VA Main Exam Final Key Answer 2024(OUT): VAO ಪೇಪರ್-1 & ಪೇಪರ್-2 ಅಂತಿಮ ಕೀ ಉತ್ತರ ಬಿಡುಗಡೆ

VA Main Exam Key Answer 2024: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಗ್ರಾಮ ಆಡಳಿತಾಧಿಕಾರಿ ಹುದ್ದೆಯ ನೇಮಕಾತಿಗಾಗಿ ಅಕ್ಟೋಬರ್ 27, 2024 ರಂದು ನಡೆಸಿದ ಪರೀಕ್ಷೆಯನ್ನು ಎರಡು ಪಾಲಿಗೆಯಲ್ಲಿ ನಡೆಸಿತ್ತು, ಸುಮಾರು 4.60 ಲಕ್ಷಕಿಂತ ಹೆಚ್ಚು.. ಅಭ್ಯರ್ಥಿಗಳು ಯಶಸ್ವಿಯಾಗಿ ಪರೀಕ್ಷೆಯನ್ನು ರಾಜ್ಯದ ವಿವಿಧ ಪರೀಕ್ಷಾ ಕೇಂದ್ರದಲ್ಲಿ ಬರೆದಿದ್ದಾರೆ. ಇಲಾಖೆಯು ಈ ಪರೀಕ್ಷೆಯ ಅಂತಿಮ ಕೀ ಉತ್ತರಗಳನ್ನು ಬಿಡುಗಡೆ ಮಾಡಿದೆ. ಅಭ್ಯರ್ಥಿಗಳು ಆಕ್ಷೇಪಣೆಗಳಿದ್ದಲ್ಲಿ ದಿನಾಂಕ 4-11-2024 ಸಂಜೆ 5:00ರೊಳಗೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು, ಸಲ್ಲಿಸಿದ ಆಕ್ಷೇಪಣೆಗಳನ್ನು ಪರಿಶೀಲಿಸಿದ ನಂತರ … More

VA Main Exam Question Papers 2024: ಮುಖ್ಯ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಪಿಡಿಎಫ್ ಇಲ್ಲಿದೆ

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಗ್ರಾಮ ಆಡಳಿತಾಧಿಕಾರಿ ಹುದ್ದೆಯ ನೇಮಕಾತಿಗಾಗಿ ಅಕ್ಟೋಬರ್ 27, 2024 ರಂದು ರಾಜ್ಯದ ವಿವಿಧ ಪರೀಕ್ಷಾ ಕೇಂದ್ರದಲ್ಲಿ ಮುಖ್ಯ ಪರೀಕ್ಷೆಯನ್ನು ನಡೆಸುತ್ತಿದೆ. ಈ ಪರೀಕ್ಷೆಗೆ ಲಕ್ಷಾಂತರ ಸ್ಪರ್ಧಾರ್ಥಿಗಳು ಹಾಜರಾಗಿದ್ದಾರೆ. ಈ ಮುಖ್ಯ ಪರೀಕ್ಷೆಯು ಪ್ರಮುಖವಾಗಿ ಎರಡು(ಪತ್ರಿಕೆ-1, ಪತ್ರಿಕೆ-2) ಪಾಲಿಗೆಯಲ್ಲಿ ನಡೆಯುತ್ತಿದೆ, ಈ ಪರೀಕ್ಷೆಯ ಪ್ರಶ್ನೆ ಪತ್ರಿಕೆಯ ಪಿಡಿಎಫ್ ಅನ್ನು ಈ ಲೇಖನದಲ್ಲಿ ನೀಡಲಾಗಿದೆ. VA Main Exam Question Papers 2024 PDF Download Link VA Main Exam Question Paper-1 PDF … More

VA Exam Hall Ticket 2024(OUT): ಮುಖ್ಯ ಸ್ಪರ್ಧಾತ್ಮಕ ಪರೀಕ್ಷೆಯ ಪ್ರವೇಶ ಪತ್ರ ಬಿಡುಗಡೆ

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು 2024 ರ ಗ್ರಾಮ ಆಡಳಿತ ಅಧಿಕಾರಿ (VA) ಹುದ್ದೆಗೆ ನೇಮಕಾತಿ ಮಾಡಿಕೊಳ್ಳಲು ಪರೀಕ್ಷೆಯನ್ನು ನಡೆಸುತ್ತದೆ. ಅಕ್ಟೋಬರ್ 27 ರಂದು ನಡೆಯಲಿರುವ ಮುಖ್ಯ ಸ್ಪರ್ಧಾತ್ಮಕ ಪರೀಕ್ಷೆಯ ಪ್ರವೇಶ ಪತ್ರ(KEA VA Exam Hall Ticket 2024)ಗಳನ್ನು ಬಿಡುಗಡೆ ಮಾಡಲಾಗಿದ್ದು, ಅಭ್ಯರ್ಥಿಗಳು ಈ ಲೇಖನದ ಕೊನೆಯಲ್ಲಿ ನೀಡಿರುವ ಲಿಂಕ್ ಅಥವಾ ಅಧಿಕೃತ ಜಾಲತಾಣದ ಮೂಲಕ ಡೌನ್ಲೋಡ್ ಮಾಡಿಕೊಳ್ಳಿ. VA Exam Hall Ticket 2024: ಈ ನೇಮಕಾತಿಯಲ್ಲಿ ಪರೀಕ್ಷಾ ಪ್ರಾಧಿಕಾರವು ಕರ್ನಾಟಕದಾದ್ಯಂತ 1,000 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ … More

