Career Option After B.Com: ಬಿ.ಕಾಂ ನಂತರ ಎಷ್ಟೆಲ್ಲಾ ವೃತ್ತಿ ಆಯ್ಕೆಗಳಿವೆ ಗೊತ್ತಾ?!ತಿಳಿಯಲು ಲೇಖನ ಓದಿ.
ನಮಸ್ಕಾರ ಬಂಧುಗಳೇ, ಲೇಖನದಲ್ಲಿ B.Com ಪದವಿ ನಂತರ(Career Option After B.Com) ಮುಂದೇನು ಮಾಡಬಹುದು? ಎಂಬ ಚಿಂತೆ ಕಾಡುತ್ತಲೇ ಇರುತ್ತದೆ. ಈ ಲೇಖನದಲ್ಲಿ ನಾವು ಈ ಕೋರ್ಸ್ ಮುಗಿಸಿದ ನಂತರ ಮುಂದೆ ನಿಮ್ಮ ವೃತ್ತಿ ಜೀವನ ಆರಂಭಿಸಲು ಸಹಾಯಕಾರಿಯಾಗುವ ಕೆಲವು ಆಯ್ಕೆಗಳ ಬಗ್ಗೆ ಮಾಹಿತಿ ನೀಡಲಿದ್ದು, ಈ ಮಾಹಿತಿ ನಿಮಗೆ ಸಹಾಯವಾಗಲಿದೆ ಎಂಬುದು ನಮ್ಮ ಭರವಸೆ! ಕೊನೆವರೆಗೆ ಓದಿ.. B.Com ಪದವಿ, ವ್ಯಾಪಾರ ಮತ್ತು ವಾಣಿಜ್ಯದಲ್ಲಿ ಒಂದು ಮೂಲಭೂತ ಪದವಿಯಾಗಿದೆ. ಇದು ಗಣಕೀಯ, ಹಣಕಾಸು, ಲೆಕ್ಕಪತ್ರ ನಿರ್ವಹಣೆ … More