WhatsApp Channel Join Now
Telegram Group Join Now

Uttara Kannada District Court Recruitment 2024: SSLC, PUC ಪಾಸ್ ಆದವರು ಅರ್ಜಿ ಸಲ್ಲಿಸಿ!

Karwar Court Jobs 2024: ಉತ್ತರ ಕನ್ನಡ ಕಾರವಾರ ಜಿಲ್ಲಾ ನ್ಯಾಯಾಲಯ‌ ಘಟಕದಲ್ಲಿ ಖಾಲಿ‌‌ ಇರುವ ಹುದ್ದೆಗಳ ಭರ್ತಿಗಾಗಿ‌ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ.‌ ಅರ್ಜಿ ಸಲ್ಲಿಸಲು ನ್ಯಾಯಲದ‌ ಅಧಿಕೃತ ‌ವೆಬ್‌ ಸೈಟ್ ಗೆ ಬೇಟಿ‌ ನೀಡಿ‌ ಅರ್ಜಿ‌ ಸಲ್ಲಿಸಬಹುದಾಗಿದೆ.

ಕಾರವಾರ ಜಿಲ್ಲಾ ನ್ಯಾಯಾಲಯದ ಘಟಕದಲ್ಲಿ ಖಾಲಿ ಇರುವ ವಿವಿಧ ನ್ಯಾಯಾಲಯದಲ್ಲಿ ಖಾಲಿ ಇರುವ ಬೆರಳಚ್ಚುಗಾರರು, ಬೆರಳಚ್ಚು ನಕಲುಗಾರರು, ಆದೇಶ ಜಾರಿಕಾರರು ಹುದ್ದೆಗಳ ಭರ್ತಿಗೆ ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.‌‌ ಸರ್ಕಾರಿ ‌ಉದ್ಯೋಗ ಬಯಸುತ್ತಿರುವ ಅಭ್ಯರ್ಥಿಗಳು ಈ ಲೇಖನದಲ್ಲಿ ನೀಡುರುವ ಎಲ್ಲಾ ಮಾಹಿತಿಯನ್ನು ‌ಗಮನ‌ವಿಟ್ಟು ಓದಿಕೊಂಡು ನಂತರ ಅರ್ಜಿ ಸಲ್ಲಿಸಲು ವಿನಂತಿ.

Karwar District Court Recruitment 2024
Karwar District Court Recruitment 2024

Shortview of Karwar Court Notification 2024

Organization Name – District Court Uttara Kannada
Post Name – Typist and Typist-Copyist
Total Vacancy – 26 Posts
Application Process: Online
Job Location – Uttara Kannada

Important Dates:

ಆನ್‌ಲೈನ್‌ ಅರ್ಜಿ ಸಲ್ಲಿಸಲು ಆರಂಭ ದಿನಾಂಕ: 20-06-2024
ಆನ್‌ಲೈನ್‌ ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 19-07-2024
ಆನ್‌ಲೈನ್‌ ಮೂಲಕ ಶುಲ್ಕ ಪಾವತಿಗೆ ಕೊನೆ ದಿನಾಂಕ: 20-07-2024

ಖಾಲಿ ಇರುವ ಹುದ್ದೆಗಳ ವಿವರ:

ಆದೇಶ ಜಾರಿಕಾರರು – 20
ಬೆರಳಚ್ಚುಗಾರರು – 03
ಬೆರಳಚ್ಚು ನಕಲುಗಾರರು – 03

ಶೈಕ್ಷಣಿಕ ಅರ್ಹತೆ:

ಉತ್ತರ ಕನ್ನಡ ಕಾರವಾರ ಜಿಲ್ಲಾ ನ್ಯಾಯಾಲಯ ನೇಮಕಾತಿಗಾಗಿ ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಿದ ಪ್ರಕಾರ ಅಭ್ಯರ್ಥಿಯು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ SSLC/12th (PUC)/Diploma ವಿದ್ಯಾರ್ಹತೆಯನ್ನ ಪಡೆದಿರಬೇಕು.

ಆದೇಶ ಜಾರಿಕಾರರು – 12th (PUC)/Diploma
ಬೆರಳಚ್ಚುಗಾರರು – 12th (PUC)/Diploma
ಬೆರಳಚ್ಚು ನಕಲುಗಾರರು – SSLC

ವಯಸ್ಸಿನ ಮಿತಿ:

ಉತ್ತರ ಕನ್ನಡ ಕಾರವಾರ ಜಿಲ್ಲಾ ನ್ಯಾಯಾಲಯ ನೇಮಕಾತಿಗಾಗಿ ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಿದ ಪ್ರಕಾರ ಅಭ್ಯರ್ಥಿಯು ವಯೋಮಿತಿ ಹೊಂದಿರಬೇಕು.

ಕನಿಷ್ಠ – 18 ವರ್ಷ,
ಗರಿಷ್ಠ – ಸಾಮಾನ್ಯ ವರ್ಗ -35 ವರ್ಷಗಳು,
ಪ್ರವರ್ಗ 2(ಎ), 2(ಬಿ), 3(ಎ), 3(ಬಿ)- 38 ವರ್ಷಗಳು
ಪ.ಜಾ/ಪ.ಪಂ/ಪ್ರವರ್ಗ1- 40 ವರ್ಷಗಳು

ಆಯ್ಕೆ ಪ್ರಕ್ರಿಯೆ:

ಜಿಲ್ಲಾ ನ್ಯಾಯಾಲಯ ಉತ್ತರ ಕನ್ನಡ ಕಾರವಾರ ನೇಮಕಾತಿ ಪ್ರಕ್ರಿಯೆ ಈ ಕೆಳಗಿನಂತೆ ನಡೆಯುತ್ತದೆ.

