PC CAR DAR Hall Ticket 2023: ಸಶಸ್ತ್ರ ಪೊಲೀಸ್ ಕಾನ್‌ಸ್ಟೆಬಲ್ 420 ಕಲ್ಯಾಣ ಕರ್ನಾಟಕ ಹುದ್ದೆಗಳ ನೇಮಕಾತಿಗೆ 2022ರ ಸೆಪ್ಟೆಂಬರ್ 19ರಂದು ಅಧಿಸೂಚನೆ ಬಿಡುಗಡೆ ಮಾಡಲಾಗಿತ್ತು. ಕಳೆದ ನವೆಂಬರ್ 30ರವರೆಗೆ ಈ ಹುದ್ದೆಗಳಿಗೆ ಆನ್ ಲೈನ್ ಮೂಲಕ ಅರ್ಜಿ ಸ್ವೀಕರಿಸಲಾಗಿತ್ತು. ಅಭ್ಯರ್ಥಿಗಳು ಪರೀಕ್ಷೆ ಬರೆಯಲು ಕಾತುರದಿಂದ ಕಾಯುತಿದ್ದರು ಈಗಾಗಲೇ ಪರೀಕ್ಷೆಯ ದಿನಾಂಕವನ್ನ ಇಲಾಖೆಯು ಗೊತ್ತು ಪಡಿಸಿದೆ . ಪರೀಕ್ಷೆ ಬರೆಯಲು ಹಾಲ್ ಟಿಕೆಟ್(Car/dar Exam Hall Ticket Download) ಕಡ್ಡಾಯವಾಗಿ ಬೇಕು . ಹಾಲ್ ಟಿಕೆಟ್ ಇಲ್ಲದೆ ಪರೀಕ್ಷೆ ಬರೆಯಲು ಸಾಧಯವೇ ಇಲ್ಲಾ
ಕರ್ನಾಟಕ ಪೊಲೀಸ್ ಇಲಾಖೆಯು ಇಂದು ಬಿಡುಗಡೆ ಮಾಡಿದ್ದು, ಅಭ್ಯರ್ಥಿಗಳು ತಮ್ಮ Enter Application No. ಮತ್ತು Date Of Birth ಹಾಕಿ ತಮ್ಮ ಹಾಲ್ ಟಿಕೆಟ್ ಡೌನ್ಲೋಡ್ ಮಾಡಿಕೊಳ್ಳ ಬಹುದಾಗಿದೆ.