WhatsApp Channel Join Now
Telegram Group Join Now

DCET 2024 Result Seat Matrix(OUT): ಮೊದಲ ಸುತ್ತಿನ ತಾತ್ಕಾಲಿಕ ಸೀಟ್ ಮ್ಯಾಟ್ರಿಕ್ಸ್ ಪಟ್ಟಿ ಬಿಡುಗಡೆ

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ನಡೆಸಿದ್ದ ಡಿಪ್ಲೋಮಾ ಸಾಮಾನ್ಯ ಪರೀಕ್ಷೆ(Diploma Common Entrance Test -DCET) 2024ರ ಪರೀಕ್ಷೆಯ ಫಲಿತಾಂಶ (29-06-204) ರಂದು ಬಿಡುಗಡೆ ಮಾಡಲಾಗಿದೆ. ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಿ ಅಥವಾ ನಾವು ಈ ಲೇಖನದಲ್ಲಿ ನೀಡಿರುವ ಮೂಲಕ ನಿಮ್ಮ ಫಲಿತಾಂಶ ಪರಿಶೀಲಿಸಿಕೊಳ್ಳಿ.

ಕರ್ನಾಟಕ ಡಿಸಿಟಿ 2024ರ ಪರೀಕ್ಷೆಯನ್ನು ಜೂನ್ 22ರಂದು ನಡೆಸಲಾಗಿತ್ತು, ಈ ಪರೀಕ್ಷೆಗೆ ಸಂಬಂಧಿಸಿದ ಪರೀಕ್ಷೆಯ ಫಲಿತಾಂಶ ಇದೀಗ ಬಿಡುಗಡೆ ಮಾಡಲಾಗಿದೆ.

Karnataka DCET 2024 Result

DCET-2024 First Round Provisional Seat Matrix PDF

Category NamePDF Link
General CategoryDownload
 K.K(371J)Download
Special CategoryDownload

How to Check/Download Karnataka DCET Result 2024

  • ಕೇಎಎ ಅಧಿಕೃತ ವೆಬ್‌ಸೈಟ್ kea.kar.nic.in ಗೆ ಭೇಟಿ ನೀಡಿ.
  • DCET 2024” ಟ್ಯಾಬ್ ಕ್ಲಿಕ್ ಮಾಡಿ.
  • “ಡಿಸಿಇಟಿ 2024 ಫಲಿತಾಂಶದ ಲಿಂಕ್” ಲಿಂಕ್ ಕ್ಲಿಕ್ ಮಾಡಿ.
  • ಮುಂದೆ “Enter DCET Number” ನಮೂದಿಸಿ
  • ಕೊನೆಗೆ “Submit” ಮೇಲೆ ಕ್ಲಿಕ್‌ ಮಾಡಿ.

Important Direct Links:

Karnataka Diploma CET 2024 Result LinkClick Here
DCET 2024 Result & Document Verificiation Schedule Notice PDFDownload
DCET 2024 Marks entry format PDFDownload

Leave a Comment