WhatsApp Channel Join Now
Telegram Group Join Now

Air force Agniveer 02 2025: ವಾಯುಪಡೆ ಅಗ್ನಿವೀರ್ ಹುದ್ದೆಗಳ ಬೃಹತ್ ನೇಮಕಾತಿ

Air Force Agniveer 02 2025 Recruitment 2024:ಭಾರತೀಯ ವಾಯುಪಡೆ (IAF) ಅಗ್ನಿವೀರ್ ವಾಯುನಲ್ಲಿ 02/2025 ಖಾಲಿ‌ ಇರುವ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಲು ಕನಸು ಕಂಡಿದ್ದ ಯುವಕ ಯುವತಿಯರಿಗೆ ಇದೊಂದು ಸುವರ್ಣ ಅವಕಾಶವಾಗಿದೆ. ಭಾರತೀಯ ವಾಯುಪಡೆಯ ಅಧಿಕೃತ ವೆಬ್ ಸೈಟ್ ನ ಮೂಲಕ ಅರ್ಜಿಯನ್ನು ಜುಲೈ 28ರ ಒಳಗೆ ಅರ್ಜಿಯನ್ನು ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ. ಸೇವೆಯ ಜತೆ ಜತೆಗೆ ಶಿಕ್ಷಣವನ್ನು ಪಡೆಯುವ ಅವಕಾಶ ಇರುವ ಈ ಹುದ್ದೆಗಳಿಗೆ ದ್ವಿತೀಯ ಪಿಯುಸಿ ಪಾಸಾದವರು ಅರ್ಜಿ ಸಲ್ಲಿಸಬಹುದಾಗಿದೆ. 

ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ ನಂತರ ಪರೀಕ್ಷೆ ಮತ್ತು ದೈಹಿಕ ಸಾಮರ್ಥ್ಯಗಳ ಪರೀಕ್ಷೆಯನ್ನು ನಡೆಸಿ ಅಂತಿಮ ಫಲಿತಾಂಶವನ್ನು ಬಿಡುಗಡೆ ಮಾಡಿ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಈ ನೇಮಕಾತಿ ಕುರಿತಾದ ಹೆಚ್ಚಿನ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದ್ದು ಗಮನವಿಟ್ಟು ಓದಿರಿ.

Agniveer 02 2025 Notification 2024
Air Force Agniveer 02 2025

Shortview of Air force Agniveer 02 2025 Notification

Organization Name – Indian Air Force (IAF)
Post Name – Agniveer Vayu
Total Vacancy – 2500
Application Process: Online
Job Location – All Over India

ನೇಮಕಾತಿಯ ಪ್ರಮುಖ ದಿನಾಂಕಗಳು:

ಅಧಿಸೂಚನೆ ಪ್ರಕಟಣೆಗೊಂಡ ದಿನಾಂಕ -10 ಜೂನ್ 2024
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ – 8 July 2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 4 ಆಗಸ್ಟ್ 2024 (Extended)
ಪರೀಕ್ಷೆ ನಡೆಯುವ ದಿನಾಂಕ – 18 ಅಕ್ಟೋಬರ್ 2024.

ಶಿಕ್ಷಣ ಅರ್ಹತೆ:

12ನೇ ತರಗತಿಯಲ್ಲಿ ಭೌತಶಾಸ್ತ್ರ, ಗಣಿತ, ಇಂಗ್ಲಿಷ್‌ ಓದಿದ್ದು, ಕನಿಷ್ಠ ಶೇ.50 ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. ಇಂಗ್ಲಿಷ್‌ನಲ್ಲಿ ಶೇ.50 ಅಂಕ ಗಳಿಸಿರಬೇಕು.

ವಯಸ್ಸಿನ ಮಿತಿ:

17.5 ರಿಂದ 21 ವರ್ಷಗಳ ಒಳಗಿರಬೇಕು.

ದೈಹಿಕ ಅರ್ಹತೆಯ ವಿವರಗಳು:

  • ಎತ್ತರ : ಕನಿಷ್ಠ : 152.5 CMS
  • ಎದೆ :  ವಿಸ್ತರಣೆ : 5 CMS

ಆಯ್ಕೆಯ ವಿಧಾನ:

  • ಆನ್‌ಲೈನ್ / ಆಫ್‌ಲೈನ್ ಪರೀಕ್ಷೆ
  • ದೈಹಿಕ ಪ್ರಮಾಣಿತ ಪರೀಕ್ಷೆ

ಸಂಬಳ:

ರೂ.30,000/- ತಿಂಗಳಿಗೆ

ಅರ್ಜಿ ಶುಲ್ಕ:

  • ಎಲ್ಲಾ ಅಭ್ಯರ್ಥಿಗಳು: ರೂ. 550/-
  • ಪಾವತಿ ವಿಧಾನ: ಆನ್‌ಲೈನ್

How to Apply Air Force Agniveer 02 2025 Recruitment 2024

ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಈ ಕೆಳಗಿನ ಹಂತಗಳನ್ನು ಅನುಸರಿಸಿ;

  • ಮೊದಲನೆಯದಾಗಿ, ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ https://agnipathvayu.cdac.in
  • ಮುಖಪುಟದಲ್ಲಿ ಕಾಣುವ ಏರ್ ಫೋರ್ಸ್ ಅಗ್ನಿವೀರ್ ಏರ್ ಇಂಟೇಕ್ 02/2025 ಅನ್ನು ಕ್ಲಿಕ್ ಮಾಡಿ
  • ಈಗ, ಅಧಿಕೃತ ಪುಟವು ನಿಮ್ಮ ಮುಂದೆ ತೆರೆಯುತ್ತದೆ; ನೀವು ಅಭ್ಯರ್ಥಿಗಳ ಮೇಲೆ ಕ್ಲಿಕ್ ಮಾಡಿ.
  • ಈಗ, ನೀವು ಹೊಸ ನೋಂದಣಿ ಮೇಲೆ ಕ್ಲಿಕ್ ಮಾಡಬೇಕು .
  • ನೋಂದಣಿ ಮಾಹಿತಿಯನ್ನು ಭರ್ತಿ ಮಾಡಿದ ನಂತರ, ಫೋಟೋ ಸಹಿಯನ್ನು ಅಪ್‌ಲೋಡ್ ಮಾಡಿ.
  • ಈಗ ಪರೀಕ್ಷಾ ಶುಲ್ಕವನ್ನು ಪಾವತಿ ಮಾಡಿ.
  • ಸಲ್ಲಿಸಿದ ನಂತರ, ನಿಮ್ಮ ಅಂತಿಮ ಅರ್ಜಿಯನ್ನು ಪ್ರಿಂಟ್‌ಔಟ್ ಡೌನ್‌ಲೋಡ್ ಮಾಡಿ.

Important Direct Links:

Online Application Last Date Extended Notice PDFDownload
Official Notification PDFDownload
Online Application Form LinkApply Now
Official Websiteagnipathvayu.cdac.in
More UpdatesKarnatakaHelp.in

FAQs

How to Apply for Air Force Agniveer 02 2025?

Visit the Official Website of to Apply Online

What is the Last Date of Air Force Agniveer 02 2025 Recruitment 2024?

August 04, 2024

Leave a Comment