UPSC IFoS Exam 2025: ಐಎಫ್ಎಸ್(ಅರಣ್ಯ ಸೇವೆ) ಪರೀಕ್ಷೆ; ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ ವಿಸ್ತರಣೆ
ಕೇಂದ್ರ ಲೋಕಸೇವಾ ಆಯೋಗ (UPSC)ವು ಪ್ರತಿ ವರ್ಷ ನಡೆಸುವ ಭಾರತೀಯ ಅರಣ್ಯ ಸೇವಾ ಪರೀಕ್ಷೆ 2025 ಅಧಿಸೂಚನೆ(UPSC Forest Service Notification 2025)ಯನ್ನು ಪ್ರಕಟಿಸಿ, ಆನ್ ಲೈನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ಜನವರಿ 22 ರಿಂದ ಪ್ರಾರಂಭಿಸಿದೆ. ಯುಪಿಎಸ್‌ಸಿ ಐಎಫ್‌ಒಎಸ್(UPSC IFOS) ಪರೀಕ್ಷೆಗೆ ನೋಂದಣಿ ಆಗಲು ಅಧಿಕೃತ ಜಾಲತಾಣವಾದ https://upsconline.gov.in/ ಮೂಲಕ ಅರ್ಜಿ ಸಲ್ಲಿಸಬಹುದು. ಬೇಕಾದ ವಿದ್ಯಾರ್ಹತೆ, ವಯೋಮಿತಿ ಮತ್ತು ಪ್ರಮುಖ ದಿನಾಂಕಗಳು ಇತರೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಿದ್ದೇವೆ. ಲೇಖನವನ್ನು ಕೊನೆವೆರೆಗೆ ಓದಿ, ತಪ್ಪದೇ … More