ಕರ್ನಾಟಕ ಹೆಲ್ಪ್ ಗೆ ಸ್ವಾಗತ ಇಂದು ನಾವು ಗೃಹ ಲಕ್ಷ್ಮಿ ನೇರ ನಗದು ವರ್ಗಾವಣೆಗೆ ಅನರ್ಹ ಫಲಾನುಭವಿಗಳ ಪಟ್ಟಿ (Gruha Lakshmi DBT Rejected /Cancelled /Suspended Candidates List) ಬಿಡುಗಡೆ ಮಾಡಲಾಗಿದೆ. ಹೇಗೆ ಚೆಕ್ ಮಾಡುವುದು ಎಂಬ ಮಾಹಿತಿ ಈ ಕೆಳಗೆ ನೀಡಲಾಗಿದೆ.
ಮುಂದಿನ ದಿನಗಳಲ್ಲಿ ಅರ್ಹ ಫಲಾನುಭವಿಗಳಿಗೆ ನೇರವಾಗಿ ಬ್ಯಾಂಕ್ ಖಾತೆಗೆ 2000 ರೂಪಾಯಿ ವರ್ಗಾವಣೆ ಅತೀ ಶೀಘ್ರದಲ್ಲೇ ಮಾಡಲಾಗುತ್ತದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಅನರ್ಹ ಫಲಾನುಭವಿಗಳ ಪಟ್ಟಿಯನ್ನು ನಿಮ್ಮ ಜಿಲ್ಲೆ, ತಾಲೂಕು ಆಯ್ಕೆ ಮಾಡುವ ಮೂಲಕ ನೋಡಬೇಕು.
![Gruha Lakshmi DBT Rejected Candidates list Gruha Lakshmi DBT Rejected Candidates list](https://karnatakahelp.in/wp-content/uploads/2023/08/Gruha-Lakshmi-DBT-Rejected-Candidates-list-1024x683.webp)
ಅನರ್ಹ ಫಲಾನುಭವಿಗಳ ಚಿಂತೆ ಮಾಡುವ ಅಗತ್ಯವಿಲ್ಲ ನೀವು ನಿಮ್ಮ ಹತ್ತಿರವಿರುವ ಕರ್ನಾಟಕ ಒನ್ ಅಥವಾ ಗ್ರಾಮ್ ಒನ್ ಕೇಂದ್ರಗಳಿಗೆ ಭೇಟಿ ನೀಡಿ ಮತ್ತೊಂದು ಭಾರಿ ಅರ್ಜಿ ಸಲ್ಲಿಸಿ.
ಗೃಹ ಲಕ್ಷ್ಮಿ ನೇರ ನಗದು ವರ್ಗಾವಣೆಗೆ ಅನರ್ಹ ಫಲಾನುಭವಿಗಳ ಪಟ್ಟಿ ಹೇಗೆ ಚೆಕ್ ಮಾಡುವುದು ಎಂಬುದನ್ನು ವಿಡಿಯೋ ನೋಡುವ ಮೂಲಕ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
Gruha Lakshmi DBT Cancelled / Suspended Candidates List
ಅನರ್ಹರ ಫಲಾನುಭವಿಗಳ ಪಟ್ಟಿಯನ್ನ ಹೇಗೆ ನೋಡುವುದು ಎಂಬುದನ್ನು ಕೆಳಗೆ ಚಿತ್ರ ಸಮೇತ ವಿವರಿಸಲಾಗಿದೆ. ಓದಿ ಅರ್ಥೈಸಿಕೊಳ್ಳಿ
![Gruha Lakshmi DBT Rejected Candidates list Gruha Lakshmi DBT Rejected Candidates list](https://karnatakahelp.in/wp-content/uploads/2023/08/Gruha-Lakshmi-DBT-Rejected-Candidates-list-1-696x1024.webp)
- ಮೊದಲು ನಾವು ಕೆಳಗೆ ನೀಡಲಾದ ಲಿಂಕ್ ಕ್ಲಿಕ್ ಮಾಡಿ, ನಂತರ ಈ ಕೆಳಗಿನ ಹಂತಗಳನ್ನು ಅನುಸರಿಸಿ. (https://ahara.kar.nic.in/Home/EServices)
