UPSC Recruitment 2023: ಆಫೀಸರ್, ಡೈರೆಕ್ಟರ್ ಹಾಗೂ ವಿವಿಧ ಹುದ್ದೆಗಳ ನೇಮಕಾತಿ

Follow Us:

UPSC Recruitment 2023: ಯೂನಿಯನ್ ಪಬ್ಲಿಕ್ ಸರ್ವೀಸ್ ಕಮಿಷನ್ ದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟವಾಗಿದೆ. UPSC Vacancy 2023 ಯುಪಿಎಸ್ಸಿಯು ಅಧಿಕೃತ ಅಧಿಸೂಚನೆಯನ್ನು ನೇಮಕಾತಿಗಾಗಿ ಪ್ರಕಟವಾಗಿದೆ. ಆಸಕ್ತಿ ಇರುವ ಅಭ್ಯರ್ಥಿಗಳು ಕೊನೆಯ ಆನ್ ಲೈನ್ ಮೂಲಕ ಕೊನೆಯ ದಿನಾಂಕದ ಮೊದಲು ಅರ್ಜಿ ಸಲ್ಲಿಸಿ.

ಈ ಲೇಖನದಲ್ಲಿ ನಾವು ಯೂನಿಯನ್ ಪಬ್ಲಿಕ್ ಸರ್ವೀಸ್ ಕಮಿಷನ್ ನೇಮಕಾತಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಈ ಆರ್ಟಿಕಲ್ ನಲ್ಲಿ ನೀಡಿದ್ದೇವೆ. ಅರ್ಹ ಅಭ್ಯರ್ಥಿಗಳು upsconline.nic.in ಅಧಿಕೃತ ವೆಬ್‌ಸೈಟ್ ಮೂಲಕ ಈ ನೇಮಕಾತಿಗೆ ಅರ್ಜಿ ಸಲ್ಲಿಸಬಹುದು. ಯುಪಿಎಸ್ಸಿಯಲ್ಲಿ ಇತ್ತೀಚಿನ ಖಾಲಿ ಹುದ್ದೆಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಾಗಿ, ಈ ಲೇಖನವನ್ನು ಕೊನೆಯವರೆಗೂ ಎಚ್ಚರಿಕೆಯಿಂದ ಓದಿ ಮತ್ತು ಇದನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

Upsc Recruitment 2023
Upsc Recruitment 2023

UPSC Recruitment 2023

Organization Name – Union Public Service Commission
Post Name – Assistant Director, Officer
Total Vacancy – 71 Posts
Application Process: Online
Job Location – All Over India

UPSC Vacancy 2023 Details:
ಲೀಗಲ್ ಆಫೀಸರ್ – 02
ಸೈಂಟಿಫಿಕ್ ಆಫೀಸರ್ (ಕೆಮಿಕಲ್) – 01
ಡೆಪ್ಯುಟಿ ಆರ್ಕಿಟೆಕ್ಟ್ – 53
ಸೈಂಟಿಸ್ಟ್ ‘ಬಿ’ (ಬ್ಯಾಲಿಸ್ಟಿಕ್ಸ್) – 01
ಸೈಂಟಿಸ್ಟ್ ‘ಬಿ’ (ಡಾಕ್ಯುಮೆಂಟ್ಸ್) – 06
ಅಸಿಸ್ಟೆಂಟ್ ಡೈರೆಕ್ಟರ್ ಆಫ್ ಮೈನ್ಸ್ ಸೇಫ್ಟಿ (ಒಕ್ಕ್ಯುಪೇಶನಲ್ ಹೆಲ್ತ್) ಗ್ರೇಡ್-I – 02
ಜೂನಿಯರ್ ಸೈಂಟಿಫಿಕ್ ಆಫೀಸರ್ (ಟಾಕ್ಸಿಕಾಳೋಜಿ) – 02
ಡೈರೆಕ್ಟರ್ ಜನರಲ್ – 01
ಅಡ್ಮಿನಿಸ್ಟ್ರೇಟಿವ್ ಆಫೀಸರ್ – 03

Educational Qualification:
ಹೊರಡಿಸಿದ ಅಧಿಕೃತ ಅಧಿಸೂಚನೆಯ ಪ್ರಕಾರ, ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು, ಆಸಕ್ತ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ Degree/Degree in Low/MA/MS ಪದವಿ ಪಡೆದಿರಬೇಕು.

