BPL/APL Ration Card Correction in Karnataka 2024: ರೇಷನ್ ಕಾರ್ಡ್ ತಿದ್ದುಪಡಿ ಪ್ರಾರಂಭ

Follow Us:

ನಮಸ್ಕಾರ ಕರ್ನಾಟಕ ಹೆಲ್ಪ್ ಗೆ ಸ್ವಾಗತ ಇಂದು ನಾವು ರೇಷನ್ ಕಾರ್ಡ್ ತಿದ್ದುಪಡಿ(Ration Card Amendment/Update Karnataka Online) ಮಾಡುವುದರ ಬಗ್ಗೆ ಮಾಹಿತಿ ನೀಡಲಿದ್ದೇವೆ.

ರೇಷನ್ ಕಾರ್ಡ್ ನಲ್ಲಿ ಹೆಸರು ಬದಲಾವಣೆ, ಆಧಾರ್ ಕಾರ್ಡ್‌ನಲ್ಲಿರುವ ಹೆಸರು ಸೇರ್ಪಡೆ, ಹೊಸ ಸದಸ್ಯರ ಸೇರ್ಪಡೆ, ಮೃತರ ಹೆಸರು ಡಿಲೀಟ್, ಬೇರೆ ಜಿಲ್ಲೆಗೆ ವರ್ಗಾವಣೆ ಹಾಗೂ ವಿಳಾಸ ತಿದ್ದುಪಡಿ ಮಾಡಲು ಆಹಾರ ಇಲಾಖೆ ಅವಕಾಶ ನೀಡಿದೆ.

BPL/APL Ration Card Online Update Karnataka 2024

ನಿಮ್ಮ ಪಡಿತರ ಚೀಟಿಯಲ್ಲಿ ಈ ಕೆಳಗಿನ ಎಲ್ಲಾ ಅಂಶಗಳನ್ನು ತಿದ್ದುಪಡಿ(Ahara.Kar.Nic.In Ration Card) ಮಾಡಲು ಅವಕಾಶ ಕಲ್ಪಿಸಲಾಗಿದೆ.

  • ಹೆಸರು ಬದಲಾವಣೆ (Name Change)
  • ಆಧಾರ್ ಕಾರ್ಡ್‌ನಲ್ಲಿರುವ ಹೆಸರು ಸೇರ್ಪಡೆ(Ration Card Correction)
  • ಹೊಸ ಸದಸ್ಯರ ಸೇರ್ಪಡೆ(New Member Add)
  • ಮೃತರ ಹೆಸರು ಡಿಲೀಟ್
  • ಬೇರೆ ಜಿಲ್ಲೆಗೆ ವರ್ಗಾವಣೆ (Ration Card Transfer)
  • ವಿಳಾಸ ಪರಿಷ್ಕರಣೆ (Ration Card Address Change)

Ration Card Correction Server Open Date & Server Link Details

Server NameDate and Time
All DISTRICTS Server06/12/2024 to 31/12/2024 (10AM to 05PM)

ನಮಗೆ ಸಿಕ್ಕಿರುವ ಮಾಹಿತಿ ಪ್ರಕಾರ, ಈ ದಿನಾಂಕವನ್ನು ನೀಡಲಾಗಿದೆ, ಅಧಿಕೃತ ಮಾಹಿತಿಯಲ್ಲಿ ಏನಾದರು ಬದಲಾವಣೆಯಾದಲ್ಲಿ ನಿಮಗೆ ತ್ವರಿತವಾಗಿ ತಿಳಿಸಲಾಗುತ್ತದೆ.

BELAGAVI/MYSURU DIVISIONS –>> Bagalkote, Belagavi, Chamarajnagara, Chikkamagaluru, Dakshinakannada, Dharwar, Gadag, Hassan, Haveri, Kodagu, Mandya, Mysuru, Udupi, Uttarakannada, Vijayapura Districts.

KALABURAGI/BENGALURU DIVISIONS –>> Ballari, Bidar, Chikkaballapura, Chitradurga, Davangere, Kalaburagi, Kolar, Koppal, Raichur, Ramanagara, Shivamoga, Tumakuru, Yadgir, Vijayanagara Districts.

BENGALURU DISTRICTS –>> BENGALURU(URBAN/RURAL/CITY) Districts.

