ಕರ್ನಾಟಕ ಹೆಲ್ಪ್ ಓದುಗರಿಗೆ ಸ್ವಾಗತ ಇಂದು ನಾವು ಗೃಹಲಕ್ಷ್ಮೀ ಯೋಜನೆಯ ಬಗ್ಗೆ ಮಾಹಿತಿ ಅಂದರೇ Karnataka Gruha Lakshmi Scheme Application Status Check, Form(ಅರ್ಜಿ ನಮೂನೆ), Apply Online, Eligibility, Benefits ಗಳ ಬಗ್ಗೆ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿದೆ. ಸ್ಪಷ್ಟ ಮಾಹಿತಿಗಾಗಿ ಸರಿಯಾಗಿ ಓದಿಕೊಳ್ಳಿ.
ಈ ಯೋಜನೆಯನ್ನು ಕಾಂಗ್ರೆಸ್ ಸರ್ಕಾರದ ಎರಡನೇ ಗ್ಯಾರಂಟಿಯಾದ “ಗೃಹಲಕ್ಷ್ಮೀ” ಯೋಜನೆ (Gruha Lakshmi Scheme) ಈ ಯೋಜನೆಯ ಬಗ್ಗೆ ಆದೇಶವನ್ನು ಹೊರಡಿಸಿದ್ದು. ಈ ಯೋಜನೆಯು ಮನೆಯ ಮುಖ್ಯ ಸದಸ್ಯಳಿಗೆ ದೊರೆಯಲಿದೆ. ಈ ಯೋಜನೆಯ ಫಲಾನುಭವಿಗಳಿಗೆ 2000 ರೂಪಾಯಿ ಪ್ರತಿ ತಿಂಗಳು ದೊರೆಯಲಿದೆ.
Karnataka Gruha Lakshmi Scheme 2023
ಗೃಹಲಕ್ಷ್ಮೀ ಯೋಜನೆಯ ಅನುಕೂಲ ಪಡೆಯಲು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸ ಬಹುದಾಗಿದೆ. ಸರ್ಕಾರವು ಕೆಲವು ಷರತ್ತುಗಳನ್ವಯ ಈ ಯೋಜನೆಯನ್ನು ಜಾರಿಗೊಳಿದೆ.
ಫಲಾನುಭವಿಗಳಿಗೆ ನೀಡಲಾಗುವ ಹಣ ನೇರವಾಗಿ ಬ್ಯಾಂಕ್ ಗೆ ವರ್ಗಾವಣೆ ಅಥವಾ ಜಮಾ ಆಗುತ್ತದೆ
Eligibility Criteria for Karnataka Gruha Lakshmi Scheme
- ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯು ನೀಡುವ ಅಂತ್ಯೋದಯ, BPL ಮತ್ತು APL Ration Card ನಲ್ಲಿ ಕುಟುಂಬದ ಯಜಮಾನಿ (HoF) ಎಂದು ನಮೂದಿಸಿರುವ ಮಹಿಳೆಯು ಈ ಯೋಜನೆಯ ಅರ್ಹರಾಗಿರುತ್ತಾರೆ.
- ಫಲಾನುವಿಯು ತನ್ನ ಬ್ಯಾಂಕ್ ಖಾತೆಗೆ ಆಧಾರ್ ಕಡ್ಡಾಯವಾಗಿ ಜೋಡಣೆಯಾಗಿರಬೇಕು.
- ಫಲಾನುಭವಿಯು ಆದಾಯ ತೆರಿಗೆ /ಜಿಎಸ್ ಟಿ ಪಾವತಿಸುತ್ತಿದ್ದರೆ ಈ ಯೋಜನೆಯ ಉಪಯೋಗ ಪಡೆಯಲು ಸಾಧ್ಯವಿಲ್ಲ
Required Documents for Karnataka Gruha Lakshmi Yojana
ಮುಖ್ಯ ಮಹಿಳಾ ಫಲಾನುಭವಿಯು ಹೊಂದಿರಬೇಕಾದ ದಾಖಲೆಗಳು ಈ ಕೆಳಗಿನಂತಿವೆಆಧಾರ್ ಕಾರ್ಡ್
ವೋಟರ್ ಕಾರ್ಡ್
ಬ್ಯಾಂಕ್ ಪಾಸ್ ಬೂಕ್
ಮುಖ್ಯ ಮಹಿಳಾ ಫಲಾನುಭವಿಯ ಪತಿಗೆ ಸಂಬಂಧಿಸಿದ ದಾಖಲಾತಿಗಳು ಈ ಕೆಳಗಿನಂತಿವೆ
ಆಧಾರ್ ಕಾರ್ಡ್
ವೋಟರ್ ಕಾರ್ಡ್
Important Date:
- Karnataka Gruha Lakshmi Scheme Online Application Start Date: 19-20 July 2023
- Last Date For Gruha Lakshmi Scheme Online Application Form : No Last Date
How to Apply Online for Karnataka Gruha Lakshmi Scheme
ದಯವಿಟ್ಟು ಗಮನಿಸಿ: ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಭಯಸುವ ಅಭ್ಯರ್ಥಿಗಳಿಗೆ ಸ್ವಯಂ ನೋಂದಣಿಗೆ ಅವಕಾಶವಿಲ್ಲ, ನೀವು ನಿಮ್ಮ ಹತ್ತಿರವಿರುವ ಕರ್ನಾಟಕ ಒನ್, ಗ್ರಾಮ್ ಒನ್ ಕೇಂದ್ರಗಳಿಗೆ ಹೋಗಿ ಅರ್ಜಿ ಸಲ್ಲಿಸಬೇಕು.
ಪ್ರಮುಖ ಲಿಂಕ್‌ಗಳು:
- Gruha Lakshmi Apply Online: Apply Now (Link Not Available)
- Gruhalakshmi Application Form PDF : Download Here
- Official Website: karnataka.gov.in
- More Updates Visit : KarnatakaHelp.in
ಅಂತಿಮ ನುಡಿ : ನಾವು ನೀಡಿದ ಮಾಹಿತಿಯು ನಿಮಗೆ ಉಪಯೋಗವಾಗಿದೆ ಎಂದು ನಾವು ಭಾವಿಸಿದ್ದೇವೆ ಏನಾದರು ಪ್ರಶ್ನೆಗಳಿದ್ದರೆ ನಮಗೆ ಕಾಮೆಂಟ್ ಮುಖಾಂತರ ತಿಳಿಸಬಹುದಾಗಿದೆ . ಟೀಮ್ ಕರ್ನಾಟಕ ಹೆಲ್ಪ್ ಧನ್ಯವಾದಗಳು
FAQs
What Is the Last Date for Gruha Lakshmi Online Application?
No Last Date
How to Apply Gruha Lakshmi Scheme Online?
Visit Near Gram One Center to Apply Online