WhatsApp Channel Join Now
Telegram Group Join Now

GDS ದಾಖಲಾತಿ ಪರಿಶೀಲನೆ ಹೇಗೆ ಹಾಗೂ ಬೇಕಾದ ದಾಖಲಾತಿಗಳೇನು ? : Karnataka GDS Document Verification 2023

Karnataka GDS Document Verification 2023 : ಎಲ್ಲಾ ಕರ್ನಾಟಕ ಹೆಲ್ಪ್ ಓದುಗರಿಗೆ ಸ್ವಾಗತ . ಇಂದು ನಾವು ನಿಮ್ಮ ಪ್ರಶ್ನೆಗೆ ಕರ್ನಾಟಕ GDS ದಾಖಲೆ ಪರಿಶೀಲನೆ ಪ್ರಕ್ರಿಯೆ 2023 ಬಗ್ಗೆ ತಿಳಿಸಲಿದ್ದೇವೆ. ತುಂಬಾ ಹೆಚ್ಚರಿಕೆಯಿಂದ ಓದಿರಿ . ನಿಮಗೆ ಏನಾದರು ಪ್ರಶ್ನೆಗಳಿದ್ದರೆ ನಮಗೆ ಕಾಮೆಂಟ್ ಮೂಲಕ ತಿಳಿಸಿರಿ.

Karnataka Gds Document Verification 2023
Karnataka Gds Document Verification 2023

ಇಂಡಿಯಾ ಪೋಸ್ಟ್ ಸಂಸ್ಥೆಯಲ್ಲಿ ಖಾಲಿ ಇರುವ 40,889 ಗ್ರಾಮೀಣ ಡಾಕ್ ಸೇವಕರ ಹುದ್ದೆಗಳನ್ನು ಭರ್ತಿ ಮಾಡಲು ಈ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿತ್ತು . ನೋಂದಣಿ ಪ್ರಕ್ರಿಯೆಯು ಜನವರಿ 28 ರಂದು ಪ್ರಾರಂಭವಾಯಿತು ಮತ್ತು ಫೆಬ್ರವರಿ 16, 2023 ರಂದು ಕೊನೆಗೊಂಡಿತು. ಕೆಲವು ದಿನಗಳ ಹಿಂದೆ ಶಾರ್ಟ್ ಲಿಸ್ಟ್ ಕೂಡಾ ಬಿಡುಗಡೆ ಮಾಡಿದೆ

Documents Required for Karnataka GDS Verification 2023

ಶಾರ್ಟ್‌ಲಿಸ್ಟ್ ಆಗಿರುವ ಅಭ್ಯರ್ಥಿಗಳು ಮೂಲ (Original)ಮತ್ತು ಎರಡು ಸೆಟ್ ಸ್ವಯಂ ದೃಢೀಕರಿಸಿದ ಫೋಟೊಕಾಪಿಗಳೊಂದಿಗೆ ಪರಿಶೀಲನೆಗಾಗಿ ವರದಿ ಮಾಡಬೇಕು, ಸಂಬಂಧಿತ ದಾಖಲೆಗಳು ಕೆಳಗೆ ನೀಡಲಾಗಿದೆ .

  • ಆಧಾರ್ ಕಾರ್ಡ್
  • 10ನೇ ಅಂಕಪಟ್ಟಿ
  • ಕಂಪ್ಯೂಟರ್ ಪ್ರಮಾಣಪತ್ರ
  • ಜಾತಿ ಪ್ರಮಾಣ ಪತ್ರ
  • ಮೂಲ PWD ಪ್ರಮಾಣಪತ್ರ.(ಅನ್ವಯಿಸಿದರೆ)
  • ಮೂಲ ಟ್ರಾನ್ಸ್ಜೆಂಡರ್ ಪ್ರಮಾಣಪತ್ರ (ಅನ್ವಯಿಸಿದರೆ)
  • ಮೂಲ ಜನ್ಮ ದಿನಾಂಕ ಪುರಾವೆ
  • ವೈದ್ಯಕೀಯ ಪ್ರಮಾಣಪತ್ರ. (ಕಡ್ಡಾಯ) ವೈದ್ಯಕೀಯ ಪ್ರಮಾಣಪತ್ರವು ಯಾವುದೇ ಸರ್ಕಾರಿ ಆಸ್ಪತ್ರೆ/ಸರ್ಕಾರಿ ಔಷಧಾಲಯಗಳು/ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಇತ್ಯಾದಿಗಳ ವೈದ್ಯಕೀಯ ಅಧಿಕಾರಿಯಿಂದ ಇರಬೇಕು.

ಈ ಶಾರ್ಟ್ ಲಿಸ್ಟ್ ಆಗಿರುವ ಅಭ್ಯರ್ಥಿಗಳು ತಮ್ಮ ದಾಖಲೆಗಳನ್ನು ತಮ್ಮ ಹೆಸರುಗಳ ಮುಂದೆ ನಮೂದಿಸಿರುವ (ನಾವು ಕೆಳಗಿನ ಚಿತ್ರ ದಲ್ಲಿ ತೋರಿಸಿರುವಂತೆ) ವಿಭಾಗೀಯ ಮುಖ್ಯಸ್ಥರ (Divisional Head) ಮೂಲಕ 21/03/2023 ರ ಮೊದಲು ಪರಿಶೀಲಿಸಬೇಕು

Karnataka Gds Document Verification Process 2023
Karnataka Gds Document Verification Process 2023

GDS ಮೊದಲ ಪಟ್ಟಿ 2023 ಕರ್ನಾಟಕ : Karnataka GDS Result 2023 PDF Download

ಅಂತಿಮ ನುಡಿ : ನಾವು ನೀಡಿದ ಮಾಹಿತಿಯು ನಿಮಗೆ ಉಪಯೋಗವಾಗಿದೆ ಎಂದು ನಾವು ಭಾವಿಸಿದ್ದೇವೆ ಏನಾದರು ಪ್ರಶ್ನೆಗಳಿದ್ದರೆ ನಮಗೆ ಕಾಮೆಂಟ್ ಮುಖಾಂತರ ತಿಳಿಸಬಹುದಾಗಿದೆ . ಟೀಮ್ ಕರ್ನಾಟಕ ಹೆಲ್ಪ್ ಧನ್ಯವಾದಗಳು

FAQs

What is the Last Date for Karnataka GDS Document Verification 2023?

21 March 2023

Which document required for GDS?

Read in this Article Carefully You get the Answer