WhatsApp Channel Join Now
Telegram Group Join Now

NHM Vijayanagara Recruitment 2024: ವಿಜಯನಗರ ಜಿಲ್ಲಾ DHFWS ನಲ್ಲಿ ವಿವಿಧ ಹುದ್ದೆಗಳ ನೇಮಕಾತಿ

NHM Vijayanagara Recruitment 2024: ವಿಜಯನಗರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘದಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಬಿಡುಗಡೆ ಮಾಡಿದೆ. NHM Vijayanagara Vacancy 2024 ಈ ನೇಮಕಾತಿಯ ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಆಫ್ ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. ಅರ್ಹ ಮತ್ತು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಆಫ್ ಲೈನ್ ಮೂಲಕ ಕೊನೆಯ ದಿನಾಂಕದ ಮೊದಲು ಅರ್ಜಿ ಸಲ್ಲಿಸಿ.

ಈ ಲೇಖನದಲ್ಲಿ ನಾವು ಈ ನೇಮಕಾತಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಈ ಆರ್ಟಿಕಲ್ ನಲ್ಲಿ ನೀಡಿದ್ದೇವೆ. ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ಮೂಲಕ ಈ ನೇಮಕಾತಿಗೆ ಅರ್ಜಿ ಸಲ್ಲಿಸಬಹುದು.

Nhm Vijayanagara Recruitment 2024
Nhm Vijayanagara Recruitment 2024

ಇತ್ತೀಚಿನ ಖಾಲಿ ಹುದ್ದೆಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಾಗಿ, ಈ ಲೇಖನವನ್ನು ಕೊನೆಯವರೆಗೂ ಎಚ್ಚರಿಕೆಯಿಂದ ಓದಿ ಮತ್ತು ಇದನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

NHM Vijayanagara Recruitment 2024

Organization Name – District Health and Family Welfare Society
Post Name – Various posts
Total Vacancy – 14
Application Process: Offline
Job Location – Vijayanagara

DHFWS Vijayanagara Vacancy 2024 Details:

ಸ್ತ್ರೀರೋಗ-ಪ್ರಸೂತಿ ತಜ್ಞರು – 2
ಅರವಳಿಕೆ ತಜ್ಞರು – 1
ಆರ್.ಬಿ.ಎಸ್.ಕೆ ವೈದ್ಯಾಧಿಕಾರಿಗಳು – 1
ಆಡಿಯೊಮೆಟ್ರಿಕ್ ಸಹಾಯಕರು (ಎನ್.ಪಿ.ಪಿ.ಸಿ.ಡಿ) – 1
ಶ್ರವಣದೋಷವುಳ್ಳ ಮಕ್ಕಳ ಬೋಧಕರು – 1
ಡಿಸ್ಟ್ರಿಕ್ಟ್ ಹಾಸ್ಪಿಟಲ್ ಕ್ವಾಲಿಟಿ ಮ್ಯಾನೇಜರ್ – 1
ಪ್ರೋಗ್ರಾಮ್ ಮ್ಯಾನೇಜರ್ – 1
ಬಯೋ ಮೆಡಿಕಲ್ ಇಂಜಿನಿಯರ್ – 1
ಆರ್.ಕೆ.ಎಸ್.ಕೆ ಆಪ್ತ ಸಮಾಲೋಚಕರು – 1
ಆಪ್ತ ಸಮಾಲೋಚಕರು (ಆರ್.ಎಮ್.ಎನ್.ಸಿ.ಹೆಚ್) – 1
ವೈದ್ಯಾಧಿಕಾರಿಗಳು (ಎನ್.ಆರ್.ಸಿ) – 1
ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ – 2

Important Dates:

ಅರ್ಜಿ‌ ಸಲ್ಲಿಕೆ ಆರಂಭ ದಿನಾಂಕ – 17-02-2024
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ – 23-02-2024

ಶೈಕ್ಷಣಿಕ ಅರ್ಹತೆ & ವಯಸ್ಸಿನ ಮಿತಿ:

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ ವಿಜಯನಗರ ಹೊರಡಿಸಿದ ಅಧಿಕೃತ ಅಧಿಸೂಚನೆಯ ಪ್ರಕಾರ, ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಈ ಕೆಳಗಿನ ವಿದ್ಯಾರ್ಹತೆ ಹೊಂದಿರಬೇಕು.

