WhatsApp Channel Join Now
Telegram Group Join Now

KCET Application Form 2024: ಅರ್ಜಿ ಸಲ್ಲಿಕೆ ಲಿಂಕ್, ಪ್ರಮುಖ ಸೂಚನೆಗಳು, ಬೇಕಾದ ದಾಖಲೆಗಳು ಸಂಪೂರ್ಣ ಮಾಹಿತಿ ಇಲ್ಲಿದೆ

KCET Application Form 2024: ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಕೆಸಿಇಟಿ)ಯು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ವಿವಿಧ ವೃತ್ತಿಪರ ಪದವಿ ಕೋರ್ಸ್‌ಗಳ ಪ್ರವೇಶಕ್ಕಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಕೆ ಪ್ರಾರಂಭವಾಗಿದೆ. ಅರ್ಹ ಮತ್ತು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ. ಈ ಪರೀಕ್ಷೆಯ ಸಂಕ್ಷಿಪ್ತ ಮಾಹಿತಿ ಈ ಕೆಳಗೆ ನೀಡಲಾಗಿದೆ.

Kcet Application Form 2024
Kcet Application Form 2024

IMP Dates of KCET Registration 2024

Online Application form Start Date10-01-2024 M-11:00
Last date of KCET Registration 202420-02-2024 N- 11:59
Last date of online Application Payment/Fee23-02-2024
KCET 2024 Admi Card Date07-04-2024

KCET 2024 Exam Time Table

Exam DateDayExam timeSubjects
18-04-2024ಗುರುವಾರಬೆಳಿಗ್ಗೆ 10.30 ರಿಂದ 11.50ರ ವರೆಗೆಜೀವಶಾಸ್ತ್ರ (60 Marks)
ಮಧ್ಯಾಹ್ನ 02.30 ರಿಂದ 03.50ರ ವರೆಗೆಗಣಿತಶಾಸ್ತ್ರ (60 Marks)
19-04-2024ಶುಕ್ರವಾರಬೆಳಿಗ್ಗೆ 10.30 ರಿಂದ 11.50ರ ವರೆಗೆಭೌತಶಾಸ್ತ್ರ (60 Marks)
ಮಧ್ಯಾಹ್ನ 02.30 ರಿಂದ 03.50ರ ವರೆಗೆರಸಾಯನ ಶಾಸ್ತ್ರ (60 Marks)

ಹೊರನಾಡು ಹಾಗೂ ಗಡಿನಾಡು ಕನ್ನಡಿಗ ಅಭ್ಯರ್ಥಿಗಳಿಗೆ ಕನ್ನಡ ಭಾಷಾ ಪರೀಕ್ಷೆ (ಬೆಂಗಳೂರು, ಬೀದರ್, ಬೆಳಗಾವಿ, ಬಳ್ಳಾರಿ, ವಿಜಯಪುರ, ಮಂಗಳೂರು ಜಿಲ್ಲಾ ಕೇಂದ್ರಗಳಲ್ಲಿ ಮಾತ್ರ)

Exam DateDayExam timeSubjectMark
20-04-2024ಶನಿವಾರಬೆಳಿಗ್ಗೆ 11.30 ರಿಂದ ಮಧ್ಯಾಹ್ನ 12.30ರ ವರೆಗೆ4ನೇ ತರಗತಿಯ ಮಟ್ಟದ50

KCET 2024 Eligibility Criteria and Guidelines

  • ಸಾಮಾನ್ಯ ಪ್ರವೇಶ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಕರ್ನಾಟಕ ರಾಜ್ಯದ ಪದವಿ ಪೂರ್ವ ಶಿಕ್ಷಣ ಇಲಾಖೆ, ಬೆಂಗಳೂರು ಇವರು ನಿರ್ಧರಿಸುವ ಮೊದಲನೇ ಮತ್ತು ಎರಡನೇ ಪಿಯುಸಿ ಪಠ್ಯಕ್ರಮವನ್ನು ಅವಲಂಬಿಸಿರುತ್ತದೆ.
  • ಸಿಇಟಿ-2024 ಅರ್ಹತೆ: ಸಿಇಟಿ-2006ರ 15 (5) ಪ್ರವೇಶ ನಿಯಮಗಳು ಮತ್ತು ಎಮ್ಸಿಸಿ ನಿರ್ದೇಶನಗಳಿಗೆ ಒಳಪಟ್ಟಿರುತ್ತದೆ.
  • ನಿಗದಿಪಡಿಸಿರುವ ಶೈಕ್ಷಣಿಕೆ ಅರ್ಹತೆ / ಕಾಲೇಜುಗಳ ಪ್ರವೇಶ / ಸೀಟು ಹಂಚಿಕೆ ಇತ್ಯಾದಿಗಳು MCI, DCI, AICTE, COA, NCISM, NCH, PCI, ಸರ್ಕಾರ, ವಿಶ್ವವಿದ್ಯಾಲಯ, ಅಪೆಕ್ಸ್ ಸಂಸ್ಥೆಗಳು ಕಾಲ ಕಾಲಕ್ಕೆ ನಿಗದಿಡಿಸುವ ನಿಯಮಗಳಿಗೆ /
    ಅನುಮೋದನೆಗೆ / ಷರತ್ತಿಗೆ ಒಳಪಟ್ಟಿರುತ್ತವೆ. 4. ಒಂದಕ್ಕಿಂತ ಹೆಚ್ಚು ಅರ್ಜಿಯನ್ನು ಅಭ್ಯರ್ಥಿಯು ತುಂಬಿರುವುದು ಒಂದುವೇಳೆ ಕಂಡು ಬಂದಲ್ಲಿ ಅಂತಹ ಅಭ್ಯರ್ಥಿಯ ಅಭ್ಯರ್ಥಿತನವು ರದ್ದುಗೊಳ್ಳುವುದಕ್ಕೆ ಒಳಪಡುತ್ತದೆ.
  • ಅಭ್ಯರ್ಥಿಗಳು ಮಾಹಿತಿ ಪುಸ್ತಕವನ್ನು ಓದಿದ್ದಾರೆ ಮತ್ತು ಅದರಲ್ಲಿ ನೀಡಿರುವ ಷರತ್ತುಗಳನ್ನು ಮತ್ತು ಇತರೆ ನಿಯಮಗಳನ್ನು ಒಪ್ಪಿಕೊಂಡಿದ್ದಾರೆಂದು ಹಾಗು ನಂತರ ಯುಜಿಸಿಇಟಿ-2024 ಕ್ಕೆ ಆನ್‌ಲೈನ್ ಅರ್ಜಿಯನ್ನು ನಿಯಮಾನುಸಾರ ಸಲ್ಲಿಸಿರುತ್ತಾರೆಂದು ಪರಿಗಣಿಸಲಾಗುತ್ತದೆ.
  • ಅಭ್ಯರ್ಥಿಗಳು ಆನ್‌ಲೈನ್ ಅರ್ಜಿಯನ್ನು ಭರ್ತಿ ಮಾಡುವ ಬಗ್ಗೆ ಸಂದೇಹಗಳಿದ್ದಲ್ಲಿ, ಅವರು ಕರ್ನಾಟಕದಲ್ಲಿ ವ್ಯಾಸಂಗ ಮಾಡುತ್ತಿರುವ ಆಯಾ ಕಾಲೇಜುಗಳಲ್ಲಿ ಕಾಲೇಜು ಟ್ರೈನರ್ ಗಳನ್ನು ಸಂಪರ್ಕಿಸಿ ಸಂದೇಹಗಳನ್ನು ಪರಿಹರಿಸಿಕೊಳ್ಳಬಹುದಾಗಿದೆ.