  • ಮೆರಿಟ್ ಪಟ್ಟಿ
  • ಸಂದರ್ಶನ

ವೇತನ ಶ್ರೇಣಿ:

ಜಿಲ್ಲಾ ನ್ಯಾಯಾಲಯ ಉತ್ತರ ಕನ್ನಡ ಕಾರವಾರ ನೇಮಕಾತಿ ನಿಯಮಾವಳಿಗೆ ಅನುಗುಣವಾಗಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಈ ಕೆಳಗೆ ನೀಡಲಾದ ವೇತನ ಶ್ರೇಣಿಯಂತೆ ಸಂಬಳ ನೀಡಲಾಗುತ್ತದೆ.

ಬೆರಳಚ್ಚುಗಾರರು: ರೂ.21400-42000/-
ಬೆರಳಚ್ಚು ನಕಲುಗಾರರು: ರೂ.21400-42000/-

ಅರ್ಜಿ ಶುಲ್ಕ:

ಸಾಮಾನ್ಯ ವರ್ಗ /ಪ್ರವರ್ಗ 2(ಎ), 2(ಬಿ), 3(ಎ), 3(ಬಿ) ಗೆ ಸೇರಿದ ಅಭ್ಯರ್ಥಿಗಳಿಗೆ ರೂ.250/-
ಪ.ಜಾತಿ, ಪ.ಪಂಗಡ, ಪ್ರವರ್ಗ-1 ಸೇರಿದ ಅಭ್ಯರ್ಥಿಗಳಿಗೆ ರೂ.100/-

How to Apply Uttara Kannada District Court Recruitment 2024

‌ಅರ್ಹ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ, ಅರ್ಜಿ ಸಲ್ಲಿಸಲು ಕೆಳಗಿನ ಹಂತಗಳನ್ನು ಅನುಸರಿಸಿ;

  • ಮೊದಲನೆಯದಾಗಿ ಅಧಿಕೃತ ವೆಬ್ ಸೈಟ್ ಗೆ https://uttarakannada.dcourts.gov.in/ ಭೇಟಿ ನೀಡಿ.
  • ನಂತರ ನಿಮ್ಮ ಪರದೆಯಲ್ಲಿ ಬಳ್ಳಾರಿ ನ್ಯಾಯಾಲಯದ ಅಧಿಕೃತ ವೆಬ್ಸೈಟ್ ದೊರೆಯುತ್ತದೆ ಅಲ್ಲಿ ಕೆಳಗಡೆ ಕಾಣುವ ‘Online Recruitment‘ ಲಿಂಕ್ ಕ್ಲಿಕ್ ಮಾಡಿ.
  • ನಿಮ್ಮ ಪರದೆಯ ಮೇಲೆ ವಿವಿಧ ಹುದ್ದೆಗಳ ಮುಂದೆ “Apply Online” ಮೇಲೆ ಕ್ಲಿಕ್ ಮಾಡಿ.
  • ಅದು ಮತ್ತೊಂದು ವೆಬ್ ಸೈಟಿಗೆ ಕರೆದುಯುತ್ತದೆ ಅಲ್ಲಿ ಕೇಳಲಾಗಿರುವ ಎಲ್ಲಾ ವಿವರಗಳನ್ನು ಭರ್ತಿ ಮಾಡಿ.
  • ಅಗತ್ಯವಿರುವ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ.
  • ನಂತರ ಆನ್ಲೈನ್ ಮೂಲಕವೇ ಅರ್ಜಿ ಶುಲ್ಕವನ್ನು ಪಾವತಿ ಮಾಡಿ
  • ಈ ಹಂತಗಳನ್ನು ಪೂರ್ಣಗೊಳಿಸಿದ ಬಳಿಕ ಕೊನೆಯದಾಗಿ ಕೇಳುವ “Preview and submit ” ಮೇಲೆ ಕ್ಲಿಕ್ ಮಾಡಿ.
  • ಕೊನೆಯದಾಗಿ ಭವಿಷ್ಯದ ಉದ್ದೇಶಕ್ಕಾಗಿ ನಿಮ್ಮ ಅರ್ಜಿ ಸಂಖ್ಯೆಯನ್ನು ಬರೆದಿಟ್ಟುಕೊಳ್ಳಿ.

Important Direct Links:

Official Notification PDF (Process Server)Download
Official Notification PDF (Typist)Download
Official Notification PDF (Typist- Copyist)Download
Apply Online (From 20/06/2024)Apply Now
Official WebsiteUttara Kannada Court
More UpdatesKarnatakaHelp.in

FAQs

How to Apply for Uttara Kannada District Court Recruitment 2024?

Visit the official Website of https://uttarakannada.dcourts.gov.in/ to Apply online

What is the online form last Date of Karwar Court Recruitment 2024?

July 19, 2024

1 thought on “Uttara Kannada District Court Recruitment 2024: SSLC, PUC ಪಾಸ್ ಆದವರು ಅರ್ಜಿ ಸಲ್ಲಿಸಿ!”

Leave a Comment