Age Limit:
ಲೀಗಲ್ ಆಫೀಸರ್ – 35 ವರ್ಷಗಳು
ಸೈಂಟಿಫಿಕ್ ಆಫೀಸರ್ (ಕೆಮಿಕಲ್) – 30ವರ್ಷಗಳು
ಡೆಪ್ಯುಟಿ ಆರ್ಕಿಟೆಕ್ಟ್ – 35 ವರ್ಷಗಳು
ಸೈಂಟಿಸ್ಟ್ ‘ಬಿ’ (ಬ್ಯಾಲಿಸ್ಟಿಕ್ಸ್) – 35 ವರ್ಷಗಳು
ಸೈಂಟಿಸ್ಟ್ ‘ಬಿ’ (ಡಾಕ್ಯುಮೆಂಟ್ಸ್) – 35 ವರ್ಷಗಳು
ಅಸಿಸ್ಟೆಂಟ್ ಡೈರೆಕ್ಟರ್ ಆಫ್ ಮೈನ್ಸ್ ಸೇಫ್ಟಿ (ಒಕ್ಕ್ಯುಪೇಶನಲ್ ಹೆಲ್ತ್) ಗ್ರೇಡ್-I – 40 ವರ್ಷಗಳು
ಡೈರೆಕ್ಟರ್ ಜನರಲ್ – 58 ವರ್ಷಗಳು
ಜೂನಿಯರ್ ಸೈಂಟಿಫಿಕ್ ಆಫೀಸರ್ (ಟಾಕ್ಸಿಕಾಳೋಜಿ) – 30 ವರ್ಷಗಳು
ಅಡ್ಮಿನಿಸ್ಟ್ರೇಟಿವ್ ಆಫೀಸರ್ – 30 ವರ್ಷಗಳು

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಮೊದಲು ಅಭ್ಯರ್ಥಿಯು ಅಧಿಕೃತ ಅಧಿಸೂಚನೆಯನ್ನು ಒಮ್ಮೆ ಓದಿ ನಂತರ ಅರ್ಜಿ ಸಲ್ಲಿಸಲು ವಿನಂತಿಸಲಾಗಿದೆ.

Application Fee:
ಯೂನಿಯನ್ ಪಬ್ಲಿಕ್ ಸರ್ವೀಸ್ ಕಮಿಷನ್ ನೇಮಕಾತಿ 2023 ನಿಯಮಗಳ ಪ್ರಕಾರ

Salary:
ಈ ನೇಮಕಾತಿಯ ಸಂಬಳದ ಬಗ್ಗೆ ತಿಳಿಯಲು ಅಧಿಸೂಚನೆಯನ್ನು ವೀಕ್ಷಿಸಿರಿ ಈ ಲೇಖನದ ಕೊನೆಯಲ್ಲಿ ಅಧಿಕೃತ ಅಧಿಸೂಚನೆಯನ್ನು ನೀಡಲಾಗಿದೆ.
.
UPSC Recruitment 2023 Selection Process:
ಈ ನೇಮಕಾತಿಯ ಅಧಿಕೃತ ಅಧಿಸೂಚನೆಯಲ್ಲಿ ತಿಳಿಸಿದ ಪ್ರಕಾರ ಅಭ್ಯರ್ಥಿಗಳನ್ನು ಈ ಕೆಳಗೆ ತಿಳಿಸಿದ ಪ್ರಕಾರ ಆಯ್ಕೆ ಮಾಡಲಾಗುತ್ತದೆ.

ನೇಮಕಾತಿ ಪರೀಕ್ಷೆ (RT)
ಕಿರುಪಟ್ಟಿ

UPSC Notification 2023 Important Dates:
ಅರ್ಜಿಯನ್ನು ಸಲ್ಲಿಸಲು ಪ್ರಾರಂಭ ದಿನಾಂಕ – 08.07.2023
ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ – 27.07.2023

How to apply for UPSC Recruitment 2023

‌ಅರ್ಹ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ, ಅರ್ಜಿ ಸಲ್ಲಿಸಲು ಕೆಳಗಿನ ಹಂತಗಳನ್ನು ಅನುಸರಿಸಿ.

  • ಮೊದಲನೆಯದಾಗಿ ನೀವು ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ
  • ನಂತರ “UPSC Notification 2023” ಕ್ಲಿಕ್ ಮಾಡಿ
  • (ನಾವು ಕೆಳಗೆ ಅರ್ಜಿ ನೇರ ಲಿಂಕ್‌ ಅನ್ನು ನೀಡಿದ್ದೆವೆ ಕ್ಲಿಕ್‌ ಮಾಡಿ)
  • ಅಲ್ಲಿ ಕೇಳಲಾದ ಎಲ್ಲ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿರಿ
  • ಅಗತ್ಯವಿರುವ (ಕೇಳಲಾದ ) ದಾಖಲಾತಿಗಳನ್ನು ಅಪ್ಲೋಡ್ ಮಾಡಿ
  • ನಂತರ ನಿಮ್ಮ ಅಪ್ಲಿಕೇಶನ್ ಪ್ರಿಂಟ್ ತೆಗೆದುಕೊಳ್ಳಿರಿ

Important Links:

ಅಧಿಕೃತ ಅಧಿಸೂಚನೆ ಪಿಡಿಎಫ್ಇಲ್ಲಿ ಕ್ಲಿಕ್ ಮಾಡಿ
ಆನ್ ಲೈನ್ ಅರ್ಜಿ ಸಲ್ಲಿಸಿರಿಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ಜಾಲತಾಣ (official website )upsc.gov.in
More UpdatesKarnatakaHelp