ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ಫೋರ್ಸ್ (ITBP)ನಲ್ಲಿ ಖಾಲಿ ಇರುವ ವಿವಿಧ ಅಸಿಸ್ಟೆಂಟ್ ಸಬ್-ಇನ್‌ಸ್ಪೆಕ್ಟರ್ ಪ್ಯಾರಾಮೆಡಿಕಲ್ ಸ್ಟಾಫ್ ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಕೊನೆ ದಿನಾಂಕದ ಮೊದಲು ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಪ್ರಸ್ತುತ ಈ ನೇಮಕಾತಿಯಲ್ಲಿ ಅಸಿಸ್ಟೆಂಟ್ ಸಬ್-ಇನ್‌ಸ್ಪೆಕ್ಟರ್ (ಲ್ಯಾಬೋರೇಟರಿ ಟೆಕ್ನಿಷಿಯನ್), ಅಸಿಸ್ಟೆಂಟ್ ಸಬ್-ಇನ್‌ಸ್ಪೆಕ್ಟರ್ (ರೇಡಿಯೋಗ್ರಾಫರ್), ಅಸಿಸ್ಟೆಂಟ್ ಸಬ್-ಇನ್‌ಸ್ಪೆಕ್ಟರ್ (ಓಟಿ ಟೆಕ್ನಿಷಿಯನ್), ಅಸಿಸ್ಟೆಂಟ್ ಸಬ್-ಇನ್ಸ್‌ಪೆಕ್ಟರ್ (ಫಿಸಿಯೋಥೆರಪಿಸ್ಟ್) (CSR ASTT.), ಕಾನ್ಸ್‌ಟಿಬಲ್ ( ಪ್ಯೂನ್), ಕಾನ್ಸ್‌ಟೇಬಲ್ (ಟೆಲಿಫೋನ್ ಆಪರೇಟರ್ ಕಮ್ ರಿಸೆಪ್ಷನಿಸ್ಟ್), ಕಾನ್ಸ್‌ಟೇಬಲ್ (ಡ್ರೆಸ್ಸರ್) ಮತ್ತು ಕಾನ್ಸ್‌ಟೇಬಲ್ (ಲಿನೆನ್ ಕೀಪರ್) ಹುದ್ದೆಗಳಿಗೆ ಅರ್ಜಿಸಲ್ಲಿಸಲು ಅಧಿಕೃತ ಜಾಲತಾಣದ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಈ ನೇಮಕಾತಿ(ITBP Paramedical Staff Recruitment 2024)ಗೆ ಸಂಬಂಧಪಟ್ಟ ವಿದ್ಯಾರ್ಹತೆ, ವಯೋಮಿತಿ ಹಾಗೂ ಇತರೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಿದ್ದೇವೆ. ಈ ಲೇಖನವನ್ನು ಕೊನೆವರೆಗೆ ಓದಿ ಹಾಗೂ ನಿಮ್ಮ ಸ್ನೇಹಿತರಿಗೂ ತಪ್ಪದೇ ಹಂಚಿಕೊಳ್ಳಿ.
Shortview of ITBP ASI Paramedical Staff Notification 2024
Organization Name – Indo-Tibetan Border Police Force
Post Name – Assistant Sub Inspector(Paramedical Staff)
Total Vacancy – 20
Application Process: Online
Job Location – All Over India
ನೇಮಕಾತಿಯ ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ – ಅಕ್ಟೋಬರ್ 28, 2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ನವೆಂಬರ್ 26, 2024
ಶೈಕ್ಷಣಿಕ ಅರ್ಹತೆಗಳು:
ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ಫೋರ್ಸ್ ನೇಮಕಾತಿಗಾಗಿ ಹೊರಡಿಸಿದ ಅಧಿಕೃತ ಅಧಿಸೂಚನೆಯಲ್ಲಿ ತಿಳಿಸಿದ ಪ್ರಕಾರ ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಹಾ ವಿದ್ಯಾಲಯ ಅಥವಾ ವಿಶ್ವವಿದ್ಯಾಲಯದಿಂದ 10th/12th/Diploma ಪಡೆದಿರಬೇಕು. ಹಾಗೂ ನಿಗದಿತ ಅನುಭವವಿರಬೇಕು.
