YIL Apprentice Recruitment 2024: ಯಂತ್ರ ಇಂಡಿಯಾ ಲಿಮಿಟೆಡ್ (YIL) ನಲ್ಲಿ ಖಾಲಿ ಇರುವ ಐಟಿಐ ವಿಭಾಗ ಮತ್ತು ನಾನ್ ಐಟಿಐ ವಿಭಾಗ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆಯನ್ನು ಇಲಾಖೆಯು ಬಿಡುಗಡೆ ಮಾಡಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಯಂತ್ರ ಇಂಡಿಯಾ ಲಿಮಿಟೆಡ್ ಈ ನೇಮಕಾತಿಗಾಗಿ ಅರ್ಜಿ ಸಲ್ಲಿಸಲು ಅಧಿಕೃತ ಜಾಲತಾಣದ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಈ ಪ್ರಸ್ತುತ ನೇಮಕಾತಿಯ ಶೈಕ್ಷಣಿಕ ಅರ್ಹತೆ, ವಯೋಮಿತಿ ಹಾಗೂ ಇತರೆ ಅಧಿಕೃತ ಮಾಹಿತಿಯನ್ನು ಈ ಲೇಖನದಲ್ಲಿ ನೀಡಿದ್ದೇವೆ, ಈ ಲೇಖನವನ್ನು ಕೊನೆವರೆಗೆ ಓದಿ ಹಾಗೂ ತಪ್ಪದೇ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.
Shortview of Yantra India Limited (YIL) Apprentice Recruitment 2024
Organization Name – Yantra India Limited (YIL)
Post Name – Non-ITI Posts and ITI Posts
Total Vacancy – 3883
Application Process: Online
Job Location – All Over India
Important Dates:
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ – ಅಕ್ಟೋಬರ್ 22, 2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ನವೆಂಬರ್ 30, 2024 (Extended)
ಖಾಲಿ ಇರುವ ಹುದ್ದೆಗಳ ವಿವರ:
ಐಟಿಐ ವಿಭಾಗ – 2498 ಹುದ್ದೆಗಳು
ನಾನ್ ಐಟಿಐ ವಿಭಾಗ – 1385 ಹುದ್ದೆಗಳು
ಶೈಕ್ಷಣಿಕ ಅರ್ಹತೆ:
ಯಂತ್ರ ಇಂಡಿಯಾ ಲಿಮಿಟೆಡ್ ನೇಮಕಾತಿಗಾಗಿ ಹೊರಡಿಸಿದ ಅಧಿಕೃತ ಅಧಿಸೂಚನೆಯಲ್ಲಿ ತಿಳಿಸಿದ ಪ್ರಕಾರ ಅರ್ಜಿ ಸಲ್ಲಿಸುವ ಬಯಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಹಾವಿದ್ಯಾಲಯದಿಂದ 10th/ITI ವಿದ್ಯಾರ್ಹತೆ ಹೊಂದಿರಬೇಕು
ಐಟಿಐ ವಿಭಾಗ | SSLC + ITI |
ನಾನ್ ಐಟಿಐ ವಿಭಾಗ | 10th |
ವಯೋಮಿತಿ:
ಈ ನೇಮಕಾತಿಗೆ ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಯು ಕನಿಷ್ಠ 14-18 ವರ್ಷ ಮತ್ತು ಗರಿಷ್ಠ 35 ವರ್ಷ ವಯಸ್ಸಿನ ಮಿತಿ ಹೊಂದಿರಬೇಕು.
ಆಯ್ಕೆ ಪ್ರಕ್ರಿಯೆ:
- ಮೆರಿಟ್ ಪಟ್ಟಿ(10ನೇ ತರಗತಿ/ ಐಟಿಐ ಅಂಕಗಳ ಆಧಾರದ ಮೇಲೆ)
- ದೈಹಿಕ ಸಾಮರ್ಥ್ಯ
- ವೈದ್ಯಕೀಯ ಪರೀಕ್ಷೆ
- ಡಾಕ್ಯುಮೆಂಟ್ ಪರಿಶೀಲನೆ
ಅರ್ಜಿ ಶುಲ್ಕ:
SC/ST/PwBD//Others (Transgender)/ಮಹಿಳಾ ಅಭ್ಯರ್ಥಿಗಳಿಗೆ – ರೂ. 100/-
ಉಳಿದ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ- ರೂ. 200/-
How to Apply for YIL Apprentice Recruitment 2024
ಅರ್ಜಿ ಸಲ್ಲಿಸಲು ಈ ಕೆಳಗಿನ ಹಂತಗಳನ್ನು ಅನುಸರಿಸಿ;
- ಮೊದಲು ಅಧಿಕೃತ ವೆಬ್ಸೈಟ್(www.recruit-gov.com) ಗೆ ಭೇಟಿ ನೀಡಿ.
- ನಂತರ ಹೊಸದಾಗಿ ಅರ್ಜಿ ಸಲ್ಲಿಸುತ್ತಿದ್ದರೆ ನೋಂದಣಿಯಾಗಿ/ಲಾಗಿನ್ ಆಗಿರಿ.
- ಮುಂದೆ ಅಲ್ಲಿ ಕೇಳಲಾದ ಸಂಪೂರ್ಣ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿ.
- ಕೊನೆ ಅರ್ಜಿ ಶುಲ್ಕ ಪಾವತಿಸಿ, ಕೊನೆ ಅರ್ಜಿ ಸಲ್ಲಿಸಿ
Important Direct Links:
Official Notification PDF | Download |
Online Application Form Link | New Registration || Login |
More Updates | Karnataka Help.in |