PGCET 2024 Notification: ಪರೀಕ್ಷೆ ಮುಂದೂಡಿಕೆ, ಅರ್ಜಿ ಸಲ್ಲಿಸಲು ಅವಕಾಶ

Follow Us:

Karnataka PGCET 2024 Notification: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು 2024-25ನೇ‌ ಸಾಲಿನ PGCET (ಕರ್ನಾಟಕ ಸ್ನಾತಕೋತ್ತರ ಸಾಮಾನ್ಯ ಪ್ರವೇಶ ಪರೀಕ್ಷೆ)ಗೆ‌‌ ನೋಂದಣಿ ಪ್ರಕ್ರಿಯೆಯನ್ನು ಆರಂಭಿಸಲಾಗಿದೆ.

ಪದವಿಯನ್ನು ಮುಗಿಸಿದ ನಂತರ ಉನ್ನತ ವಾಸಂಗಕ್ಕಾಗಿ ಈ ಪರೀಕ್ಷೆಯನ್ನು ಬರೆಯುವ ಮೂಲಕ ಸ್ನಾತಕೋತ್ತರ ಪದವಿ ಪಡೆಯಲು ಸಹಾಯವಾಗುತ್ತದೆ. ಎಂಬಿಎ, ಎಂಸಿಎ, ಎಂಟೆಕ್ ಮತ್ತು ಎಂಆರ್ಕಿಟೆಕ್ಚರ್ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಅರ್ಹತೆ ಪರೀಕ್ಷೆಯಾಗಿದೆ. ಈ ಪರೀಕ್ಷೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ನಡೆಸುತ್ತದೆ. ಈಗಾಗಲೇ ಅರ್ಜಿ ಪ್ರಕ್ರಿಯೆಯು ಪ್ರಾರಂಭವಾಗಿದ್ದು, ಆನ್ಲೈನ್ ಮೂಲಕ ಈ ಪರೀಕ್ಷೆಗೆ ನೋಂದಾಯಿಸಿಕೊಳ್ಳಬಹುದಾಗಿದೆ.

Pgcet 2024 Notification
Pgcet 2024 Notification

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಲ್ಲ ದಾಖಲೆಗಳನ್ನು ಒದಗಿಸುವ ಮೂಲಕ ಜೂನ್ 20ರ ವರೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. PGCET 2024ರ ಕುರಿತಂತೆ ಹೆಚ್ಚಿನ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದ್ದು ಗಮನವಿಟ್ಟು ಓದಿರಿ.

Important Dates of Karnataka PGCET 2024 Notification

  • ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: June 26, 2024 (Extended)
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: July 07, 2024 (Extended)
  • ಅರ್ಜಿ ಶುಲ್ಕ ಪಾವತಿಸಲು ಕೊನೆ ದಿನಾಂಕ : July 09, 2024
  • ಪರೀಕ್ಷಾ ದಿನಾಂಕಗಳು: ಅತಿ ಶೀಘ್ರದಲ್ಲೇ ತಿಳಿಸಲಾಗುವುದು

Eligibility of Karnataka PGCET Exam 2024

  • ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕನಿಷ್ಠ 50% ಅಂಕಗಳೊಂದಿಗೆ ಪದವಿ ಪಡೆದಿರಬೇಕು (SC/ST/PWD ಅಭ್ಯರ್ಥಿಗಳಿಗೆ 45%).
  • ಅಂತಿಮ ವರ್ಷದ ಪದವಿ ಪರೀಕ್ಷೆಯಲ್ಲಿ ಕುಳಿತುಕೊಳ್ಳುತ್ತಿರುವ ಅಭ್ಯರ್ಥಿಗಳು ಸಹ ಅರ್ಜಿ ಸಲ್ಲಿಸಬಹುದು.

Required Documents for PGCET 2024 Application Form

  • ಎಸ್‌ಎಸ್‌ಎಲ್‌ಸಿ / 10ನೇ ತರಗತಿ ಅಂಕಪಟ್ಟಿ
  • 12ನೇ ತರಗತಿ / ದ್ವಿತೀಯ ಪಿಯುಸಿ ಅಂಕಪಟ್ಟಿ
  • ಆರ್‌ಡಿ ಸಂಖ್ಯೆಗಳು ( ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಹೈದರಾಬಾದ್‌ ಕರ್ನಾಟಕ ಪ್ರಮಾಣ ಪತ್ರಗಳದ್ದು, ಮೀಸಲಾತಿ ಪ್ರಮಾಣಪತ್ರಗಳು)
  • ಕರ್ನಾಟಕದಲ್ಲಿ ಅಧ್ಯಯನ ಮಾಡಿದ ವಿವರಗಳು
  • ಪದವಿ ಮಾರ್ಕ್ಸ್‌ ಕಾರ್ಡ್‌
  • ಪದವಿ ಪೂರ್ಣಗೊಂಡ ಪ್ರಮಾಣಪತ್ರ
  • ಅಭ್ಯರ್ಥಿಯ ಪಾಸ್‌ಪೋರ್ಟ್‌ ಅಳತೆಯ ಛಾಯಾಚಿತ್ರ, ಸಹಿ, ಎಡಗೈ ಹೆಬ್ಬೆರಳು ಜೆಪಿಜಿ ಕಾಪಿ (ಗರಿಷ್ಠ 50 kb)

PGCET 2024 Syllabus

  • ಪಿಜಿಸಿಇಟಿ ಪಠ್ಯಕ್ರಮವು ಅಭ್ಯರ್ಥಿಯು ಅರ್ಜಿ ಸಲ್ಲಿಸುತ್ತಿರುವ ಕೋರ್ಸ್ ಅನ್ನು ಅವಲಂಬಿಸಿರುತ್ತದೆ.
  • ವಿವರವಾದ ಪಠ್ಯಕ್ರಮ KEA ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಿದೆ.
  • Click Here to View “Karnataka PGCET 2024 Syllabus”

PGCET -2024 Exam Time Table and Exam Pattern

Date Timings Admission to 1″Year /1stSemester Number of questions Total Marks
13-07-2024
SATURDAY
2.30pm to 4.30pm M.E./ M.Tech/ 100100
M. Arch .
14-07-202410.30am to 12.30pm MCA 100100
SUNDAY 2.30pm to 4.30pm MBA 100100

How to Apply for PGCET Exam 2024

  • KEA ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ: https://cetonline.karnataka.gov.in/kea/
  • “ಆನ್‌ಲೈನ್ ಅರ್ಜಿ” ಲಿಂಕ್ ಕ್ಲಿಕ್ ಮಾಡಿ.
  • ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ನಮೂದಿಸಿ ಮತ್ತು ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ.
  • ಅರ್ಜಿ ಶುಲ್ಕವನ್ನು ಆನ್‌ಲೈನ್‌ನಲ್ಲಿ ಪಾವತಿಸಿ.
  • ಅರ್ಜಿಯ ಪ್ರತಿಯನ್ನು ಡೌನ್‌ಲೋಡ್ ಮಾಡಿ ಮತ್ತು ಭವಿಷ್ಯ ಬಳಕೆಗಾಗಿ ಇಟ್ಟುಕೊಳ್ಳಿ.

Important Links:

PGCET – 2024 Last Date Extended Notice PDF Link (Dated on 26/06/2024)Download
PGCET – 2024 Online Application Edit Notice PDFDownload
PGCET – 2024 Online Application Edit Window linkEdit Here
Karnataka PGCET 2024 Information Bulletin PDF Download
PGCET 2024 Application Form LinkApply Now
Official WebsiteKar.Nic.in
More UpdatesKarnatakaHelp.in

Leave a Comment