ಅರ್ಜಿ ಸಲ್ಲಿಸಲು ಬೇಕಾದ ದಾಖಲಾತಿಗಳು:

  • SSLC / 10 ನೇ ಮಾರ್ಕ್ಸ್ ಕಾರ್ಡ್
  • 12 ನೇ ಪಿಯುಸಿ ಮಾರ್ಕ್ಸ್ ಕಾರ್ಡ್
  • ಆರ್‌ಡಿ ಸಂಖ್ಯೆ/ಜಾತಿ (ವರ್ಗ, ಆದಾಯ, ಕೆನೆರಹಿತ ಲೇಯರ್ ಪ್ರಮಾಣಪತ್ರ (ಎನ್‌ಸಿಎಲ್‌ಸಿ), ಹೈದ್ರಾಬಾದ್-ಕರ್ನಾಟಕ (ಎಚ್‌ಕೆ) ಪ್ರಮಾಣಪತ್ರಗಳನ್ನು ನಮೂದಿಸಲು ಎಲ್ಲಾ ಮೀಸಲಾತಿ ಪ್ರಮಾಣಪತ್ರಗಳು.
  • ಕರ್ನಾಟಕದಲ್ಲಿ ಅಧ್ಯಯನ ಮಾಡಿದ ವಿವರಗಳು.

How to Apply For KCET 2024

ಹಂತ 1- ಕರ್ನಾಟಕ CET 2023 ಅಧಿಕೃತ ವೆಬ್‌ಸೈಟ್ cetonline.karnataka.gov.in ತೆರೆಯಿರಿ.

ಹಂತ 2- ನಂತರ ಅಲ್ಲಿ ಇತ್ತೀಚಿನ ಸುದ್ದಿ ಅಲ್ಲಿ ಲಿಂಕ್ ಲಭ್ಯವಿದೆ ಅಲ್ಲಿ ಕ್ಲಿಕ್ ಮಾಡಿ

ಹಂತ 3- ಈಗಾಗಲೇ ನೀವು Register ಆಗಿದ್ದರೆ ನಿಮ್ಮ ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ನಮೂದಿಸಿ. ಇಲ್ಲದಿದ್ದಲ್ಲಿ ಸೃಜಿಸಿ

ಹಂತ 4- ಅಲ್ಲಿ ಕೇಳಲಾದ ಎಲ್ಲಾ ದಾಖಲಾತಿಗಳನ್ನು ಭರ್ತಿ ಮಾಡಿ ಹಾಗೂ ಅಪ್ಲೋಡ್ ಮಾಡಿ.

ಹಂತ 5- ಕೊನೆಗೆ ಎಲ್ಲಾ ಮಾಹಿತಿಯನ್ನ ಪರಿಶೀಲಿಸಿ ನಂತರ ಅರ್ಜಿ ಸಲ್ಲಿಸಿ.

Important Links:

KCET 2024 Last Date EXTENDED NoticeNotice
KCET 2024 Notification PDFDownload
KCET Application Form 2024 {Com Online form with Verification} LinkClick Here
KCET Online Candidate Portal LinkClick Here
KCET 2024 Information bulletin PDFDownload
Official WebsiteKEA Home
More UpdatesKarnatakaHelp.in

FAQs

How to Apply for KCET 2024 Application form?

Visit KEA Official Website to Apply Online for KCET 2024-25

What is the Last Date of KCET Application Form 2024?

February 10, 2024