GTTC Diploma Admission 2024: ಆನ್ ಲೈನ್ ಅರ್ಜಿ ಸಲ್ಲಿಕೆ ಕೊನೆ ದಿನಾಂಕ ವಿಸ್ತರಣೆ

Follow Us:

GTTC Diploma Admission 2024: ಕರ್ನಾಟಕ ಹೆಲ್ಪ್ ಗೆ ಸ್ವಾಗತ, ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ (GTTC), 2024-25ನೇ ಸಾಲಿನ ಪ್ರವೇಶಾತಿಯನ್ನು ಆರಂಭ ಮಾಡಿದ್ದು, ವಿವಿಧ ಡಿಪ್ಲೋಮಾ ಕೋರ್ಸ್‌ಗಳ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಿದೆ. ಕರ್ನಾಟಕ 10ನೇ ತರಗತಿ ಫಲಿತಾಂಶ ಬಿಡುಗಡೆಯಾದ ಬಳಿಕ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಬಿಡುಗಡೆ ಮಾಡಲಾಗುತ್ತದೆ. ಒಟ್ಟು ರಾಜ್ಯದಲ್ಲಿ 30 ಡಿಪ್ಲೋಮಾ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ ಕಾಲೇಜುಗಳನ್ನು ಹೊಂದಿದ್ದು ಈ ಎಲ್ಲಾ ಕಾಲೇಜುಗಳಲ್ಲಿ ಡಿಪ್ಲೊಮ, ಪೋಸ್ಟ್ ಡಿಪ್ಲೊಮ ಕೋರ್ಸ್‌ಗಳ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಿದೆ.

ಜಿಟಿಟಿಸಿ ಡಿಪ್ಲೋಮಾ ಕೋರ್ಸ್‌ಗಳ ಪ್ರವೇಶಕ್ಕೆ ಸಂಬಂಧಿಸಿದಂತೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ. ಲೇಖನವನ್ನ ಕೊನೆವರೆಗೆ ಓದಿ.

Gttc Diploma Admission 2024
Gttc Diploma Admission 2024

Shortview OF GTTC Diploma Admission 2024

Department NameGovernment Tool Room & Training Centre (GTTC) 
Admission NameGTTC Diploma Admission 2024
Conducting BodyKEA (Karnataka Examination Authority)
Admission year2024
GTTC Diploma Admission 2024 Online Apply LinkGiven Below

GTTC Diploma Course Admissions 2024

  • ಡಿಪ್ಲೊಮ ಇನ್ ಟೂಲ್ & ಡೈ ಮೇಕಿಂಗ್ (DTDM)- ಕೋರ್ಸ್ ಅವಧಿ 3+1
  • ಡಿಪ್ಲೊಮ ಇನ್ ಪ್ರಿಶಿಯನ್ ಮ್ಯಾನುಫ್ಯಾಕ್ಚರಿಂಗ್ (DPM)- ಕೋರ್ಸ್ ಅವಧಿ 3+1
  • ಡಿಪ್ಲೊಮ ಇನ್ ಇಲೆಕ್ಟ್ರಿಕಲ್ & ಇಲೆಕ್ಟ್ರಾನಿಕ್ಸ್ (DEE) – ಕೋರ್ಸ್ ಅವಧಿ 3+1
  • ಡಿಪ್ಲೊಮ ಇನ್ ಮೆಕ್ಕಾಟ್ರಾನಿಕ್ಸ್ (DMCH)- ಕೋರ್ಸ್ ಅವಧಿ 3+1
  • ಡಿಪ್ಲೊಮ ಇನ್ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಆಂಡ್ ಮೆಷಿನ್ ಲರ್ನಿಂಗ್ (DAI&ML)- ಕೋರ್ಸ್ ಅವಧಿ 3+1
  • ಡಿಪ್ಲೊಮ ಇನ್ ಆಟೋಮೇಶನ್ ಆಂಡ್ ರೋಬೊಟಿಕ್ಸ್ (DAR) – ಕೋರ್ಸ್ ಅವಧಿ 3+1
  • ಡಿಪ್ಲೊಮ ಇನ್ ಇಲೆಕ್ಟ್ರಾನಿಕ್ಸ್ ಆಂಡ್ ಕಮ್ಯುನಿಕೇಶನ್ ಇಂಜಿನಿಯರಿಂಗ್ (DEC) – ಕೋರ್ಸ್ ಅವಧಿ 3

GTTC Diploma Eligibility Criteria 2024

ಈ ಮೇಲಿನ ಎಲ್ಲಾ ಕೋಸ್೯ ಗಳಗೆ ಪ್ರವೇಶ ಪಡೆದುಕೊಳ್ಳಲು ವಿದ್ಯಾರ್ಹತೆ ಎಸ್‌ಎಸ್‌ಎಲ್‌ಸಿ/ 10ನೇ ತರಗತಿ ಪೂರ್ಣಗೊಳಿಸಿರಬೇಕು

  • ಜಿಟಿಟಿಸಿ ಡಿಪ್ಲೊಮಾ ಕಾಲೋಜಿನ ವಿಶೇಷತೆಗಳು
  • 30% ಕ್ಲಾಸ್‌ರೊಮ್ ತರಬೇತಿ 70₹ ಪ್ರಯೋಗಿಕ ತರಬೇತಿ
  • ಉದ್ಯಮಿಗಳ ಬೇಡಿಕೆಯ ಅನುಸಾರ ಪಠ್ಯ ಕ್ರಮದ ರಚನೆ
  • ಸ್ಟೈಪೆಂಡ್ ಸಹಿತ ಒಂದು ವರ್ಷ ಇಂಟನ್೯ಶಿಪ್
  • ಶೇಕಾಡ 100% ರಷ್ಟು ಉದ್ಯೋಗಾವಕಾಶಗಳು

Important Dates of GTTC Diploma Admission 2024

GTTC Diploma 2024 Admission Online Application Start Date13 May 2024
GTTC Diploma 2024 Admission Online Application Last Date31 July 2024(Extended)
GTTC Diploma 2024 Provisional merit list Date10 June 2024
GTTC-2024 First Round Seat Allotment Results12 June 2024

How to Apply For GTTC Diploma Admission 2024

ಅರ್ಜಿ ಸಲ್ಲಿಸುವ ವಿಧಾನ:

ಅಭ್ಯರ್ಥಿಗಳ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್ ಸೈಟ್ https://kea.kar.nic.in ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸುವಾಗ ಗುರುತಿನ ಪುರಾವೆ (ಆಧಾರ್ ಕಾರ್ಡ್, ಪಾಸ್‌ಪೋರ್ಟ್, ಚಾಲನಾ ಪರವಾನಗಿ) ಮತ್ತು ಶೈಕ್ಷಣಿಕ ದಾಖಲೆಗಳನ್ನು (ಪಿಯುಸಿ ಅಂಕಪಟ್ಟಿ) ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡುವ ಮೂಲಕ ಅರ್ಜಿ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗಾಗಿ

ಸಹಾಯವಾಣಿ‌: 155267

Important Links for GTTC Diploma Admission 2024

GTTC Diploma 2024 Online Application Last Date Extended Notice PDFDownload
GTTC-Diploma-2024 Provisional merit list PDF LinkDownload
GTTC Diploma Admission 2024 Notification PDFDownload
GTTC Diploma Admission 2024 Online Application Form LinkApply Now
Official WebsiteKEA Online
More UpdatesKarnatakaHelp.in

FAQs – GTTC Diploma 2024 Admission

How to Apply for GTTC Diploma Admission 2024?

Visit the official Website of cetonline.karnataka.gov.in to Apply online

Leave a Comment