Post NameQualificationAge Limit
ಸ್ತ್ರೀರೋಗ-ಪ್ರಸೂತಿ ತಜ್ಞರುDGO/DNB/MDಗರಿಷ್ಠ-70 ವರ್ಷ
ಅರವಳಿಕೆ ತಜ್ಞರುMBBS, MD/D.A
ಆರ್.ಬಿ.ಎಸ್.ಕೆ ವೈದ್ಯಾಧಿಕಾರಿಗಳುMBBS/BAMSಗರಿಷ್ಠ-45ವರ್ಷ
ಆಡಿಯೊಮೆಟ್ರಿಕ್ ಸಹಾಯಕರು (ಎನ್.ಪಿ.ಪಿ.ಸಿ.ಡಿ)Diplomaಗರಿಷ್ಠ-45ವರ್ಷ
ಶ್ರವಣದೋಷವುಳ್ಳ ಮಕ್ಕಳ ಬೋಧಕರುDiplomaಗರಿಷ್ಠ-45ವರ್ಷ
ಡಿಸ್ಟ್ರಿಕ್ಟ್ ಹಾಸ್ಪಿಟಲ್ ಕ್ವಾಲಿಟಿ ಮ್ಯಾನೇಜರ್MBBS/BDS/AYUSH/Nursing/MHAಗರಿಷ್ಠ-45ವರ್ಷ
ಪ್ರೋಗ್ರಾಮ್ ಮ್ಯಾನೇಜರ್MDRA/PG/MBA
ಬಯೋ ಮೆಡಿಕಲ್ ಇಂಜಿನಿಯರ್B.E/B.Tech + 2 year Expಗರಿಷ್ಠ-45ವರ್ಷ
ಆರ್.ಕೆ.ಎಸ್.ಕೆ ಆಪ್ತ ಸಮಾಲೋಚಕರುM.S.W/M.A + 1 Year Exp
ಆಪ್ತ ಸಮಾಲೋಚಕರು (ಆರ್.ಎಮ್.ಎನ್.ಸಿ.ಹೆಚ್)B.Sc Nursing
ವೈದ್ಯಾಧಿಕಾರಿಗಳು (ಎನ್.ಆರ್.ಸಿ) MBBSಗರಿಷ್ಠ-70 ವರ್ಷ
ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿNursingಗರಿಷ್ಠ-65ವರ್ಷ

ಆಯ್ಕೆ ಪ್ರಕ್ರಿಯೆ:

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ ವಿಜಯನಗರ ನೇಮಕಾತಿ ನಿಯಮಗಳ ಅನುಸಾರ ಅಭ್ಯರ್ಥಿಗಳ ಆಯ್ಕೆ ಮಾಡಲಾಗುತ್ತದೆ.

  • ಮೆರಿಟ್ ಲಿಸ್ಟ್
  • ಸಂದರ್ಶನ

ಸಂಬಳ:

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ ವಿಜಯನಗರ ಈ ನೇಮಕಾತಿಯ ಸಂಬಳವು ಹುದ್ದೆಗಳ ಆಧಾರಿತವಾಗಿ ಈ ಕೆಳಗಿನಂತೆ ಈ ಕೆಳಗಿನಂತೆ ನಿಗದಿಪಡಿಸಲಾಗಿದೆ.

Post NameSalary (PM)
ಸ್ತ್ರೀರೋಗ-ಪ್ರಸೂತಿ ತಜ್ಞರುರೂ.130000/-
ಅರವಳಿಕೆ ತಜ್ಞರುರೂ.130000/-
ಆರ್.ಬಿ.ಎಸ್.ಕೆ ವೈದ್ಯಾಧಿಕಾರಿಗಳುರೂ.46895/-
ಆಡಿಯೊಮೆಟ್ರಿಕ್ ಸಹಾಯಕರು (ಎನ್.ಪಿ.ಪಿ.ಸಿ.ಡಿ)ರೂ.15000/-
ಶ್ರವಣದೋಷವುಳ್ಳ ಮಕ್ಕಳ ಬೋಧಕರುರೂ.15000/-
ಡಿಸ್ಟ್ರಿಕ್ಟ್ ಹಾಸ್ಪಿಟಲ್ ಕ್ವಾಲಿಟಿ ಮ್ಯಾನೇಜರ್ರೂ.35000/-
ಪ್ರೋಗ್ರಾಮ್ ಮ್ಯಾನೇಜರ್ರೂ.17500/-
ಬಯೋ ಮೆಡಿಕಲ್ ಇಂಜಿನಿಯರ್ರೂ.25000/-
ಆರ್.ಕೆ.ಎಸ್.ಕೆ ಆಪ್ತ ಸಮಾಲೋಚಕರುರೂ.15939/-
ಆಪ್ತ ಸಮಾಲೋಚಕರು (ಆರ್.ಎಮ್.ಎನ್.ಸಿ.ಹೆಚ್)ರೂ.15939/-
ವೈದ್ಯಾಧಿಕಾರಿಗಳು (ಎನ್.ಆರ್.ಸಿ)ರೂ.50000/-
ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿರೂ.12600/-

ಅರ್ಜಿ ಶುಲ್ಕ:

ಯಾವುದೇ ಅರ್ಜಿ ಶುಲ್ಕವಿಲ್ಲ

How to Apply

‌ಅರ್ಹ ಅಭ್ಯರ್ಥಿಗಳು ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಈ ಕೆಳಗಿನ ವಿಳಾಸಕ್ಕೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ನಿಗದಿತ ದಾಖಲಾತಿಗಳೊಂದಿಗೆ ಖುದ್ದಾಗಿ ಭೇಟಿ ನೀಡಿ ಅಥವಾ ಅಂಚೆ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಜಿಲ್ಲಾ ಕುಷ್ಠರೋಗ ನಿರ್ಮೂಲನಾ ಅಧಿಕಾರಿಗಳ ಕಾರ್ಯಾಲಯ ಎಂ.ಸಿ.ಹೆಚ್ ಆಸ್ಪತ್ರೆ ಆವರಣ, ಹೊಸಪೇಟೆ

Important Links:

ಅಧಿಕೃತ ಅಧಿಸೂಚನೆ ಮತ್ತು ಫಾರ್ಮ್ ಪಿಡಿಎಫ್ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ಜಾಲತಾಣ (official website )vijayanagara.nic.in
More UpdatesKarnatakahelp.in

FAQs

How to Apply for NHM Vijayanagara Recruitment 2024?

Visit the DHFWS Vijayanagara Office to Apply Offline