![Gruha Lakshmi DBT Rejected Candidates list Gruha Lakshmi DBT Rejected Candidates list](https://karnatakahelp.in/wp-content/uploads/2023/08/Gruha-Lakshmi-DBT-Rejected-Candidates-list-2-844x1024.webp)
- ನಂತರ “ರದ್ದುಗೊಳಿಸಲಾದ / ತಡೆಹಿಡಿಯಲಾದ ಪಟ್ಟಿ” ಮೇಲೆ ಕ್ಲಿಕ್ ಮಾಡಿ
![Gruha Lakshmi DBT Rejected Candidates list Gruha Lakshmi DBT Rejected Candidates list](https://karnatakahelp.in/wp-content/uploads/2023/08/Gruha-Lakshmi-DBT-Rejected-Candidates-list-3-930x1024.webp)
- ನಿಮ್ಮ ಜಿಲ್ಲೆ, ತಾಲೂಕು, ತಿಂಗಳು ಆಯ್ಕೆ ಮಾಡಿ. ವರ್ಷ ಹಾಕಿ (2023) ನಂತರ “Go” ಬಟನ್ ಮೇಲೆ ಕ್ಲಿಕ್ ಮಾಡಿ.
![Gruha Lakshmi DBT Rejected Candidates list Gruha Lakshmi DBT Rejected Candidates list](https://karnatakahelp.in/wp-content/uploads/2023/08/Gruha-Lakshmi-DBT-Rejected-Candidates-list-4-1024x887.webp)
- ನಿಮ್ಮ ತಾಲೂಕಿನಲ್ಲಿರುವ ಎಲ್ಲಾ ಅನರ್ಹರ ಫಲಾನುಭವಿಗಳ ಪಟ್ಟಿ ಬರುತ್ತದೆ. ಅಲ್ಲಿ ನಿಮ್ಮ ಹೆಸರು ಇದೆಯಾ ಅಥವಾ ಇಲ್ಲವೋ ಚೆಕ್ ಮಾಡಿಕೊಳ್ಳಿ
ಗೃಹ ಲಕ್ಷ್ಮಿ ನೇರ ನಗದು ವರ್ಗಾವಣೆಗೆ ಅರ್ಹ ಫಲಾನುಭವಿಗಳ ಪಟ್ಟಿ: Gruha Lakshmi DBT Eligible Candidates List
Important Links:
Links Name | IMP Links |
---|---|
Gruha Lakshmi DBT Rejected Candidates list | ಇಲ್ಲಿ ಕ್ಲಿಕ್ ಮಾಡಿ |
Official Website | ahara.kar.nic.in |
More Updates | KarnatakaHelp.in |
ಅಂತಿಮ ನುಡಿ: ಈ ಮಾಹಿತಿ ನಿಮಗೆ ಸಹಾಯಕವಾಗಿದೆ ಎಂದು ನಾವು ಭಾವಿಸಿದ್ದೇವೆ. ಇದೆ ರೀತಿ ಹೆಚ್ಚಿನ ಮಾಹಿತಿಗಾಗಿ ನಮ್ಮ ಅಧಿಕೃತ ಟೆಲಿಗ್ರಾಂ ಚಾನೆಲ್ ಅಥವಾ ವಾಟ್ಸಾಪ್ಪ್ ಗ್ರೂಪ್ ಗೆ ಜಾಯಿನ್ ಆಗಿರಿ.
Gruha Lakshmi DBT Status Check List FAQs
How to Check Gruha Lakshmi DBT Rejected Candidates list?
Follow Above Steps to Check Gruha Lakshmi DBT Cancelled / Suspended Candidates List.