SBI Recruitment 2023 Apply online For Business Correspondent Facilitator Post
SBI Recruitment 2023 – SBI Bank ನಲ್ಲಿ ಖಾಲಿ ಇರುವ ಬಿಸಿನೆಸ್ ಕರೆಸ್ಪಾಂಡೆಂಟ್ ಫೆಸಿಲಿಟೇಟರ್ ಹುದ್ದೆಗಳಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನ ಇದಕ್ಕೆ ಸಂಬಂಧ ಪಟ್ಟ ಮಾಹಿತಿ ಅಂದರೆ ಹುದ್ದೆಗಳ ವಿವರ, ಆಯ್ಕೆ ಪ್ರಕ್ರಿಯೆ, ನೋಟಿಫಿಕೇಶನ್ ಪಿಡಿಎಫ್ , ಅರ್ಜಿ ಆರಂಭ ದಿನಾಂಕ ಮತ್ತು ಕೊನೆಯ ದಿನಾಂಕ ಮುಂತಾದ ಮಾಹಿತಿಯನ್ನು ಕೆಳಗೆ ನೀಡಲಾಗಿದೆ . ಇದಕ್ಕೆ ಸಂಭದಪಟ್ಟ ಅಧಿಕೃತ ಮಾಹಿತಿಯನ್ನು ಕೆಳಗೆ ಸಂಪೂರ್ಣವಾಗಿ ವಿವರಿಸಲಾಗಿದೆ ಗಮನವಿಟ್ಟು ಓದಿರಿ. ನಿಮಗೆ ಏನಾದರು ಪ್ರಶ್ನೆಗಳಿದ್ದರೆ ನಮಗೆ ಕಾಮೆಂಟ್ ಮೂಲಕ ತಿಳಿಸಿರಿ ಧನ್ಯವಾದಗಳು.
ಸಂಸ್ಥೆಯ ಹೆಸರು : State Bank Of India ಹುದ್ದೆ ಹೆಸರು : ಬಿಸಿನೆಸ್ ಕರೆಸ್ಪಾಂಡೆಂಟ್ ಫೆಸಿಲಿಟೇಟರ್ (Business Correspondent Facilitator) ಹುದ್ದೆಗಳ ಸಂಖ್ಯೆ : 868 ಅರ್ಜಿ ಸಲ್ಲಿಸುವ ಪ್ರಕ್ರಿಯೆ : ಆನ್ಲೈನ್ ಉದ್ಯೋಗ ಸ್ಥಳ : ಭಾರತದಾದ್ಯಂತ
Sbi Recruitment 2023 Apply Online For Business Correspondent Facilitator Post
SBI ನೇಮಕಾತಿ 2023 ಖಾಲಿ ಇರುವ ಹುದ್ದೆಗಳನ್ನು ಸರ್ಕಲ್ ವೈಸ್ ಕೆಳಗೆ ನೀಡಲಾಗಿದೆ
ಅಹಮದಾಬಾದ್ – 28 ಅಮರಾವತಿ – 39 ಬೆಂಗಳೂರು – 32 ಭೋಪಾಲ್ – 81 ಭುವನೇಶ್ವರ – 52 ಚಂಡೀಗಢ – 45 ಚೆನ್ನೈ – 40 ನವದೆಹಲಿ – 58 ಹೈದರಾಬಾದ್ – 42 ಜೈಪುರ – 39 ಕೋಲ್ಕತ್ತಾ – 80 ಲಕ್ನೋ – 78 ಮಹಾರಾಷ್ಟ್ರ – 62 ಮುಂಬೈ ಮೆಟ್ರೋ – 9 ಈಶಾನ್ಯ – 60 ಪಾಟ್ನಾ – 112 ತಿರುವನಂತಪುರಂ – 11
ಬಂಧುಗಳೇ ನೀವು ಈ ನೇಮಕಾತಿಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೋಡಲು ಬಯಸಿದರೆ ನಾವು ಕೊನೆಯಲ್ಲಿ SBI Recruitment 2023 Notification PDF 2023 ಲಿಂಕ್ ನೀಡಿದ್ದೇವೆ ಡೌನ್ಲೋಡ್ ಮಾಡಿ ನೋಡಬಹುದಾಗಿದೆ.