ಕರ್ನಾಟಕ Ahara.Kar.Nic.In BPL/APL Ration Card ಅಭ್ಯರ್ಥಿ ಸೇರ್ಪಡೆ , ರೇಷನ್ ಕಾರ್ಡ್ ತಿದ್ದು ಪಡಿ eKYC ಮಾಡಲು ಕರ್ನಾಟಕ ಓನ್, ಬಾಪೂಜಿ ಸೇವಾ ಕೇಂದ್ರ ಹಾಗೂ ಬೆಂಗಳೂರು ಓನ್‌ ಆನ್ ಲೈನ್ ಕೇಂದ್ರಗಳಲ್ಲಿ ಮಾತ್ರ ಅವಕಾಶ ನೀಡಲಾಗಿದೆ. ಧನ್ಯವಾದಗಳು

ಅಗತ್ಯವಿರುವ ದಾಖಲಾತಿಗಳೊಂದಿಗೆ ನಿಮ್ಮ ಹತ್ತಿರದ ಸರಕಾರದಿಂದ ಮಾನ್ಯತೆ ಪಡೆದ ಆನ್ ಲೈನ್ ಕೇಂದ್ರಕ್ಕೆ ಭೇಟಿ ನೀಡಿ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಿ.

Important Dates:

ರೇಷನ್ ಕಾರ್ಡ್ ತಿದ್ದುಪಡಿ ಆರಂಭದ ದಿನಾಂಕ (Start Date): 06 December 2024
ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಲು ಕೊನೆಯ ದಿನಾಂಕ (Last Date): 31 December 2024

ರೇಷನ್ ಕಾರ್ಡ್ ತಿದ್ದುಪಡಿ ಸ್ಟೇಟಸ್ ಚೆಕ್ ಮಾಡಿ | Ration Card Correction Status Check Online

ಹೊಸ ರೇಷನ್ ಕಾರ್ಡ್ ಅರ್ಜಿ: New Ration Card Karnataka Online Application Form 2024

ಲೇಬರ್ ಕಾರ್ಡ್ ವಿದ್ಯಾರ್ಥಿವೇತನ ಸ್ಥಿತಿ ಚೆಕ್ ಮಾಡಿ| Labour Card Scholarship Status Check

ಮನೆಯಲ್ಲಿ ಕುಳಿತು, ನಿಮ್ಮ ಬ್ಯಾಂಕ್ ಖಾತೆಯು ಆಧಾರ್ ಕಾರ್ಡ್ ಗೆ ಲಿಂಕ್ ಆಗಿದ್ಯಾ ,ಇಲ್ಲವೋ ಚೆಕ್ ಮಾಡಿ| Aadhaar DBT Bank Seeding Status Check Karnataka

ಲೇಬರ್ ಕಾರ್ಡ್ ವಿದ್ಯಾರ್ಥಿವೇತನ ಸ್ಥಿತಿ ಚೆಕ್ ಮಾಡಿ| Labour Card Scholarship Status Check

ಅನ್ನಭಾಗ್ಯ: Anna Bhagya Amount DBT Status| Payment Status Check 2024 Online @ahara.kar.nic.in

Important Direct Links:

ಅಂತಿಮ ನುಡಿ: ಈ ಮಾಹಿತಿ ನಿಮಗೆ ಸಹಾಯಕವಾಗಿದೆ ಎಂದು ನಾವು ಭಾವಿಸಿದ್ದೇವೆ. ಇದೆ ರೀತಿ ಹೆಚ್ಚಿನ ಮಾಹಿತಿಗಾಗಿ ನಮ್ಮ ಅಧಿಕೃತ ಟೆಲಿಗ್ರಾಂ ಚಾನೆಲ್ ಅಥವಾ ವಾಟ್ಸಾಪ್ಪ್ ಗ್ರೂಪ್ ಗೆ ಜಾಯಿನ್ ಆಗಿರಿ.

FAQs – Ration Card Correction Online 2024

How to Update Ration Card in Karnataka 2024?

Visit Your Nearest Government Recognized Online Center To Update Ration Card

When Was Ration Card Correction Start In Karnataka?

December 06, 2024

What Is The Karnataka Ration Card Update Last Date?

December 31, 2024