ISRO Recruitment 2024: ಅಸಿಸ್ಟೆಂಟ್, ಡ್ರೈವರ್, ಕುಕ್ ಸೇರಿ ವಿವಿಧ ಹುದ್ದೆಗಳ ನೇಮಕಾತಿ

Follow Us:

ISRO Recruitment 2024: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಈ ಹುದ್ದೆಗಳಿಗೆ ಆಸಕ್ತಿ ಹೊಂದಿರುವವರು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದುದಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನ ನಿಗದಿಪಡಿಸಲಾಗಿದೆ. ಅಭ್ಯರ್ಥಿಗಳು ಕೊನೆಯ ದಿನಾಂಕದ ಮೊದಲ ಅರ್ಜಿ ಸಲ್ಲಿಸಿ.

ಈ ಲೇಖನದಲ್ಲಿ, ನಾವು ಈ ನೇಮಕಾತಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಈ ಆರ್ಟಿಕಲ್ ನಲ್ಲಿ ನೀಡಿದ್ದೇವೆ. ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ಮೂಲಕ ಈ ನೇಮಕಾತಿಗೆ ಅರ್ಜಿ ಸಲ್ಲಿಸಬಹುದು.

Isro Recruitment 2024 Notification
Isro Recruitment 2024 Notification

ಇತ್ತೀಚಿನ ಖಾಲಿ ಹುದ್ದೆಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಾಗಿ, ಈ ಲೇಖನವನ್ನು ಕೊನೆಯವರೆಗೂ ಎಚ್ಚರಿಕೆಯಿಂದ ಓದಿ ಮತ್ತು ಇದನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ISRO URSC Recruitment 2024

Organization Name – Indian Space Research Organization (ISRO)
Post Name – various posts
Total Vacancy – 224
Application Process: online
Job Location – Bengaluru

Qualification, Age Limit, Application Fee and Selection Process Details

ISRO URSC ಯಲ್ಲಿ ಖಾಲಿ ಇರುವ ಹುದ್ದೆಯ ವಿವರಗಳು ಕೆಳಗಿನಂತಿವೆ

ವಿಜ್ಞಾನಿ/ ಇಂಜಿನಿಯರ್ ~5
ತಾಂತ್ರಿಕ ಸಹಾಯಕ ~55
ವೈಜ್ಞಾನಿಕ ಸಹಾಯಕ ~6
ಗ್ರಂಥಾಲಯ ಸಹಾಯಕ ~1
ಟೆಕ್ನಿಷಿಯನ್-ಬಿ ~126
ಡ್ರಾಫ್ಟ್ಸ್‌ಮನ್-ಬಿ ~16
ಅಗ್ನಿಶಾಮಕ-ಎ ~3
ಕುಕ್ ~4
ಲಘು ವಾಹನ ಚಾಲಕ-‘ಎ’ ~6
ಹೆವಿ ವೆಹಿಕಲ್ ಡ್ರೈವರ್-‘ಎ’ ~2

Important Dates:

ಅರ್ಜಿ‌ ಸಲ್ಲಿಕೆ ಆರಂಭ ದಿನಾಂಕ – 10-02-2024
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ – 01-03-2024

ಶೈಕ್ಷಣಿಕ ಅರ್ಹತೆ:

ಇಸ್ರೋ ನೇಮಕಾತಿಗಾಗಿ ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಿದ ಪ್ರಕಾರ ಅಭ್ಯರ್ಥಿಯು ಮಾನ್ಯತೆ ಪಡೆದ ಮಹಾವಿದ್ಯಾಲಯ ಅಥವಾ ವಿಶ್ವವಿದ್ಯಾಲಯದಿಂದ ಈ ಕೆಳಗಿನ ವಿದ್ಯಾರ್ಹತೆಯನ್ನ ಹೊಂದಿರಬೇಕು.

ವಿಜ್ಞಾನಿ/ ಇಂಜಿನಿಯರ್– M.E / M. Tech / M. Sc (Engg.)
ತಾಂತ್ರಿಕ ಸಹಾಯಕ– Diploma
ವೈಜ್ಞಾನಿಕ ಸಹಾಯಕ– BSc
ಗ್ರಂಥಾಲಯ ಸಹಾಯಕ– Graduate + First Class Master’s degree in Library Science
ಟೆಕ್ನಿಷಿಯನ್-ಬಿ/ಡ್ರಾಫ್ಟ್ಸ್‌ಮನ್-ಬಿ– SSLC/SSC/Matriculation + ITI/NTC/NAC
ಅಗ್ನಿಶಾಮಕ-ಎ– SSLC/SSC Pass
ಕುಕ್ ~ SSLC/SSC Pass
ಲಘು ವಾಹನ ಚಾಲಕ-‘ಎ’– SSLC/SSC Pass + LVD licence
ಹೆವಿ ವಾಹನ ಡ್ರೈವರ್-‘ಎ’– SSLC/SSC Pass + LVD licence

ವಯಸ್ಸಿನ ಮಿತಿ:

ಇಸ್ರೋ ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಿದ ಪ್ರಕಾರ ಈ ಕೆಳಗಿನ ವಯಸ್ಸಿನ ಮಿತಿಯನ್ನ ಅಭ್ಯರ್ಥಿಗಳು ಹೊಂದಿರಬೇಕು.