VA Kannada Exam Result 2024(OUT): ಕಡ್ಡಾಯ ಕನ್ನಡ ಪರೀಕ್ಷೆಯ ಫಲಿತಾಂಶ ಪ್ರಕಟ

VA Kannada Exam Result 2024: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಗ್ರಾಮ ಆಡಳಿತಾಧಿಕಾರಿ ಹುದ್ದೆಯ ನೇಮಕಾತಿಗಾಗಿ ಸೆಪ್ಟೆಂಬರ್ 29, 2024 ರಂದು ನಡೆಸಿದ ಕಡ್ಡಾಯ ಕನ್ನಡ ಪರೀಕ್ಷೆಯ ಅಧಿಕೃತ ಕೀ ಉತ್ತರಗಳನ್ನು ಇಲಾಖೆಯು 30 ಸೆಪ್ಟೆಂಬರ್ 2024 ರಂದು ಪ್ರಕಟಿಸಿತ್ತು. ಇದೀಗ ಇಲಾಖೆಯು ಈ ಪರೀಕ್ಷೆಯ ತಾತ್ಕಾಲಿಕ ಫಲಿತಾಂಶವನ್ನು ಪ್ರಕಟಿಸಿದೆ. ಗ್ರಾಮ ಆಡಳಿತಾಧಿಕಾರಿ ಕಡ್ಡಾಯ ಕನ್ನಡ ಪರೀಕ್ಷೆಯಲ್ಲಿ ಕನಿಷ್ಠ 50 ಅಂಕ ಪಡೆದ ಅಭ್ಯರ್ಥಿಗಳು ಮಾತ್ರ ಅಕ್ಟೋಬರ್ 27 ರಂದು ನಡೆಯುವ ಮುಖ್ಯ ಪರೀಕ್ಷೆಗೆ ಅರ್ಹತೆ ಹೊಂದಿರುತ್ತಾರೆ. … More

Know VA Application ID: ಅರ್ಜಿ ಸಲ್ಲಿಸಿದ್ದೀರಾ, ಆದರೆ ಅಪ್ಲಿಕೇಶನ್ ಐಡಿ ಗೊತ್ತಿಲ್ವಾ? ಈ ಮಾಹಿತಿ ನಿಮಗಾಗಿ

ಪ್ರೀತಿಯ ಸ್ಪರ್ಧಾರ್ಥಿಗಳೇ, ಗ್ರಾಮ ಆಡಳಿತ ಅಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಸಿದ್ದೇನೆ ಆದರೆ ಕಾರಣಾಂತರದಿಂದ ಅರ್ಜಿ ಸ್ವೀಕೃತಿ ಅಥವಾ Application ID ಕಳೆದು ಕೊಂಡಿದ್ದೇನೆ ಎಂದು ಹಲವಾರು ಅಭ್ಯರ್ಥಿಗಳು ನಮಗೆ ಮೆಸೇಜ್ ಮಾಡುವ ಮೂಲಕ ಕೇಳುತಿದ್ದೀರಿ.. ಎಲ್ಲರಿಗೂ ವೈಯಕ್ತಿಕವಾಗಿ ಮೆಸೇಜ್ ಮಾಡುವ ಮೂಲಕ ಉತ್ತರಿಸಲು ಕಷ್ಟದಾಯಕವಾಗಿರುವುದರಿಂದ ಈ ಲೇಖನದ ಮೂಲಕ ನಿಮ್ಮಂತ ಹಲವು ಸ್ಪರ್ಧಾರ್ಥಿಗಳಿಗೆ ಏಕಕಾಲಕ್ಕೆ ಉತ್ತರಿಸುವ ಪ್ರಯತ್ನ. ಈ ಮಾಹಿತಿ ನಿಮಗೆ ಸಹಾಯವಾಗಬಹುದು ಎಂದು ನಾವು ಭಾವಿಸಿದ್ದೇವೆ. ಗ್ರಾಮ ಆಡಳಿತ ಅಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಸಿದ ಅಪ್ಲಿಕೇಶನ್ … More

Breaking News: ಗ್ರಾಮ ಆಡಳಿತ ಅಧಿಕಾರಿಯ ನೇಮಕಾತಿಗೆ ಅರ್ಜಿ ಸಲ್ಲಿಸಲು ದಿನಾಂಕ ಮುಂದೂಡಿಕೆ

Village Administrative Officer online Application extended: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ರಾಜ್ಯದ ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ಗ್ರಾಮ ಆಡಳಿತ ಅಧಿಕಾರಿ (VAO) ಹುದ್ದೆಗಳಿಗೆ ಅಧಿಸೂಚನೆಯನ್ನು ಬಿಡುಗಡೆ ಈಗಾಗಲೇ ಮಾಡಲಾಗಿದ್ದು, ಈ ನೇಮಕಾತಿಯಲ್ಲಿ ಖಾಲಿ ಇರುವ 1000 ಹುದ್ದೆಗಳಿಗೆ ಪರೀಕ್ಷೆ ನಡೆಸಿ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. KEA ಅಧಿಕೃತ ವೆಬ್‌ಸೈಟ್ ಬಳಸಿಕೊಂಡು KEA VAO ನೇಮಕಾತಿಗಾಗಿ ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು ಆನ್‌ಲೈನ್ ಸಲ್ಲಿಸಬಹುದು. ನೇಮಕಾತಿ ಪ್ರಾಧಿಕಾರವು ಆನ್‌ಲೈನ್ ಅರ್ಜಿಗಳು ಮತ್ತು ನೋಂದಣಿ ಪ್ರಕ್ರಿಯೆಯನ್ನು 05 ಏಪ್ರಿಲ್ 2024 ರಂದು ಪ್ರಾರಂಭಿಸಿತು ಮತ್ತು ಅದನ್ನು … More