Kaveri 2.0 Online Registration: ನಿಮ್ಮ ಆಸ್ತಿ ನೋಂದಣಿ ಪ್ರಕ್ರಿಯೆ ಈಗ ಸುಲಭ! ಇಲ್ಲಿದೆ ಮಾಹಿತಿ

Published on:

ಫಾಲೋ ಮಾಡಿ
Kaveri 2.0 Online Registration
Kaveri 2.0 Online Registration

Kaveri 2.0 Online Registration: ನಮಸ್ಕಾರ ಬಂಧುಗಳೇ ಈ ಲೇಖನದಲ್ಲಿ ನಾವು “ಕಾವೇರಿ 2.0 ತಂತ್ರಾಂಶ” ಬಗ್ಗೆ ಮಾಹಿತಿ ನೀಡಲಿದ್ದೇವೆ ಈ ಮಾಹಿತಿ ನಿಮಗೆ ಸಹಾಯವಾಗಲಿದೆ ನಾವು ಭಾವವಿಸಿದ್ದೇವೆ.

ರಾಜ್ಯದಲ್ಲಿನ ಆಸ್ತಿ ಮತ್ತು ರೈತರ ಜಮೀನಿನ ನೋಂದಣಿ ಪ್ರಕ್ರಿಯೆಯನ್ನು ಮತ್ತಷ್ಟು ಸರಳಗೊಳಿಸುವ ಸಲುವಾಗಿ ರಾಜ್ಯದಲ್ಲಿ ಕಾವೇರಿ 2.0 ತಂತ್ರಾಂಶವನ್ನು ಈಗಾಗಲೇ ರಾಜ್ಯ ಸರ್ಕಾರವು ಬಿಡುಗಡೆ ಮಾಡಿದೆ. ಇದರಿಂದ ಸಾಕಷ್ಟು ಜನರಿಗೆ ಕಚೇರಿಯನ್ನು ಅಲೆದಾಡುವ ಪರಿಸ್ಥಿತಿ ತಪ್ಪಿದ್ದು, ಆಸ್ತಿ ನೋಂದಣಿ ಪ್ರಕ್ರಿಯೆಯು ಸಮಯವನ್ನು ತೆಗೆದುಕೊಳ್ಳದೆ ಬಹುಬೇಗವೇ ಒಂದನೇ ಹಂತಗಳನ್ನು ಪೂರೈಸುತ್ತದೆ. ಆಸ್ತಿ ನೋಂದಣಿಯ ಸುಲಭತೆಯನ್ನು ಸಕ್ರಿಯಗೊಳಿಸಲು, ಕಾವೇರಿ 2.0 ಅನ್ನು ಭೂಮಿ ಪೋರ್ಟಲ್‌ನಲ್ಲಿನ ಸೇವೆಗಳೊಂದಿಗೆ ನಿಯೋಜಿಸಲಾಗಿದ್ದು, ಅದು ಕೃಷಿ ಆಸ್ತಿ ವಿವರಗಳಿಗಾಗಿ ಡೇಟಾಬೇಸ್, ಇ-ಸ್ವತ್ತು ಮತ್ತು ಇ-ಆಸ್ತಿ, ಗ್ರಾಮೀಣ ಮತ್ತು ನಗರ ಕೃಷಿಯೇತರ ಆಸ್ತಿಗಳ ಡೇಟಾಬೇಸ್, ಖಜಾನೆ-II , ಪಾವತಿ ಪೋರ್ಟಲ್, ಗಳನ್ನು ಒಳಗೊಂಡಿದೆ. ಈ ತಂತ್ರಾಂಶದ ಸಹಾಯದಿಂದ ನಾಗರಿಕರು ಸಬ್ ರಿಜಿಸ್ಟರ್ ಆಫೀಸಿನಲ್ಲಿ ಗಂಟೆಗಟ್ಟಲೆ ಕಾಯುವಂತಿಲ್ಲ ಮತ್ತು ಮಧ್ಯವರ್ತಿಗಳ ಕಾಟವೂ ಇರುವುದಿಲ್ಲ. ಹಾಗಾದರೆ ಕಾವೇರಿ 2.1 ತಂತ್ರಾಂಶದಲ್ಲಿ ಆನ್ಲೈನ್ ನ ಮೂಲಕ ಆಸ್ತಿ ಖರೀದಿ ಅಥವಾ ಮಾರಾಟದ ಕುರಿತು ನೋಂದಣಿಯನ್ನು ಹೇಗೆ ಮಾಡಬೇಕು ಎಂಬುದರ ಕುರಿತು ಈ ಕೆಳಗೆ ನೀಡಲಾಗಿದೆ ಗಮನವಿಟ್ಟು ಓದಿರಿ.

About the Author

ಕರ್ನಾಟಕದ ಅತ್ಯಂತ ವಿಶ್ವಾಸಾರ್ಹ, ನೆಚ್ಚಿನ ಸುದ್ದಿ ಮಾಧ್ಯಮವಾಗಿದೆ. ಇಲ್ಲಿ ದಿನ ನಿತ್ಯ ಶೈಕ್ಷಣಿಕ ಸುದ್ದಿಗಳ ನವೀಕರಣಗಳನ್ನು ಪಡೆಯುತ್ತೀರಿ.

Leave a Comment