ASI (Laboratory Technician) | • 12th with Physics, Chemistry and Biology or • Diploma in Medical Laboratory + 1 Year Exp. |
ASI (Radiographer) | • 12th with Physics, Chemistry and Biology or • Diploma in Radio Diagnosis + 1 Year Exp. |
ASI (OT Technician) | • 12th or • Diploma in Operation Theatre Technician from |
ASI (Physiotherapist) | 12th or Diploma in physiotherapy |
Head Constable (Central Sterilization Room Assistant) (CSR Astt.) | 12th or Certificate in Central Sterilization Room Assistant from an institution or hospital |
Constable(Peon) | SSLC (10th) |
Constable(Telephone Operator cum receptionist) | 10th + 1 Year Exp. Telephone Operator in an Office or Hospital |
Constable (Dresser) | 10th + 1 Year Exp. as Dresser in Hospital |
Constable (linen Keeper) | 10th + 1 Year Exp. in handling of Linen in a Hospital |
ವಯೋಮಿತಿ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಗಳು ಕನಿಷ್ಠ- 18 ವರ್ಷದಿಂದ 28 ವರ್ಷದ ಒಳಗಿರುವ ಅಭ್ಯರ್ಥಿಗಳು ಅರ್ಜಿಸಲ್ಲಿಸಬಹುದು. ಹುದ್ದೆಗಳಿಗೆ ಆಧಾರಿತವಾಗಿ ವಯೋಮಿತಿ ನಿಗದಿಪಡಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಅಧಿಸೂಚನೆ ವೀಕ್ಷಿಸಿ.
ಆಯ್ಕೆ ಪ್ರಕ್ರಿಯೆ:
- ಲಿಖಿತ ಪರೀಕ್ಷೆ
- ಶಾರೀರಿಕ ದಕ್ಷತೆ ಪರೀಕ್ಷೆ (PET)/ದೈಹಿಕ ಗುಣಮಟ್ಟದ ಪರೀಕ್ಷೆ (PST)
- ಡಾಕ್ಯುಮೆಂಟ್ ಪರಿಶೀಲನೆ
- ಪ್ರಾಯೋಗಿಕ ಪರೀಕ್ಷೆ
- ವಿವರವಾದ ವೈದ್ಯಕೀಯ ಪರೀಕ್ಷೆ (DME)/ ವೈದ್ಯಕೀಯ ಪರೀಕ್ಷೆಯನ್ನು ಪರಿಶೀಲಿಸಿ (RME).
ಅರ್ಜಿ ಶುಲ್ಕ:
ಸಾಮಾನ್ಯ ಅಭ್ಯರ್ಥಿಗಳಿಗೆ – ₹100
SC/ST/EWs/ ಮಹಿಳಾ ಅಭ್ಯರ್ಥಿಗಳಿಗೆ – ಶುಲ್ಕ ವಿನಾಯಿತಿ ನೀಡಲಾಗಿದೆ
How to Apply for ITBP Paramedical Staff Recruitment 2024
ಅರ್ಜಿ ಸಲ್ಲಿಸಲು ಈ ಕೆಳಗಿನ ಹಂತಗಳನ್ನು ಅನುಸರಿಸಿ;
- ಮೊದಲಿಗೆ ITBP ನ ಅಧಿಕೃತ ವೆಬ್ ಸೈಟ್ recruitment.itbpolice.nic.in ಭೇಟಿ ನೀಡಿ.
- ನಂತರ ಮುಖಪುಟದಲ್ಲಿ ಪ್ರಕಟಣೆ ವಿಭಾಗದಲ್ಲಿ ITBP ASI Assistant Sub Inspector(Paramedical Staff) Recruitment 2024 ಲಿಂಕ್ ಅನ್ನು ಕ್ಲಿಕ್ ಮಾಡಿ.
- ನಂತರ ನೊಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಲಾಗಿನ್ ಮಾಡಿ.
- ಆನ್‌ಲೈನ್ ಅರ್ಜಿ ನಮೂನೆಯನ್ನು ಭರ್ತಿ ಮಾಡಿ, ಮತ್ತು ಅಗತ್ಯ ದಾಖಲೆಗಳು, ಭಾವಚಿತ್ರ ಮತ್ತು ಸಹಿಯನ್ನು ಅಪ್ಲೋಡ್ ಮಾಡಿ.
- ಅರ್ಜಿ ಶುಲ್ಕವನ್ನು ಪಾವತಿಸಿ ಮತ್ತು ಕೊನೆಗೆ ಅರ್ಜಿಯನ್ನು ಸಲ್ಲಿಸಿ
Important Direct Links:
Official Notification PDF | Download |
Official Short Notification PDF | Download |
Online Application Form Link | New User || Login |
Official Website | itbpolice.nic.in |
More Updates | Karnataka Help.in |