SSC CGL Final Result 2023: SSC CGL 2023 ಅಂತಿಮ ಫಲಿತಾಂಶ ಪ್ರಕಟ

Follow Us:

ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC) ಕಂಬೈನ್ಡ್ ಗ್ರಾಜುಯೇಟ್ ಲೆವೆಲ್ (CGL) 2023 ಪರೀಕ್ಷೆಯನ್ನTier-I ಅನ್ನು 14-27 ಜುಲೈ 2023 ರಂದು ಹಾಗೂ Tier-2 ಅನ್ನು 25, 26, 27 ಅಕ್ಟೋಬರ್ 2023 ವರೆಗೆ ನಡೆಸಿತ್ತು. ಇದೀಗ ಇಲಾಖೆಯು ಅಂತಿಮ ಫಲಿತಾಂಶವನ್ನ ಅಧಿಕೃತ ವೆಬ್ ಸೈಟ್ ನಲ್ಲಿ ಪ್ರಕಟಿಸಿದೆ. ಪರೀಕ್ಷೆಗೆ ಹಾಜರಾಗಿದ್ದ ಅಭ್ಯರ್ಥಿಗಳು ನಿಮ್ಮ ಫಲಿತಾಂಶವನ್ನ ಈಗ ಪರಿಶೀಲಿಸಿಬಹುದಾಗಿದೆ. ನಿಮ್ಮ ಫಲಿತಾಂಶ(Cutoff, and Merit List PDF)ವನ್ನ ಅಧಿಕೃತ ವೆಬ್ ಸೈಟ್ ಮೂಲಕ ಅಥವಾ ನಾವು ಕೆಳಗೆ ನೀಡಲಾದ ನೇರ ಲಿಂಕ್ ಮೂಲಕ ಪರಿಶೀಲಿಸಬಹುದಾಗಿದೆ.

SSC CGL Final Result 2023

  • ಅರ್ಜಿ ಸಲ್ಲಿಕೆ ಪ್ರಾರಂಭ- ಏಪ್ರಿಲ್ 3, 2023
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಮೇ 3, 2023
  • SSC CGL 2023 ಶ್ರೇಣಿ-I ಪರೀಕ್ಷೆಯ ದಿನಾಂಕ – 14-27 ಜುಲೈ
  • SSC CGL 2023 ಶ್ರೇಣಿ-2 ಪರೀಕ್ಷೆಯ ದಿನಾಂಕ – 25, 26, 27 ಅಕ್ಟೋಬರ್
  • SSC CGL 2023 ಶ್ರೇಣಿ-1 ಫಲಿತಾಂಶ ಪ್ರಕಟಿಸಿದ ದಿನಾಂಕ-19 ಸೆಪ್ಟೆಂಬರ್ 2023
  • ಅಂತಿಮ ಫಲಿತಾಂಶ ದಿನಾಂಕ – 04 ಡಿಸೆಂಬರ್ 2023
Ssc Cgl Final Result 2023
Ssc Cgl Final Result 2023

How to Check SSC CGL Final Result 2023

  • ಅಭ್ಯರ್ಥಿಯು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ
  • (ನಾವು ನೇರ ಲಿಂಕ್ ಕೆಳಗೆ ನೀಡಿದ್ದವೇ – ಅಲ್ಲಿ ಕ್ಲಿಕ್ ಮಾಡಿ )
  • ಅಭ್ಯರ್ಥಿಯ Registration Number ಮತ್ತು Date of Birth ನಮೂದಿಸಿ.
  • ನಂತರ ಅಲ್ಲಿ SSC CGL Final Result 2023 ಲಿಂಕ್ ಇರುತ್ತದೆ ಅಲ್ಲಿ ಕ್ಲಿಕ್ ಮಾಡುವ ಮೂಲಕ Cutoff, and Merit List PDF ಮಾಡಿಕೊಳ್ಳಿ. ಅಥವಾ ನಾವು ಕೆಳಗೆ Cutoff, and Merit List PDF ಲಿಂಕ್ ನೀಡಿದ್ದೇವೆ ನೇರವಾಗಿ ಪಿಡಿಎಫ್ ಡೌನ್ಲೋಡ್ ಮಾಡಿಕೊಳ್ಳಿ.

Important Links:

SSC CGL 2023 Final Result Cutoff/ WriteupDownload
SSC CGL 2023 Final Result PDF (List 1)Download
SSC CGL 2023 Final Result PDF (List 2)Download
SSC CGL Recruitment 2023 Details
Official Websitessc.nic.in
More UpdatesKarnatakaHelp.in

FAQs

How to Download SSC CGL Final Result 2023?

Visit Official Website to Download Cutoff, and Merit List PDF