WhatsApp Channel Join Now
Telegram Group Join Now

ITI ಟ್ರೈನಿ ಮತ್ತು ಸ್ಟಾಫ್ ನರ್ಸ್ ಹುದ್ದೆಗಳ ನೇಮಕಾತಿ 2023: BEML Group ‘C’ Recruitment 2023

BEML Recruitment 2023: ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ ದಲ್ಲಿ ಖಾಲಿ ಇರುವ ಗುಂಪು ‘ಸಿ’ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟವಾಗಿದೆ. BEML Group ‘C’ Recruitment 2023 ಈ ಹುದ್ದೆಗಳಿಗೆ ಆಸಕ್ತಿ ಹೊಂದಿರುವವರು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸ ಬಹುದುದಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನ ನಿಗದಿಪಡಿಸಲಾಗಿದೆ. ಅಭ್ಯರ್ಥಿಗಳು ಕೊನೆಯ ದಿನಾಂಕದ ಮೊದಲ ಅರ್ಜಿ ಸಲ್ಲಿಸಿ.

ಈ ಲೇಖನದಲ್ಲಿ, ನಾವು ಈ ನೇಮಕಾತಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಈ ಆರ್ಟಿಕಲ್ ನಲ್ಲಿ ನೀಡಿದ್ದೇವೆ. ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ಮೂಲಕ ಈ ನೇಮಕಾತಿಗೆ ಅರ್ಜಿ ಸಲ್ಲಿಸಬಹುದು. ಇತ್ತೀಚಿನ ಖಾಲಿ ಹುದ್ದೆಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಾಗಿ, ಈ ಲೇಖನವನ್ನು ಕೊನೆಯವರೆಗೂ ಎಚ್ಚರಿಕೆಯಿಂದ ಓದಿ ಮತ್ತು ಇದನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

BEML Recruitment 2023

Organization Name – Bharat Earth Movers Limited (BEML)
Post Name – Group ‘C’ Posts
Total Vacancy – 119
Application Process: Online
Job Location – India (Bangalore)

BEML Vacancy 2023 Details:
ಡಿಪ್ಲೊಮಾ ಟ್ರೈನಿ – 86
ITI ಟ್ರೈನಿ – 32
ಸ್ಟಾಫ್ ನರ್ಸ್ – 01

Important Dates:
ಅಧಿಕೃತ ಅಧಿಸೂಚನೆ ಪ್ರಕಟಿಸಿದ ದಿನಾಂಕ – 27.09.2023
ಅರ್ಜಿ‌ ಸಲ್ಲಿಕೆ ಆರಂಭ ದಿನಾಂಕ – 29-09-2023
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ – 18-10-2023

ಶೈಕ್ಷಣಿಕ ಅರ್ಹತೆ:
ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಿದ ಪ್ರಕಾರ ಅಭ್ಯರ್ಥಿಯು Diploma in Mechanical/Electrical/Civil Engineering/, ITI, B.Sc (Nursing) ಶೈಕ್ಷಣಿಕ ಅರ್ಹತೆ ಹೊಂದಿರಬೇಕು.

ಗಮನಿಸಿ: ಹುದ್ದೆಗಳಿಗೆ ಆಧಾರಿತವಾಗಿ ಶೈಕ್ಷಣಿಕ ಅರ್ಹತೆ ನಿಗದಿಪಡಿಸಲಾಗಿದ್ದು. ಅರ್ಹ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಅಧಿಸೂಚನೆ ವೀಕ್ಷಿಸಿ

ವಯಸ್ಸಿನ ಮಿತಿ:
ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಿದ ಪ್ರಕಾರ ಈ ಕೆಳಗಿನ’ ವಯಸ್ಸಿನ ಮಿತಿಯನ್ನ ಅಭ್ಯರ್ಥಿಗಳು ಹೊಂದಿರಬೇಕು.

