ರೈಲ್ವೆ ನೇಮಕಾತಿ ಮಂಡಳಿ (RRB)ಯು ಒಟ್ಟು 9,970 ಸಹಾಯಕ ಲೋಕೋ ಪೈಲಟ್ (ALP) ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಆನ್ ಲೈನ್ ಮೂಲಕ ಪ್ರಾರಂಭವಾಗಿದೆ.
ಅಧಿಕೃತ ಅಂತರ್ಜಾಲ rrbapply.gov.inನ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಬೇಕಾದ ವಿದ್ಯಾರ್ಹತೆ, ವಯಸ್ಸಿನ ಮಿತಿ ಹಾಗೂ ಇತರೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ. ಕೊನೆವರೆಗೂ ಓದಿ, ನಿಮ್ಮ ಸ್ನೇಹಿತರಿಗೂ ಶೇರ್ ಮಾಡಲು ಮರೆಯದಿರಿ.
Organization Name – Railway Recruitment Board (RRB) Post Name – Assistant Loco Pilot (ALP) Total Vacancy – 9,970 Application Process – Online Job Location – All India (Karnataka)
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಏಪ್ರಿಲ್ 12 ರಿಂದ ಪ್ರಾರಂಭವಾಗಿ, ಮೇ 19ಕ್ಕೆ ಮುಕ್ತಾಯವಾಗಲಿದೆ.
ಶೈಕ್ಷಣಿಕ ಅರ್ಹತೆ:
ಆಸಕ್ತ ಅಭ್ಯರ್ಥಿಯು ಮಾನ್ಯತೆ ಪಡೆದ ಮಹಾ ವಿದ್ಯಾಲಯದಿಂದ ಅಥವಾ ವಿಶ್ವವಿದ್ಯಾಲಯದಿಂದ 10th(SSLC) ಅಥವಾ ITI ಅಥವಾ ಡಿಪ್ಲೋಮಾ(Diploma) ಉತ್ತೀರ್ಣನಾಗಿರಬೇಕು.
ವಯೋಮಿತಿ:
ಅರ್ಜಿ ಸಲ್ಲಿಸಲು ವಯಸ್ಸಿನ ಮಿತಿಯು 01.07.2025 ರಂತೆ ಕನಿಷ್ಠ – 18 ವರ್ಷಗಳು, ಗರಿಷ್ಠ- 30 ವರ್ಷಗಳು.
ಆಯ್ಕೆ ಪ್ರಕ್ರಿಯೆ:
ಅಭ್ಯರ್ಥಿಗಳ ಆಯ್ಕೆಯು (i) ಮೊದಲ ಹಂತದ CBT (CBT-1), (ii) ಎರಡನೇ ಹಂತದ CBT (CBT-2), (iii) ಕಂಪ್ಯೂಟರ್ ಆಧಾರಿತ ಸಾಮರ್ಥ್ಯ ಪರೀಕ್ಷೆ (CBAT), (iv) ದಾಖಲೆ ಪರಿಶೀಲನೆ (DV) ಮತ್ತು (v) ವೈದ್ಯಕೀಯ ಪರೀಕ್ಷೆ (ME) ಹಂತಗಳ ಮೂಲಕ ನಡೆಯುತ್ತದೆ.
ಅರ್ಜಿ ಶುಲ್ಕ:
ಎಸ್‌ಸಿ, ಎಸ್‌ಟಿ, ಮಾಜಿ ಸೈನಿಕರು, ಮಹಿಳೆಯರು, ಟ್ರಾನ್ಸ್‌ಜೆಂಡರ್, ಅಲ್ಪಸಂಖ್ಯಾತರು ಅಥವಾ ಆರ್ಥಿಕವಾಗಿ ಹಿಂದುಳಿದ ವರ್ಗ (ಇಬಿಸಿ) ಅಭ್ಯರ್ಥಿಗಳಿಗೆ – ರೂ.250/-
ಉಳಿದ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ – ರೂ.500/-
Steps to Apply for RRB ALP Recruitment 2025
ಮೊದಲನೆಯದಾಗಿ ನೀವು ಅಧಿಕೃತ ವೆಬ್ ಸೈಟ್(https://rrbapply.gov.in/) ಗೆ ಭೇಟಿ ನೀಡಿ
(ನಾವು ಕೊನೆಯಲ್ಲಿ ಡೈರೆಕ್ಟ್ ಲಿಂಕ್ ಪ್ರಮುಖ ಲಿಂಕ್ಸ್ ನೀಡಿದ್ದೇವೆ ಅಲ್ಲಿ ಕ್ಲಿಕ್ ಮಾಡಿ ನೀವು ನೇರವಾಗಿ ಅರ್ಜಿ ಸಲ್ಲಿಸಿರಿ)
ನಂತರ ಲಾಗಿನ್ ಅಥವಾ ನೋಂದಣಿ ಆಗಿರಿ.
ಅಲ್ಲಿ ಕೇಳಲಾದ ಎಲ್ಲ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿರಿ
ಅಗತ್ಯವಿರುವ ದಾಖಲಾತಿಗಳನ್ನು ಅಪ್ಲೋಡ್ ಮಾಡಿ
ಕೊನೆಗೆ ಅರ್ಜಿ ಶುಲ್ಕವನ್ನು ತುಂಬಿ, ಅರ್ಜಿ ಸಲ್ಲಿಸಿ
ನಂತರ ಭವಿಷ್ಯದ ಅಗತ್ಯತೆಗಾಗಿ ನಿಮ್ಮ ಅಪ್ಲಿಕೇಶನ್ ಪ್ರಿಂಟ್ ತೆಗೆದುಕೊಳ್ಳಿರಿ
Important Direct Links:
RRB ALP 2025 Online Application Last Date Extended Notice (Dated on 10/5/2025)
I am Ashwini I am from Vijayanagara hakari bamanahalli college fiction 10th and ITI complete one year hand computer