪಿಂಗ್ |
ಒಟ್ಟು ಖಾಲಿ ಹುದ್ದೆ | 1805 |
ಉದ್ಯೋಗ ಸ್ಥಳ | ಭಾರತದಾದ್ಯಂತ |
ವರ್ಗ | BAS Recruitment 2023 |
ಆನ್‌ಲೈನ್ ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ | 31.07.2023 |
ಅಧಿಕೃತ ವೆಬ್‌ಸೈಟ್ | www.bhartiyaaviation.in |
ಖಾಲಿ ಇರುವ ಹುದ್ದೆಯ ವಿವರಗಳು ಕೆಳಗಿನಂತಿವೆ
ಏರ್‌ಪೋರ್ಟ್ ಗ್ರೌಂಡ್ ಸ್ಟಾಫ್/ ಸಿಎಸ್‌ಎ ಮತ್ತು ಲೋಡರ್/ ಹೌಸ್‌ಕೀಪಿಂಗ್ : 1805
- ಏರ್ ಪೋರ್ಟ್ ಗ್ರೌಂಡ್ ಸ್ಟಾಫ್/ಸಿಎಸ್‌ಎ : 1063
- ಲೋಡರ್/ ಹೌಸ್‌ಕೀಪಿಂಗ್ : 742
Educational Qualification :
ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ 12 ನೇ ತರಗತಿ / 10 ನೇ ತರಗತಿ /ಮಧ್ಯಂತರ ಅಥವಾ ತತ್ಸಮಾನವನ್ನು ಪೂರ್ಣಗೊಳಿಸಿರಬೇಕು.
Examination Fee:
ಏರ್‌ಪೋರ್ಟ್ ಗ್ರೌಂಡ್ ಸ್ಟಾಫ್ / CSA : ₹430-/
ಲೋಡರ್ / ಹೌಸ್‌ಕೀಪಿಂಗ್ : ₹380-/
Selection Process:
ಲಿಖಿತ ಪರೀಕ್ಷೆ
ಸಂದರ್ಶನ
Salary:
ಏರ್ ಪೋರ್ಟ್ ಗ್ರೌಂಡ್ ಸ್ಟಾಫ್/ಸಿಎಸ್‌ಎ : 15000 – 30000/-
ಲೋಡರ್/ ಹೌಸ್‌ಕೀಪಿಂಗ್ : 13000 – 20000/-
*ಪೇ ಸ್ಕೇಲ್:- ಸಂದರ್ಶನದ ಸಮಯದಲ್ಲಿ ವೇತನ ಶ್ರೇಣಿಯನ್ನು ನಿರ್ಧರಿಸಲಾಗುತ್ತದೆ. ಅಭ್ಯರ್ಥಿಯ ಕಾರ್ಯಕ್ಷಮತೆಯ ಪ್ರಕಾರ.
Age Limit:
ಕನಿಷ್ಠ ವಯಸ್ಸು – 18 ವರ್ಷ
ಗರಿಷ್ಠ ವಯಸ್ಸು – 35 ವರ್ಷ
Important Dates :
ಆನ್‌ಲೈನ್ ಅರ್ಜಿಯನ್ನು ಸಲ್ಲಿಸುವ ಕೊನೆಯ ದಿನಾಂಕ – ಜುಲೈ 31, 2023
ಪರೀಕ್ಷಾ ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ – 20ನೇ ಆಗಸ್ಟ್ 2023
ತಾತ್ಕಾಲಿಕ ಪರೀಕ್ಷೆಯ ದಿನಾಂಕ – ಶೀಘ್ರದಲ್ಲೇ ಬರಲಿದೆ
How to Apply For BAS Recruitment 2023
ಅರ್ಹ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ, ಅರ್ಜಿ ಸಲ್ಲಿಸಲು ಕೆಳಗಿನ ಹಂತಗಳನ್ನು ಅನುಸರಿಸಿ.
- ಮೊದಲನೆಯದಾಗಿ ನೀವು ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ
- ನಂತರ “Bhartiya Aviation Services” ಕ್ಲಿಕ್ ಮಾಡಿ
- (ನಾವು ಕೆಳಗೆ ಅರ್ಜಿ ನೇರ ಲಿಂಕ್ ಅನ್ನು ನೀಡಿದ್ದೆವೆ ಕ್ಲಿಕ್ ಮಾಡಿ)
- ಅಲ್ಲಿ ಕೇಳಲಾದ ಎಲ್ಲ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿರಿ
- ಅಗತ್ಯವಿರುವ (ಕೇಳಲಾದ ) ದಾಖಲಾತಿಗಳನ್ನು ಅಪ್ಲೋಡ್ ಮಾಡಿ
- ಕೊನೆಗೆ ಅರ್ಜಿ ಶುಲ್ಕವನ್ನು ಪೇ ಮಾಡಿ
- ನಂತರ ನಿಮ್ಮ ಅಪ್ಲಿಕೇಶನ್ ಪ್ರಿಂಟ್ ತೆಗೆದುಕೊಳ್ಳಿರಿ
Important Links :
BAS Notification PDF ಅಧಿಕೃತ ಅಧಿಸೂಚನೆ ಪಿಡಿಎಫ್ – 1 | ಇಲ್ಲಿ ಕ್ಲಿಕ್ ಮಾಡಿ |
ಆನ್ ಲೈನ್ ಅರ್ಜಿ ಸಲ್ಲಿಸಿರಿ – Apply Online | ಇಲ್ಲಿ ಕ್ಲಿಕ್ ಮಾಡಿ |
ಅಧಿಕೃತ ಜಾಲತಾಣ (official website ) | Bhartiyaaviation |
More Updates | KarnatakaHelp |