UPSC NDA 1 2025 Notification(OUT): ಎನ್.ಡಿ.ಎ 1 ಪರೀಕ್ಷೆಗೆ ಅರ್ಜಿ ಆಹ್ವಾನ

Follow Us:

UPSC NDA 1 2025 Notification

ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (UPSC)ಯು NDA 1 2025 ಪರೀಕ್ಷೆಗೆ ಅರ್ಜಿಯನ್ನು ಆಹ್ವಾನಿಸಲು ಅಧಿಕೃತ ಅಧಿಸೂಚನೆ(UPSC NDA 1 2025 Notification)ಯನ್ನು ಬಿಡುಗಡೆ ಮಾಡಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್‌ ಈ ಪರೀಕ್ಷೆಯನ್ನು ನಡೆಸುವ ಮೂಲಕ ಎನ್‌ಡಿಎಯ ಸೈನ್ಯ, ನೌಕಾಪಡೆ ಮತ್ತು ವಾಯುಪಡೆಯ ವಿಭಾಗಗಳಿಗೆ 155 ನೇ ಕೋರ್ಸ್‌ಗೆ ಮತ್ತು 117 ನೇ ಇಂಡಿಯನ್ ನೇವಲ್ ಅಕಾಡೆಮಿ ಕೋರ್ಸ್‌ಗೆ (ಐಎನ್‌ಎಸಿ) 2026 ರ ಜನವರಿ 1 ರಿಂದ ಪ್ರಾರಂಭವಾಗುವ ಪ್ರವೇಶಕ್ಕಾಗಿ ಪರೀಕ್ಷೆಯನ್ನು ಏಪ್ರಿಲ್ 13, 2025 ನಡೆಸಲಾಗುತ್ತಿದೆ.

Shortview of UPSC NDA 2025 Notification

Conducting Body – Union Public Service Commission (UPSC)
Exam Name – UPSC NDA Examination (I), 2025
Course Name – 155th NDA Course and 117th Indian Naval Academy Course (INAC)
Number of Posts – 406
Application Process – Online
Job Location – All Over India

ನೇಮಕಾತಿಯ ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ- December 11, 2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- December 31, 2024
ಪರೀಕ್ಷೆಯ ದಿನಾಂಕ- April 13, 2025

UPSC NDA 1 2025 Vacancy Details:

National Defence AcademyArmy208 (including 10 for female candidates)
Navy42 (including 06 for female candidates)
Air Force(i) Flying -92 (including 02 for female candidates)

(ii) Ground Duties (Tech) -18 (including 02 for female candidates)

(iii) Ground Duties (Non Tech) -10 (including 02 for female candidates)
Naval Academy (10+2 Cadet Entry Scheme):36 (including 05 for female candidate)

ಶೈಕ್ಷಣಿಕ ಅರ್ಹತೆ:

  • Army Wing of National Defence Academy -12 ನೇ ತರಗತಿಯಲ್ಲಿ ಕನಿಷ್ಠ 50% ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು.
  • Air Force and Naval Wings of National Defence Academy and for the 10+2 Cadet Entry Scheme at the Indian Naval Academy – 12 ನೇ ತರಗತಿಯಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತಶಾಸ್ತ್ರ ವಿಷಯಗಳಲ್ಲಿ ಉತ್ತೀರ್ಣರಾಗಿರಬೇಕು.

ವಯಸ್ಸಿನ ಮಿತಿ:

UPSC NDA Age Limit 2025: ಅರ್ಜಿ ಸಲ್ಲಿಸಲು ಜುಲೈ 2, 2006 ಕ್ಕಿಂತ ಮೊದಲು ಜನಿಸಿರಬೇಕು ಮತ್ತು 01 ಜುಲೈ 2009 ರ ಮೊದಲು ಜನಿಸಿದ ಅವಿವಾಹಿತ ಪುರುಷ/ಮಹಿಳಾ ಅಭ್ಯರ್ಥಿಗಳು ಮಾತ್ರ ಅರ್ಹರು. (ಎರಡರ ಮದ್ಯೆ ಜನಿಸಿದ)

  • 16½ ರಿಂದ 19½ ವರ್ಷಗಳು

ಆಯ್ಕೆ ಪ್ರಕ್ರಿಯೆ:

  • ಲಿಖಿತ ಪರೀಕ್ಷೆ
  • ಸೈಕಲಾಜಿಕಲ್ ಆಪ್ಟಿಟ್ಯೂಡ್ ಟೆಸ್ಟ್ ಮತ್ತು ಇಂಟೆಲಿಜೆನ್ಸ್ ಟೆಸ್ಟ್
  • ವೈದ್ಯಕೀಯ ಪರೀಕ್ಷೆ
  • ದಾಖಲೆಗಳ ಪರಿಶೀಲನೆ

ಅರ್ಜಿ ಶುಲ್ಕ:

ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ-100 ರೂ.
SC/ST ಅಭ್ಯರ್ಥಿಗಳು/ಮಹಿಳಾ ಅಭ್ಯರ್ಥಿಗಳು/JCOs/NCOs ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ.

How to Apply for UPSC NDA 1 Examination 2025

ಅರ್ಜಿ ಸಲ್ಲಿಸಲು ಈ ಕೆಳಗಿನ ಹಂತಗಳನ್ನು ಅನುಸರಿಸಿ;

  • ಮೊದಲು ಅಧಿಕೃತ ಜಾಲತಾಣ(upsc.gov.in)ಕ್ಕೆ ಭೇಟಿ ನೀಡಿ
  • ನಂತರ ಮುಖ ಪುಟದಲ್ಲಿ “National Defence Academy and Naval Academy Examination (I), 2025” ಮೇಲೆ ಕ್ಲಿಕ್ ಮಾಡಿ
  • ಮುಂದೆ ಅಲ್ಲಿ Apply ಲಿಂಕ್ ಮೇಲೆ ಕ್ಲಿಕ್ ಮಾಡಿ
  • ಮೊದಲ ಬಾರಿಗೆ ಅರ್ಜಿ ಸಲ್ಲಿಸುತ್ತಿದ್ದಲ್ಲಿ ನೋಂದಣಿ ಮಾಡಿಕೊಳ್ಳಿ. ಇಲ್ಲವಾಗಿದ್ದಲ್ಲಿ ಲಾಗಿನ್ ಮಾಡಿಕೊಳ್ಳಿ.
  • ನಂತರ ಅಲ್ಲಿ ಕೇಳಲಾಗಿರುವ ಎಲ್ಲಾ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿ, ಅರ್ಜಿ ಶುಲ್ಕ ಭರಿಸಿ.
  • ಕೊನೆಗೆ ಅರ್ಜಿ ಸಲ್ಲಿಸಿ

Important Direct Links:

Official Notification PDFDownload
Online Application Form LinkApply Now
Official Websiteupsc.gov.in
More UpdatesKarnataka Help.in

Leave a Comment