E Shram Card Registration: ಹೊಸ ಇ-ಶ್ರಮ ಕಾರ್ಡ್ ಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಇಲ್ಲಿದೆ!

Published on:

ಫಾಲೋ ಮಾಡಿ
E Shram Card Registration
E Shram Card Registration

E Shram Card Registration: ನಮಸ್ಕಾರ ಈ ಲೇಖನದಲ್ಲಿ ನಾವು ಹೊಸ ಇ-ಶ್ರಮ್ ಕಾರ್ಡ್ ನೋಂದಣಿ ಹೇಗೆ ಮಾಡೋದು ಎಂಬುದರ ಕುರಿತು ಮಾಹಿತಿ ನೀಡಲಿದ್ದೇವೆ. ಈ ಮಾಹಿತಿ ನಿಮಗೆ ಸಹಾಯವಾಗಲಿದೆ ಎಂದು ನಾವು ಭಾವಿಸಿದ್ದೇವೆ.

ಇ-ಶ್ರಮ ಕಾರ್ಡ್ ಪಟ್ಟಿ ಭಾರತ ಸರ್ಕಾರದಿಂದ ಅಸಂಘಟಿತ ಕ್ಷೇತ್ರದ ಕಾರ್ಮಿಕರಿಗೆ ಒದಗಿಸಲಾದ ಒಂದು ಯೋಜನೆಯಾಗಿದೆ. ಈ ಯೋಜನೆಯು ಕಾರ್ಮಿಕರಿಗೆ ವಿವಿಧ ಸಾಮಾಜಿಕ ಭದ್ರತಾ ಪ್ರಯೋಜನಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ.ಅವುಗಳಲ್ಲಿ ಅಪಘಾತ ವಿಮೆ, ವಯಸ್ಸಾದವರ ಪಿಂಚಣಿ, ವೈದ್ಯಕೀಯ ಪ್ರಯೋಜನಗಳು, ಗೃಹ ನಿರ್ಮಾಣ ಸಹಾಯ, ಮಕ್ಕಳ ಶಿಕ್ಷಣ ಸಹಾಯ ಮುಂತಾದ ಸೌಲಭ್ಯಗಳನ್ನು ಪಡೆಯಬಹುದು.

About the Author

ಕರ್ನಾಟಕದ ಅತ್ಯಂತ ವಿಶ್ವಾಸಾರ್ಹ, ನೆಚ್ಚಿನ ಸುದ್ದಿ ಮಾಧ್ಯಮವಾಗಿದೆ. ಇಲ್ಲಿ ದಿನ ನಿತ್ಯ ಶೈಕ್ಷಣಿಕ ಸುದ್ದಿಗಳ ನವೀಕರಣಗಳನ್ನು ಪಡೆಯುತ್ತೀರಿ.

Leave a Comment