ನಮಸ್ಕಾರ ವಿದ್ಯಾರ್ಥಿಗಳೇ, ನೀವು ಈಗಾಗಲೇ ಅರ್ಜಿ ಸಲ್ಲಿಸಿದ್ದರು ಹಣ ಜಮಾ ಆಗಿಲ್ವಾ?(Labour Card Scholarship 2023 Amount Release Date) ಯಾವಾಗ ಜಮಾ ಆಗುತ್ತೇ ಎಂಬುದರ ಬಗ್ಗೆ ಮಾಹಿತಿ ನೀಡಲಿದ್ದೇವೆ. ಈ ಮಾಹಿತಿ ನಿಮಗೆ ಸಹಾಯವಾಗಿದ್ದರೆ ಇತರರಿಗೂ ಶೇರ್ ಮಾಡಿ.
ವಿದ್ಯಾರ್ಥಿಗಳೇ 2022-23 ನೇ ಸಾಲಿನಲ್ಲಿ ಸಹಾಯಧನಕ್ಕಾಗಿ ಸಲ್ಲಿಸಿದ್ದ 9.61 ಲಕ್ಷ ನೋಂದಾಯಿತ ಕಟ್ಟಡ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಒಟ್ಟು ರೂ. 225.98 ಕೋಟಿ ಶೈಕ್ಷಣಿಕ ಸಹಾಯಧನವನ್ನು ನೇರ ನಗದು ವರ್ಗಾವಣೆ (ಡಿ.ಬಿ.ಟಿ) ಮೂಲಕ ಫಲಾನುಭವಿಗಳ ಖಾತೆಗೆ ಅತೀ ಶೀಘ್ರದಲ್ಲೇ ವರ್ಗಾವಣೆ ಮಾಡಲಾಗುತ್ತದೆ.
ನವೆಂಬರ್ 09, 2023 ಬೆಳಿಗ್ಗೆ 10:30 ರಂದು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳಿಗೆ 2022-23 ನೇ ಸಾಲಿನ ಶೈಕ್ಷಣಿಕ ಧನಸಹಾಯ ಬಿಡುಗಡೆ ಸಮಾರಂಭ ಕೈಗೊಳ್ಳಲಾಗಿದೆ. ನಿಮ್ಮ ತಂದೆ ಅಥವಾ ತಾಯಿ ಬ್ಯಾಂಕ್ ಖಾತೆಗೆ ಶೀಘ್ರದಲ್ಲೇ ಹಣ ಜಮಾ ಆಗಲಿದೆ.
Labour Card Scholarship 2023 Amount Details
ಗಮನಿಸಿ ವಿದ್ಯಾರ್ಥಿಗಳೇ ನಿಮಗೆ ವಿಷಾದಕರ ವಿಷಯವೇನೆಂದರೆ ಈ ಬಾರಿ ಸಹಾಯಧನ ಹಣವನ್ನ ತುಂಬಾ ಕಡಿತಗೊಳಿಸಿದ್ದಾರೆ!! ಎಷ್ಟೆಷ್ಟು ಎಂಬುದರ ಬಗ್ಗೆ ಕೆಳಗೆ ನೀಡಲಾಗಿದೆ.
- More Updates – KarnatakaHelp.in
ಲೇಬರ್ ಕಾರ್ಡ್ ವಿದ್ಯಾರ್ಥಿವೇತನ ಸ್ಥಿತಿ ಚೆಕ್ ಮಾಡಿ| Labour Card Scholarship Status Check
ಅಂತಿಮ ನುಡಿ: ಈ ಮಾಹಿತಿ ನಿಮಗೆ ಸಹಾಯಕವಾಗಿದೆ ಎಂದು ನಾವು ಭಾವಿಸಿದ್ದೇವೆ. ಇದೆ ರೀತಿ ಹೆಚ್ಚಿನ ಮಾಹಿತಿಗಾಗಿ ನಮ್ಮ ಅಧಿಕೃತ ಟೆಲಿಗ್ರಾಂ ಚಾನೆಲ್ ಅಥವಾ ವಾಟ್ಸಾಪ್ಪ್ ಗ್ರೂಪ್ ಗೆ ಜಾಯಿನ್ ಆಗಿರಿ. ಟೀಮ್ ಕರ್ನಾಟಕ ಹೆಲ್ಪ್ ಧನ್ಯವಾದಗಳು