ಆದರ್ಶ ವಿದ್ಯಾಲಯ: ಪರಿಷ್ಕೃತ ಫಲಿತಾಂಶ ಬಿಡುಗಡೆ
ಬೆಂಗಳೂರು: ಸಮಗ್ರ ಶಿಕ್ಷಣ ಕರ್ನಾಟಕ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು 2026-27ನೇ ಸಾಲಿನ ಆದರ್ಶ ವಿದ್ಯಾಲಯ 6ನೇ ತರಗತಿ ಪ್ರವೇಶಾತಿಗಾಗಿ ನಡೆಸಿದ್ದ ಪ್ರವೇಶ ಪರೀಕ್ಷೆಯ ಪರಿಷ್ಕೃತ ಫಲಿತಾಂಶವನ್ನು ಮಂಗಳವಾರ(ಮೇ 19)ರಂದು ಪ್ರಕಟಿಸಿದೆ. ಪ್ರವೇಶ ಪರೀಕ್ಷೆಯನ್ನು ಮಾ.22ರಂದು ನಡೆಸಿ, ಏ.22ರಂದು ಫಲಿತಾಂಶ ಬಿಡುಗಡೆ ಮಾಡಲಾಗಿತ್ತು. ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಗಳಿಸಿದ ಪರಿಷ್ಕೃತ ಅಂಕಗಳನ್ನು ಆದರ್ಶ ವಿದ್ಯಾಲಯದ ಅಧಿಕೃತ ಜಾಲತಾಣ http://164.100.133.7:82/home.aspxದಲ್ಲಿ ಪರಿಶೀಲನೆ ಮಾಡಬಹುದು. ಆದರ್ಶ ವಿದ್ಯಾಲಯ ಪರಿಷ್ಕೃತ ಫಲಿತಾಂಶ 2026 ಹೇಗೆ ಚೆಕ್ ಮಾಡುವುದು? ಹಂತ-1 ಅಧಿಕೃತ ಜಾಲತಾಣ … More