ಕರ್ನಾಟಕ ಹೆಲ್ಪ್ ನ ಓದುಗರಿಗೆ ಸ್ವಾಗತ, ಇಂದು ನಾವು Gruha Lakshmi Application Status Check Online ಬಗ್ಗೆ ಮಾಹಿತಿ ನೀಡಲು ಮುಂದಾಗಿದ್ದೇವೆ. ಸಂಪೂರ್ಣ ಮಾಹಿತಿಯನ್ನು ಓದಿ.
ಕಾಂಗ್ರೆಸ್ ಸರ್ಕಾರದ ಮೊದಲನೇಯ ಭರವಸೆಯಾದ “ಗೃಹ ಲಕ್ಷ್ಮಿ” ಯೋಜನೆ ಅರ್ಜಿ (Gruha Lakshmi Scheme Application) ಈ ಯೋಜನೆಯ ಬಗ್ಗೆ ಆದೇಶವನ್ನು ಹೊರಡಿಸಿ ಜಾರಿಯಾಗಿದೆ . ಈಗಾಗಲೇ ಅರ್ಜಿ ಸಲ್ಲಿಕೆಯು ಪ್ರಾರಂಭವಾಗಿದೆ. ಈ ಯೋಜನೆಯು ಮನೆಯ ಮುಖ್ಯ ಸದಸ್ಯಳಿಗೆ 2000 ರೂಪಾಯಿ ಪ್ರತಿ ತಿಂಗಳು ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ ಎಂದು ಇಲಾಖೆಯು ಭರವಸೆ ನೀಡಿ ಈ ಯೋಜನೆಗೆ ಚಾಲನೆ ನೀಡಿದೆ.
ನೀವು ಈಗಾಗಲೇ ಅರ್ಜಿ ಸಲ್ಲಿಸಿದ್ದಲ್ಲಿ ನಿಮ್ಮ ಅರ್ಜಿ ಸಲ್ಲಿಕೆ ಆಗಿದ್ಯಾ ಇಲ್ಲವೋ ಎಂದುದನ್ನು ಈ ಕೆಳಗಿನ ರೀತಿ ಚೆಕ್ ಮಾಡಿಕೊಳ್ಳಿ ಖಚಿತ ಪಡಿಸಿಕೊಳ್ಳಿ
Gruha Lakshmi Application Status Check Online
How to Check Gruha Lakshmi Application Status
ಇಲ್ಲಿ ಕೇಳಿ ಸ್ನೇಹಿತರೇ ನೀವು ಈಗಾಗಲೇ ಅರ್ಜಿ ಸಲ್ಲಿಸಲು ನೀಡಿದ್ದ ಮೊಬೈಲ್ ಸಂಖ್ಯೆಯೇ ಬೇಕು ಎನ್ನುವ ಅಗತ್ಯವಿಲ್ಲ. ಯಾವುದೇ ಮೊಬೈಲ್ ಸಂಖ್ಯೆಯ ಮೂಲಕ ನೀವು ನಿಮ್ಮ ಅಪ್ಲಿಕೇಶನ್ ಸ್ಟೇಟಸ್ ಚೆಕ್ ಮಾಡಬಹುದಾಗಿದೆ.
ನೀವು ಗೃಹ ಲಕ್ಷ್ಮಿ ಅಪ್ಲಿಕೇಶನ್ ಸ್ಟೇಟಸ್ ಚೆಕ್ ಮಾಡಲು ಈ ಕೆಳಗಿನ ಹಂತಗಳನ್ನು ಅನುಸರಿಸಿರಿ
ಗೃಹ ಲಕ್ಷ್ಮಿ ಯೋಜನೆ ಅರ್ಜಿ ಸಲ್ಲಿಕೆ ಸ್ಥಿತಿ ಹೇಗೆ ಚೆಕ್ ಮಾಡುವುದು ಎಂಬುದನ್ನು ವಿಡಿಯೋ ನೋಡುವ ಮೂಲಕ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
1.ಮೊದಲು ನಿಮ್ಮ ಮೊಬೈಲ್ ನಲ್ಲಿ ಇರುವ ಮೆಸ್ಸೆಂಜರ್ ಓಪನ್ ಮಾಡಿ, ನಂತರ “8147500500” ಗೆ ನಿಮ್ಮ ರೇಷನ್ ಕಾರ್ಡ್ ನಂಬರ್ ಹಾಕಿ ‘SMS‘ ಮಾಡಿ
Gruha Lakshmi Application Status Check through SMS – 1
Gruha Lakshmi Application Status Check through SMS – 2
Gruha Lakshmi Application Status Check through SMS – 3
Gruha Lakshmi Application Status Check through SMS – 4
4. ನಂತರ ಇಲಾಖೆಯಿಂದ ನಿಮ್ಮ ಅಪ್ಲಿಕೇಶನ್ ಫಾರ್ಮ್ ಯಶಸ್ವಿಯಾಗಿ ಸಲ್ಲಿಕೆಯಾಗಿದ್ಯಾ ಇಲ್ಲವೋ ಎಂಬುದು ತಿಳಿಸುತ್ತದೆ. ಸಲ್ಲಿಕೆ ತಿರಸ್ಕರಿಸಿದ್ದಾರೆ ನೀವು ಮತ್ತೊಂದು ಭಾರಿ ಅರ್ಜಿ ಸಲ್ಲಿಸಬೇಕು.