JEE Advanced 2024 Result(OUT): ಪರೀಕ್ಷೆಯ ಫಲಿತಾಂಶ ಬಿಡುಗಡೆ, ಇಲ್ಲಿ ಚೆಕ್ ಮಾಡಿ!

JEE Advanced 2024 Result: ಭಾರತೀಯ ತಂತ್ರಜ್ಞಾನ ಸಂಸ್ಥೆಗಳು (IIT) ನಡೆಸುವ ಜಂಟಿ ಪ್ರವೇಶ ಪರೀಕ್ಷೆಯ ಅಡ್ವಾನ್ಸ್ಡ್ ಹಂತವಾದ ಜೆಇಇ (Advanced) 2024 ರ ಫಲಿತಾಂಶವನ್ನು ಈಗ ಅಧಿಕೃತ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು. ಈ ವರ್ಷ, ಸಂಸ್ಥೆಯು ಐಐಟಿಗಳು ಮತ್ತು ಇತರ ಭಾಗವಹಿಸುವ ಸಂಸ್ಥೆಗಳಲ್ಲಿ ಎಂಜಿನಿಯರಿಂಗ್ ಕಾಲೇಜುಗಳ ಪ್ರವೇಶಕ್ಕಾಗಿ ಮೇ 26 ರಂದು ಜಂಟಿ ಪ್ರವೇಶ ಪರೀಕ್ಷೆ (JEE) ಅಡ್ವಾನ್ಸ್ಡ್ 2024 ಅನ್ನು ನಡೆಸಿತು. ಇದೀಗ (ಜೂನ್ 09, 2024) ಪರೀಕ್ಷೆಯ ಫಲಿತಾಂಶವನ್ನ ಬಿಡುಗಡೆ ಮಾಡಿದೆ.. ಅಭ್ಯರ್ಥಿಗಳು … More

JEE Advanced 2024 Answer Key: ಜೆಇಇ ಅಡ್ವಾನ್ಸ್ಡ್ ಪರೀಕ್ಷೆ ಕೀ ಉತ್ತರ ಬಿಡುಗಡೆ

JEE Advanced 2024 Answer Key: 2024-25 ನೇ ಸಾಲಿನ ಮೇ 26 ರಂದು ನಡೆದ JEE Advanced ಪರೀಕ್ಷೆಗೆ ಉತ್ತರ ಕೀಲಿಯನ್ನು IIT ಮದ್ರಾಸ್ ಶೀಘ್ರದಲ್ಲೇ ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಭಾರತದ ಟಾಪ್ ಇಂಜಿನಿಯರಿಂಗ್ ಕಾಲೇಜುಗಳಾದ ಐಐಟಿಗಳು, ಎನ್‌ಐಟಿಗಳು ಮತ್ತು ಐಐಐಟಿಗಳಿಗೆ ಪ್ರವೇಶವನ್ನು ನೀಡುವ ಒಂದು ರಾಷ್ಟ್ರೀಯ ಮಟ್ಟದ ಪರೀಕ್ಷೆಯಾಗಿದೆ. ಈ ಪರೀಕ್ಷೆಯನ್ನು ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ ಮದ್ರಾಸ್) 2024 ರ ಮೇ 26 ರಂದು ನಡೆಸಿತು. ಈ ಪರೀಕ್ಷೆಗೆ ಸಂಬಂಧಿಸಿದ ಕೀ ಉತ್ತರಗಳನ್ನು … More

JEE Advanced 2024 Admit Card(OUT): ಇಲ್ಲಿದೆ ಡೌನ್ಲೋಡ್ ಲಿಂಕ್

JEE Advanced 2024 Admit Card: ಭಾರತೀಯ ತಂತ್ರಜ್ಞಾನ ಸಂಸ್ಥೆ‌ ಮದ್ರಾಸ್ (IIT-M) JEE ಅಡ್ವಾನ್ಸ್ಡ್ 2024 ಗೆ ನೋಂದಾಯಿಸಿದ ವಿದ್ಯಾರ್ಥಿಗಳ ಪ್ರವೇಶ ಕಾರ್ಡ್‌ಗಳನ್ನು ಇಂದು(ಮೇ 17) ರಂದು ಬಿಡುಗಡೆ ಮಾಡಿದೆ. ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ನಿಂದ ತಮ್ಮ ಪ್ರವೇಶ ಕಾರ್ಡ್‌ಗಳನ್ನು ಡೌನ್‌ಲೋಡ್ ಮಾಡಬಹುದು. ಇದಕ್ಕಾಗಿ ನೋಂದಣಿ ಸಂಖ್ಯೆ, ಪಾಸ್‌ವರ್ಡ್ ಮತ್ತು ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ಬಳಸಿಕೊಂಡು Admit Card ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ. JEE ಅಡ್ವಾನ್ಸ್‌ ಪರೀಕ್ಷೆಯು ಮೇ 26 ರಂದು ನಡೆಯಲಿದ್ದು, ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲು ಪ್ರವೇಶ … More

JEE Advanced Registration 2024: ಅರ್ಜಿ ಸಲ್ಲಿಕೆ ಪ್ರಾರಂಭ, ಪ್ರಮುಖ ‌ದಿನಾಂಕಗಳು, ಅರ್ಜಿ ಶುಲ್ಕ ಇಲ್ಲಿದೆ ಪ್ರಮುಖ ಮಾಹಿತಿ

JEE Advanced Registration 2024 : ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಮದ್ರಾಸ್ JEE Advanced 2024 ನೋಂದಣಿ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಜಂಟಿ ಪ್ರವೇಶ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು jeeadv.ac.in ನಲ್ಲಿ JEE Advanced ಅಧಿಕೃತ ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಬಹುದು. ‌JEE Advance 2024 ನೋಂದಣಿ ಪ್ರಕ್ರಿಯೆ 25 ಏಪ್ರಿಲ್ 2024 ರಂದು ಪ್ರಾರಂಭವಾಗಿದೆ ಮತ್ತು 7 ಮೇ 2024 ರವರೆಗೆ ಮುಕ್ತವಾಗಿರುತ್ತದೆ. ಭಾರತೀಯ ತಂತ್ರಜ್ಞಾನ ಸಂಸ್ಥೆಗಳು (IIT ಗಳು) ಮತ್ತು ಇತರ ಉನ್ನತ ಸಂಸ್ಥೆಗಳಲ್ಲಿ ಎಂಜಿನಿಯರಿಂಗ್ ಪದವಿಪೂರ್ವ … More