Vijayanagara WCD Recruitment 2023: ವಿಜಯನಗರ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಬಿಡುಗಡೆ ಮಾಡಿದೆ. WCD Vijayanagara Notification 2023 ಈ ನೇಮಕಾತಿಯ ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಆಫ್ ಲೈನ್ ಮೂಲಕ Oct 12, 2023 ರಿಂದ ಪ್ರಾರಂಭವಾಗಿದೆ. ಅರ್ಹ ಮತ್ತು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಆಫ್ ಲೈನ್ ಮೂಲಕ ಕೊನೆಯ ದಿನಾಂಕದ ಮೊದಲು ಅರ್ಜಿ ಸಲ್ಲಿಸಿ .
ಈ ಲೇಖನದಲ್ಲಿ ನಾವು ಈ ನೇಮಕಾತಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಈ ಆರ್ಟಿಕಲ್ ನಲ್ಲಿ ನೀಡಿದ್ದೇವೆ. ಅರ್ಹ ಅಭ್ಯರ್ಥಿಗಳು vijayanagara.nic.in ಅಧಿಕೃತ ವೆಬ್ಸೈಟ್ ಮೂಲಕ ಈ ನೇಮಕಾತಿಗೆ ಅರ್ಜಿ ಸಲ್ಲಿಸಬಹುದು. ಇತ್ತೀಚಿನ ಖಾಲಿ ಹುದ್ದೆಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಾಗಿ, ಈ ಲೇಖನವನ್ನು ಕೊನೆಯವರೆಗೂ ಎಚ್ಚರಿಕೆಯಿಂದ ಓದಿ ಮತ್ತು ಇದನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
WCD Vijayanagara Recruitment 2023
Organization Name – Vijayanagara Women and Child Development
Post Name – Various posts
Total Vacancy – 22
Application Process: Offline
Job Location – Vijayanagara
WCD Vacancy 2023 Details:
• ಎಸ್.ಎನ್.ಸಿ.ಯು ವೈದ್ಯಾಧಿಕಾರಿಗಳು – 02
• ಆರ್.ಬಿ.ಎಸ್.ಕೆ ವೈದ್ಯಾಧಿಕಾರಿಗಳು – 01
• ಜಿಲ್ಲಾ ಲೆಕ್ಕ ಪತ್ರ ವ್ಯವಸ್ಥಾಪಕರು (ಎಫ್.ಎಮ್.ಜೆ ) – 01
• ಜಿಲ್ಲಾ ಸಂಯೋಜಕರು (ಕೆ.ಎಸ್.ಹೆಚ್.ಎಸ್.ಆರ್.ಸಿ) – 01
• ಜಿಲ್ಲಾ ಸಂಯೋಜಕರು (ಆರ್.ಕೆ.ಎಸ್.ಕೆ)– 01
• ಕೋಲ್ಡ್ ಚೈನ್ ಅಂಡ್ ವ್ಯಾಕ್ಸೀನ್ ಲಾಜಿಸ್ಟಿಕ್ ಅಸಿಸ್ಟೆಂಟ್ (ಕೋಲ್ಡ್ ಚೈನ್ ಟೆಚ್ನಿಷಿಯನ್)– 01
• ಜಿಲ್ಲಾ ಪ್ಲೋರೋಸಿಸ್’ ಪ್ರಯೋಗಶಾಲಾ ತಂತ್ರಜ್ಞರು
(ಎನ್.ಪಿ.ಪಿ.ಸಿ.ಎಫ್)– 01
• ಡಿಸ್ಟ್ರಿಕ್ಟ್ ಕನ್ಸಲ್ಟೆಂಟ್ ಕ್ವಾಲಿಟಿ ಅಸ್ಸುರೇನ್ಸ್ (DCQA)– 01
• ಡಿಸ್ಟ್ರಿಕ್ಟ್ ಹಾಸ್ಪಿಟಲ್ ಕ್ವಾಲಿಟಿ ಮ್ಯಾನೇಜರ್ (DHQM)– 01
• ಪ್ರೋಗ್ರಾಮ್ ಮ್ಯಾನೇಜರ್ (RBSK)– 01
• ಮೈಂಟೆನನ್ಸ್ ಎಂಜಿನಿಯರ್ (BIO-MEDICAL/CIVIL)– 01