☞ ಗರಿಷ್ಠ – 35 ವರ್ಷ

ಆಯ್ಕೆ ಪ್ರಕ್ರಿಯೆ:
ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ ನೇಮಕಾತಿ ನಿಯಮಗಳ ಪ್ರಕಾರ ಅಭ್ಯಥಿಗಳ ಆಯ್ಕೆ ಪ್ರಕ್ರಿಯೆ ಈ ಕೆಳಗಿನಂತೆ ಇರುತ್ತದೆ.

☞ ಲಿಖಿತ ಪರೀಕ್ಷೆ (CBT)
☞ ಸಂದರ್ಶನ

ಸಂಬಳ:
ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ ನೇಮಕಾತಿ ನಿಯಮಗಳ ಪ್ರಕಾರ ಅಭ್ಯಥಿಗಳಿಗೆ ಈ ಕೆಳಗಿನಂತೆ ಸಂಬಳ ನೀಡಲಾಗುತ್ತದೆ.

ಡಿಪ್ಲೊಮಾ ಟ್ರೈನಿ – ರೂ.23,910-85,570
ITI ಟ್ರೈನಿ – ರೂ.16,900 – 60,650
ಸ್ಟಾಫ್ ನರ್ಸ್ – ರೂ.18,780-67,390

ಅರ್ಜಿ ಶುಲ್ಕ:
GEN / EWS / OBC ಅಭ್ಯರ್ಥಿಗಳಿಗೆ – ರೂ.200/-
ಪ.ಜಾತಿ/ ಪ.ಪಂ./ ಪ್ರ 1/ ಮಾ.ಸೈನಿಕ ಅಭ್ಯರ್ಥಿಗಳಿಗೆ – ಯಾವುದೇ ಅರ್ಜಿ ಶುಲ್ಕವಿಲ್ಲ

How to Apply

  • ಅಧಿಕೃತ ವೆಬ್‌ಸೈಟ್’ಗೆ ಭೇಟಿ ನೀಡಿ.
  • ನೇಮಕಾತಿ 2023 ಮೇಲೆ ಕ್ಲಿಕ್ ಮಾಡಿ. (ನಾವು ಕೆಳಗೆ ನೀಡಿರುವ ಲಿಂಕ್ ಕ್ಲಿಕ್ ಮಾಡಿ )
  • ಅಧಿಸೂಚನೆಯು ತೆರೆಯುತ್ತದೆ, ಅದನ್ನು ಓದಿ ಮತ್ತು ಅರ್ಹತೆಯನ್ನು ಪರಿಶೀಲಿಸಿ.
  • ಅರ್ಜಿ ನಮೂನೆಯನ್ನು ಎಚ್ಚರಿಕೆಯಿಂದ ಭರ್ತಿ ಮಾಡಿ.
  • ಅಗತ್ಯವಿರುವ ದಾಖಲೆಗಳನ್ನು ಲಗತ್ತಿಸಿ.
  • ಅರ್ಜಿ ಶುಲ್ಕವನ್ನು ಪಾವತಿಸಿ.
  • ಭರ್ತಿ ಮಾಡಿದ ಫಾರ್ಮ್ ಅನ್ನು ಪರಿಶೀಲಿಸಿ ಮತ್ತು ಸಲ್ಲಿಸಿ.
  • ಕೊನೆಗೆ ಅರ್ಜಿ ಸಲ್ಲಿಕೆ ಪ್ರಿಂಟ್ ತೆಗೆದುಕೊಳ್ಳಿ.

Important Links:

Links NameIMP Links
Official Notification PDFಇಲ್ಲಿ ಕ್ಲಿಕ್ ಮಾಡಿ
Apply Onlineಇಲ್ಲಿ ಕ್ಲಿಕ್ ಮಾಡಿ
Official Websitebemlindia.in
More Updates KarnatakaHelp.in

FAQs

How to Apply for BEML Group ‘C’ Vacancy 2023?

Visit Official Website (bemlindia.in) to Apply Online