KPSC KAS Mains Exam Dates 2025(OUT): ಮುಖ್ಯ ಲಿಖಿತ ಪರೀಕ್ಷೆಯ ಹೊಸ ದಿನಾಂಕಗಳು ಬಿಡುಗಡೆ, ಇಲ್ಲಿದೆ ಮಾಹಿತಿ
ಕರ್ನಾಟಕ ಲೋಕ ಸೇವಾ ಆಯೋಗವು 2023-24ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ಸ್ ಹುದ್ದೆಗಳ ನೇಮಕಾತಿಗಾಗಿ ಪೂರ್ವಾಭಾವಿ (ಪ್ರಿಲಿಮ್ಸ್) ಪರೀಕ್ಷೆಯನ್ನು ಡಿ.29, 2024ರಂದು ನಡೆಸಿ, ಪರೀಕ್ಷೆಯಲ್ಲಿ 1:15ರ ಅನುಪಾತದಲ್ಲಿ ಮುಖ್ಯ ಪರೀಕ್ಷೆಗೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿಯನ್ನು ಆಯೋಗವು ಫೆ.10ರಂದು ಪ್ರಕಟಿಸಿತ್ತು. ಸದರಿ ನೇಮಕಾತಿಯ ಮುಂದಿನ ಹಂತವಾದ ಮುಖ್ಯ ಲಿಖಿತ ಪರೀಕ್ಷೆಗೆ ಹಾಜರಾಗಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸುವ ಕುರಿತು ಅಧಿಸೂಚನೆ(KAS Mains Notification 2025) ಹೊರಡಿಸಿದೆ. ಆಯೋಗದ ವೆಬ್ ಸೈಟ್ kpsconline.karnataka.gov.inನ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಮುಖ್ಯ ಪರೀಕ್ಷೆಯನ್ನು ಬೆಂಗಳೂರು … More