RDWSD Consultants Vacancy 2024: ವಿವಿಧ ಕನ್ಸಲ್ಟೆಂಟ್ ಹುದ್ದೆಗಳ ನೇಮಕಾತಿ

Follow Us:

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಕರ್ನಾಟಕ (RDWSD) ಕನ್ಸಲ್ಟೆಂಟ್ ಇತರ ಹುದ್ದೆಗಳ ನೇಮಕಾತಿಗೆ ಅಧಿಸೂಚನೆಯನ್ನು ಪ್ರಕಟಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಕರ್ನಾಟಕ (RDWSD) ಕನ್ಸಲ್ಟೆಂಟ್ ಹುದ್ದೆಗಳ ಅನುಸಾರ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ನೇಮಕಾತಿಯಲ್ಲಿ ಒಟ್ಟು 47 ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತದೆ. ಪ್ರತಿ ಹುದ್ದೆಗಳಿಗೆ ನಿಗದಿತ ವಿದ್ಯಾರ್ಹತೆಯನ್ನು ಪೂರ್ಣಗೊಳ್ಳಿಸಿರಬೇಕು.  ಸಿ.ವಿಲ್ ಎಂಜಿನಿಯರಿಂಗ್‌ನಲ್ಲಿ ಬಿಇ/ ಬಿ.ಟೆಕ್ ಮತ್ತು ಜೊತೆಗೆ ವಿವಿಧ ಪದವಿ ಪಡೆದುಕೊಂಡಿರುವ ಅರ್ಜಿ‌ ಸಲ್ಲಿಸಬಹುದು. ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಕರ್ನಾಟಕದಲ್ಲಿ ಸರ್ಕಾರಿ ಉದ್ಯೋಗ ಬಯಸುತ್ತಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.

ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳ RDWSD Consultants Vacancy 2024 ನೇಮಕಾತಿಗೆ ಅರ್ಜಿ ಸಲ್ಲಿಸಲು ಅಧಿಕೃತ ವೆಬ್ ಸೈಟ್ ksrwspdtsuonline.in ಗೆ ಸೆಪ್ಟೆಂಬರ್ 23ರ ಒಳಗೆ ಭೇಟಿ ನೀಡಿ, ಅರ್ಜಿಯನ್ನು ಸಲ್ಲಿಸಬಹುದಾಗಿದೆ.

Shortview of RDWSD KSRWSP Consultants Notification 2024

Organization Name – Rural Drinking Water and Sanitation Department
Post Name – Consultants
Application Process: Online
Job Location – Bengaluru

ನೇಮಕಾತಿಯ ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 10-09-2024
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 23-09-2024

ಖಾಲಿ ಇರುವ ಹುದ್ದೆಗಳ ವಿವರ:

  • ಸಂಗ್ರಹಣೆ ಸಲಹೆಗಾರ – 9
  • ಮಾನಿಟರಿಂಗ್ ಮತ್ತು ಮೌಲ್ಯಮಾಪನ ಸಲಹೆಗಾರ- 10
  • ಪರಿಸರ ಸಲಹೆಗಾರ – 10
  • ಸಾಮಾಜಿಕ ಅಭಿವೃದ್ಧಿ ಸಲಹೆಗಾರ – 7
  • ಹಣಕಾಸು ಸಲಹೆಗಾರ – 11

ವಿದ್ಯಾರ್ಹತೆ:

ಸಂಗ್ರಹಣೆ ಸಲಹೆಗಾರ(Procurement Consultant) ಹುದ್ದೆಗೆ – ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಬಿಇ/ ಬಿ.ಟೆಕ್ ಪಡೆದುಕೊಂಡಿರಬೇಕು.

ಮಾನಿಟರಿಂಗ್ ಮತ್ತು ಮೌಲ್ಯಮಾಪನ ಸಲಹೆಗಾರ(Monitoring and Evaluation ( M &E) Consultant) ಹುದ್ದೆಗೆ – CS/ IT ನಲ್ಲಿ BCA/ BE/ B.Tech ಪಡೆದುಕೊಂಡಿರಬೇಕು.

ಪರಿಸರ ಸಲಹೆಗಾರ(Environmental Consultant) ಹುದ್ದೆಗೆ– BE/ B.Tech, ME/ M.Tech ಪಡೆದುಕೊಂಡಿರಬೇಕು.

ಸಾಮಾಜಿಕ ಅಭಿವೃದ್ಧಿ ಸಲಹೆಗಾರ(Social Development Consultant)/ಹಣಕಾಸು ಸಲಹೆಗಾರ(Finance Consultant) ಹುದ್ದೆಗೆ– MSW, MA, MBA ಪದವಿ ಪಡೆದುಕೊಂಡಿರಬೇಕು.

ವಯೋಮಿತಿ:

ಈ ಹುದ್ದೆಗಳಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳ ವಯೋಮಿತಿಯು ಗರಿಷ್ಠ 50 ವರ್ಷಗಳ ಒಳಗೆ ಇರಬೇಕು.

ವೇತನ ವಿವರ:

ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ₹50,000 ರಿಂದ ₹75,000/- ಮಾಸಿಕ ವೇತನ ನೀಡಲಾಗುತ್ತದೆ.

ಆಯ್ಕೆ ಪ್ರಕ್ರಿಯೆ:

  • ದಾಖಲೆಗಳ ಪರಿಶೀಲನೆ 
  • ವೈಯಕ್ತಿಕ ಸಂದರ್ಶನ

ಅರ್ಜಿ ಶುಲ್ಕ:

ಈ ಹುದ್ದೆಗಳಿಗೆ ಯಾವುದೇ ಅರ್ಜಿ ಶುಲ್ಕವಿಲ್ಲ.

How to Apply for RDWSD Consultants Vacancy 2024

ಅರ್ಜಿ ಸಲ್ಲಿಸುವ ಪ್ರಕ್ರಿಯೆ ಹೇಗೆ…?

  • ಮೊದಲಿಗೆ RDWSD ಅಧಿಕೃತ ವೆಬ್ ಸೈಟ್ https://swachhamevajavate.org or https://www.ksrwspdtsuonline.in/ ಗೆ ಭೇಟಿ ನೀಡಿ.
  • ಮುಖಪುಟದಲ್ಲಿ ಕಾಣುವ Latest Jobs ಮೇಲೆ‌ ಕ್ಲಿಕ್ ಮಾಡಿ
  • ನಂತರ Consultants Vacancy 2024 ಹುದ್ದೆಗಳ ಲಿಂಕ್ ಹುಡುಕಿ
  • ನೇಮಕಾತಿಯ ಮುಂದೆ ನೀಡಲಾಗಿರುವ Apply Now ಲಿಂಕ್ ಕ್ಲಿಕ್ ಮಾಡಿ.
  • ಅರ್ಜಿ ನಮೂನೆಯಲ್ಲಿ ಕೇಳಲಾದ ಎಲ್ಲಾ ದ್ವೀಪಗಳು ಭರ್ತಿ ಮಾಡಿ.
  • ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ.
  • ಕೊನೆಯದಾಗಿ ಅರ್ಜಿಯನ್ನು ಸಲ್ಲಿಸಿ

Important Direct Links:

Official Notification PDFDownload
Online Application Form LinkApply Here
Official Websiteswachhamevajayate.org
More UpdatesKarnataka Help.in

Leave a Comment