Anna Bhagya DBT Status

ಕರ್ನಾಟಕ ಹೆಲ್ಪ್ ನ ಓದುಗರಿಗೆ ಸ್ವಾಗತ, ಇಂದು ನಾವು Anna Bhagya Payment DBT Status Check Online ಬಗ್ಗೆ ಮಾಹಿತಿ ನೀಡಲು ಮುಂದಾಗಿದ್ದೇವೆ. ಸಂಪೂರ್ಣ ಮಾಹಿತಿಯನ್ನು ಓದಿ.

How to Check Anna Bhagya DBT Status

1.ಮೊದಲನೇದಾಗಿ ahara.kar.nic.in ಗೆ ಭೇಟಿ ನೀಡಿ ( https://ahara.kar.nic.in/lpg/ )

2.ನಂತರ ನಿಮ್ಮ ಎಡಭಾಗದಲ್ಲಿರುವ ಮೆನು ಮೇಲೆ ಕ್ಲಿಕ್ ಮಾಡಿ. ಅಲ್ಲಿ "e-Status" ಮೇಲೆ ಕ್ಲಿಕ್ ಮಾಡಿ, ನಂತರ "DBT Status" ಮೇಲೆ ಕ್ಲಿಕ್ ಮಾಡಿ. ( Process -1)

3.ನಂತರ ನಿಮ್ಮ ಜಿಲ್ಲೆ ಯಾವುದು ಕ್ಲಿಕ್ ಮಾಡಿ ( Process -2)

4.ಇವಾಗ ಬೇರೆ ಪೇಜ್ ಓಪನ್ ಆಗುತ್ತೆ ಇವಾಗ ಅದರಲ್ಲಿ "ನೇರ ನಗದು ವರ್ಗಾವಣೆ ಸ್ಥಿತಿ (DBT - Direct Benefit Transfer) ಮೇಲೆ ಕ್ಲಿಕ್ ಮಾಡಿ. (Process -3)

5.ಕೊನೆಗೆ ವರ್ಷ, ತಿಂಗಳು, RC ನಂ. ಹಾಕಿ Go ಮೇಲೆ ಕ್ಲಿಕ್ ಮಾಡಿ. ಕೊನೆಗೆ ನೇರ ನಗದು ವರ್ಗಾವಣೆ ಸ್ಥಿತಿ ಪರದೆ ಮೇಲೆ ತೋರುತ್ತದೆ (Process -4)