ವಿಜ್ಞಾನಿ/ ಇಂಜಿನಿಯರ್ ~ 18-30 ವರ್ಷ
ತಾಂತ್ರಿಕ ಸಹಾಯಕ ~ 18-28 ವರ್ಷ
ವೈಜ್ಞಾನಿಕ ಸಹಾಯಕ/ಗ್ರಂಥಾಲಯ ಸಹಾಯಕ/ಟೆಕ್ನಿಷಿಯನ್-ಬಿ/ಡ್ರಾಫ್ಟ್ಸ್‌ಮನ್-ಬಿ/ಕುಕ್/ಲಘು ವಾಹನ ಚಾಲಕ/ಹೆವಿ ವೆಹಿಕಲ್ ಡ್ರೈವರ್ ~ 18-35 ವರ್ಷ
ಅಗ್ನಿಶಾಮಕ-ಎ ~ 18-25 ವರ್ಷ

ಆಯ್ಕೆ ಪ್ರಕ್ರಿಯೆ:

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ನೇಮಕಾತಿ ನಿಯಮಗಳ ಪ್ರಕಾರ ಅಭ್ಯಥಿಗಳ ಆಯ್ಕೆ ಪ್ರಕ್ರಿಯೆ ಈ ಕೆಳಗಿನಂತೆ ಇರುತ್ತದೆ.

  • ಲಿಖಿತ ಪರೀಕ್ಷೆ / ಕೌಶಲ್ಯ ಪರೀಕ್ಷೆ
  • ಡಾಕ್ಯುಮೆಂಟ್ ಪರಿಶೀಲನೆ
  • ವೈದ್ಯಕೀಯ ಪರೀಕ್ಷೆ

ಸಂಬಳ:

ಇಸ್ರೋ ಯು ಆರ್‌ಎಸ್‌ಸಿ ನೇಮಕಾತಿ ನಿಯಮಗಳ ಪ್ರಕಾರ ಹುದ್ದೆಗಳ ಆಧಾರಿತವಾಗಿ ಅಭ್ಯಥಿಗಳಿಗೆ ಸಂಬಳ ನೀಡಲಾಗುತ್ತದೆ.

ಅರ್ಜಿ ಶುಲ್ಕ:

ಜನರಲ್/ ಒಬಿಸಿ/ ಇಡಬ್ಲ್ಯೂಎಸ್/ : ರೂ.750/- & 500/-
SC/ ST/ ಅಂಗವಿಕಲ/: ರೂ.250/- & 100/-

How to Apply ISRO URSC Recruitment 2024

‌ಅರ್ಹ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ, ಅರ್ಜಿ ಸಲ್ಲಿಸಲು ಕೆಳಗಿನ ಹಂತಗಳನ್ನು ಅನುಸರಿಸಿ.

  • ಮೊದಲನೆಯದಾಗಿ ನೀವು ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ
  • ನಂತರ “ISRO URSC Recruitment 2024 Notification” ಕ್ಲಿಕ್ ಮಾಡಿ
  • (ನಾವು ಕೆಳಗೆ ಅರ್ಜಿ ನೇರ ಲಿಂಕ್‌ ಅನ್ನು ನೀಡಿದ್ದೆವೆ ಕ್ಲಿಕ್‌ ಮಾಡಿ)
  • ಅಲ್ಲಿ ಕೇಳಲಾದ ಎಲ್ಲ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿರಿ
  • ಅಗತ್ಯವಿರುವ (ಕೇಳಲಾದ ) ದಾಖಲಾತಿಗಳನ್ನು ಅಪ್ಲೋಡ್ ಮಾಡಿ
  • ಕೊನೆಗೆ ಅರ್ಜಿ ಶುಲ್ಕ ಪಾವತಿಸಿ
  • ನಂತರ ನಿಮ್ಮ ಅಪ್ಲಿಕೇಶನ್ ಪ್ರಿಂಟ್ ತೆಗೆದುಕೊಳ್ಳಿರಿ

Important Links:

ಅಧಿಕೃತ ಅಧಿಸೂಚನೆ ಪಿಡಿಎಫ್ಇಲ್ಲಿ ಕ್ಲಿಕ್ ಮಾಡಿ
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ಜಾಲತಾಣ (official website )www.isro.gov.in
More UpdatesKarnatakaHelp.in

FAQs – ISRO UR Rao Satellite Centre (URSC) Vacancy 2024

How to Apply for ISRO Recruitment 2024?

Visit the official Website of www.isro.gov.in to Apply Online

What is the last date of ISRO URSC Recruitment 2024 Notification?

March 01, 2024