KCET Results 2026: ಯುಜಿಸಿಇಟಿ ಫಲಿತಾಂಶ ಪ್ರಕಟ
ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ)ವು ವಿವಿಧ ವೃತ್ತಿಪರ ಪದವಿ ಕೋರ್ಸ್‌ಗಳ ಪ್ರವೇಶಾತಿ ಸಂಬಂಧ ನಡೆಸಿದ್ದ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ)ಯ ಫಲಿತಾಂಶವನ್ನು ಶನಿವಾರ ಪ್ರಕಟಿಸಿದೆ. ಪರೀಕ್ಷೆಯನ್ನು ಏ.23(ಭೌತಶಾಸ್ತ್ರ) ಮತ್ತು 24(ರಸಾಯನಶಾಸ್ತ್ರ) ರಂದು ನಡೆಸಲಾಗಿತ್ತು. ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ಕೆಇಎ ಅಧಿಕೃತ ಜಾಲತಾಣಗಳ ಲಿಂಕ್ https://cetonline.karnataka.gov.in/kearank2026app/ugcet2026-rank ಅಥವಾ https://keaonline.karnataka.gov.in/ugcet_2026_results/checkresult.php ನ ಮುಖೇನ ಪರಿಶೀಲನೆ ಮಾಡಬಹುದು. ವಾಟ್ಸಾಪ್ ಮೂಲಕ ಫಲಿತಾಂಶ ರವಾನೆ.. ವಿದ್ಯಾರ್ಥಿಗಳು ನೋಂದಣಿ ಮಾಡುವಾಗ ನೀಡಿರುವ ಮೊಬೈಲ್ ಸಂಖ್ಯೆಗೆ ಪ್ರತ್ಯೇಕವಾಗಿ ವಾಟ್ಸಾಪ್ ಮೂಲಕ ಫಲತಾಂಶವನ್ನು ರವಾನಿಸಲಾಗುವುದು ಎಂದು ಕೆಇಎ ತನ್ನ … More