2024 ರ ಭಾರತೀಯ ಸಿವಿಲ್ ಸೇವೆಗಳ (UPSC) ಪ್ರಾಥಮಿಕ ಪರೀಕ್ಷೆಯು ಇಂದು (ಜೂನ್ 16)ರಂದು ನಡೆದಿದೆ. ದೇಶದಾದ್ಯಂತ ಸಾಕಷ್ಟು ಅಭ್ಯರ್ಥಿಗಳು ಈ ಪರೀಕ್ಷೆಯಗೆ ಹಾಜರಾಗಿದ್ದರು. ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳಿಗೆ ಪ್ರಶ್ನೆ ಪತ್ರಿಕೆಗಳನ್ನು ಉತ್ತರಗಳೊಂದಿಗೆ ವಿಶ್ಲೇಷಿಸಲು ಮತ್ತು ಅಭ್ಯರ್ಥಿಗಳು ತಮ್ಮ ಅಂಕಗಳನ್ನು ಅಂದಾಜಿಸಲು UPSC ಯು ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳ PDF ಅನ್ನು ಬಿಡುಗಡೆ ಮಾಡಿದೆ.
ಇಂದು ಪರೀಕ್ಷೆಯು ಸಾಮಾನ್ಯ ಅಧ್ಯಯನ (General Paper) ಪತ್ರಿಕೆಯು ಬೆಳಿಗ್ಗೆ 9:30 ರಿಂದ 11 ರವರೆಗೆ ಬೆಳಿಗ್ಗೆ ಪಾಳಿಯಲ್ಲಿ ನಡೆಯಿತು. ಪತ್ರಿಕೆ 2 ಮಧ್ಯಾಹ್ನ 2:30 ರಿಂದ 4:30 ರವರೆಗೆ ಮಧ್ಯಾಹ್ನ ಪಾಳಿಯಲ್ಲಿ ನಡೆಸಲಾಯಿತು. UPSC ಯ ಅಧಿಕೃತ ವೆಬ್ಸೈಟ್ನಲ್ಲಿ ಪ್ರಶ್ನೆ ಪತ್ರಿಕೆಗಳ PDF ಲಭ್ಯವಿದ್ದು, ಅಭ್ಯರ್ಥಿಗಳು ಈ ಕೆಳಗಿನ ಹಂತಗಳನ್ನು ಅನುಸರಿಸುವ ಮೂಲಕ ಪ್ರಶ್ನೆ ಪತ್ರಿಕೆಯ PDF ಅನ್ನು ಡೌನ್ಲೋಡ್ ಮಾಡಬಹುದು..
![UPSC Prelims 2024 Question Paper UPSC Prelims 2024 Paper PDF](https://karnatakahelp.in/wp-content/uploads/2024/06/UPSC-Prelims-2024-Paper-PDF-1024x576.webp)
How to Download UPSC Prelims 2024 Question Paper PDF
UPSC ಪ್ರಿಲಿಮ್ಸ್ ಪ್ರಶ್ನೆ ಪತ್ರಿಕೆಗಳನ್ನು ಡೌನ್ಲೋಡ್ ಮಾಡುವುದು ಹೇಗೆ..?
ಪ್ರಶ್ನೆ ಪತ್ರಿಕೆ ಡೌನ್ಲೋಡ್ ಮಾಡಲು ನಾವು ಕೆಳಗೆ ಪಿಡಿಎಫ್ ಫೈಲ್ ಲಿಂಕ್ “ಇಂಪಾರ್ಟೆಂಟ್ ಲಿಂಕ್ಸ್” ಶೀರ್ಷಿಕೆಯಡಿಯಲ್ಲಿ ನೀಡಲಾಗಿದ್ದು, ಲಿಂಕ್ ಕ್ಲಿಕ್ ಮಾಡುವ ಮೂಲಕ ಪಿಡಿಎಫ್ ಡೌನ್ಲೋಡ್ ಮಾಡಿಕೊಳ್ಳಿ..
Important Direct Links
UPSC Civil Service Exam 2024 GS Question Paper (English) PDF | Download |
UPSC Civil Service Exam 2024 CSAT Question Paper PDF | Download |
UPSC CSE 2024 Notification | Details |
More Updates | KarnatakaHelp.in |