• ವೈದ್ಯಾಧಿಕಾರಿಗಳು– 03
• ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ– 02
• ಪಿ.ಹೆಚ್.ಸಿ.ಓ (ANM) (ಮಹಿಳೆ)– 04
• ದತ್ತಾಂಶ ವ್ಯವಸ್ಥಾಪಕರು– 01
Important Dates:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ – October 12, 2023
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ – October 20, 2023
ಶೈಕ್ಷಣಿಕ ಅರ್ಹತೆ:
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವಿಜಯನಗರ ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಅಭ್ಯರ್ಥಿಗಳು ಶೈಕ್ಷಣಿಕ ವಿದ್ಯಾರ್ಹತೆ ಮಾಹಿತಿಗಾಗಿ ಅಧಿಕೃತ ಅಧಿಸೂಚನೆ ವೀಕ್ಷಿಸಿ
ವಯಸ್ಸಿನ ಮಿತಿ:
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವಿಜಯನಗರ ನೇಮಕಾತಿ ನಿಯಮಗಳ ಪ್ರಕಾರ ವಯಸ್ಸಿನ ಮಿತಿಯು ನಿಗದಿಪಡಿಸಲಾಗಿದೆ.
ಆಯ್ಕೆ ಪ್ರಕ್ರಿಯೆ:
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವಿಜಯನಗರ ನೇಮಕಾತಿ ನಿಯಮಗಳ ಪ್ರಕಾರ ಈ ಕೆಳಗಿನಂತೆ ಅಭ್ಯಥಿಗಳ ಆಯ್ಕೆ ಪ್ರಕ್ರಿಯೆ ಇರುತ್ತದೆ.
• ಮೆರಿಟ್ ಲಿಸ್ಟ್
• ಸಂದರ್ಶನ
• ದಾಖಲಾತಿ ಪರಿಶೀಲನೆ
ಸಂಬಳ:
ರೂ.16886 – 55000/- ಪ್ರತಿ ತಿಂಗಳು
ಅರ್ಜಿ ಶುಲ್ಕ:
ಯಾವುದೇ ಅರ್ಜಿ ಶುಲ್ಕವಿರುವುದಿಲ್ಲ
How to Apply
ಆಸಕ್ತಿ ಮತ್ತು ಅರ್ಹ ಹೊಂದಿರುವ ಅಭ್ಯಥಿಗಳು ಭರ್ತಿ ಮಾಡಿದ ಅರ್ಜಿ ಮತ್ತು ನಿಗದಿತ ದಾಖಲಾತಿಗಳೊಂದಿಗೆ ಈ ಕೆಳಗಿನ ವಿಳಾಸಕ್ಕೆ ಅರ್ಜಿ ಸಲ್ಲಿಕೆ ಕೊನೆಯ ದಿನಾಂಕದ ಮೊದಲು ಖುದ್ದಾಗಿ ನೀವೇ ಹೋಗಿ ಅಥವಾ ಅಂಚೆ ಮೂಲಕ ಸಲ್ಲಿಸಬೇಕು.
ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿಗಳ ಕಛೇರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಾರ್ಯಲಯ 60 ಹಾಸಿಗೆಯ ಎಮ್.ಸಿ.ಹೆಚ್ ಆಸ್ಪತ್ರೆ ಹಿಂಬಾಗ ಮಸೀದಿ ಹತ್ತಿರ ಹೊಸಪೇಟೆ.
Important Links
Links Name | IMP Links |
---|---|
Official Notification PDF | ಇಲ್ಲಿ ಕ್ಲಿಕ್ ಮಾಡಿ |
Official Website | vijayanagara.nic.in |
More Updates | KarnatakaHelp.in |
FAQs
How to Apply Vijayanagara WCD Recruitment 2023?
Read Above Details to Apply Offline