ಯುಜಿಸಿ ನೆಟ್ 2026 ಜೂನ್ ಮಾಹೆಯ ಸಿಬಿಟಿ ವೇಳಾಪಟ್ಟಿ ಪ್ರಕಟ
ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು(ಎನ್‌ಟಿಎ) 2026ನೇ ಸಾಲಿನ ಯುಜಿಸಿ ನೆಟ್ ಜೂನ್ ಮಾಹೆಯ ಕಂಪ್ಯೂಟರ್ ಆಧಾರಿತ ಪರೀಕ್ಷೆಯ ವಿಷಯವಾರು ವೇಳಾಪಟ್ಟಿಯನ್ನು ಅಧಿಕೃತವಾಗಿ ಬಿಡುಗಡೆಗೊಳಿಸಿದೆ. ಭಾರತದಾದ್ಯಂತ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಜೂನ್ 22ರಿಂದ 30ರವರೆಗೆ ಸಿಬಿಟಿ ಮೋಡ್‌ನಲ್ಲಿ ಪ್ರತಿದಿನ ಎರಡು ಪಾಳಿಗಳಲ್ಲಿ (ಬೆ.9 ರಿಂದ ಮ.12 ರವರೆಗೆ ಮತ್ತು ಮ.3ರಿಂದ ಸಂ.6 ರವರೆಗೆ) ನಡೆಸಲು ಸಂಸ್ಥೆ ನಿರ್ಧರಿಸಿದೆ. ಸದರಿ ಪರೀಕ್ಷೆಯ ವಿಷಯವಾರು ವೇಳಾಪಟ್ಟಿಯನ್ನು ಎನ್‌ಟಿಎ ಅಧಿಕೃತ ಜಾಲತಾಣ https://ugcnet.nta.nic.in/ದಲ್ಲಿ ಡೌನ್ಲೋಡ್ ಮಾಡಿಕೊಳ್ಳಬಹುದು. ಯುಜಿಸಿ ನೆಟ್ 2026 ಜೂನ್ ಮಾಹೆಯ ವೇಳಾಪಟ್ಟಿ … More