WhatsApp Channel Join Now
Telegram Group Join Now

Assam Rifles Sports Quota Recruitment 2024: ರೈಫಲ್ಸ್‌ಮನ್/ ರೈಫಲ್‌ವಾನ್ ಹುದ್ದೆಗಳ ನೇಮಕಾತಿ

ಮಹಾನಿರ್ದೇಶಕರ ಕಛೇರಿ, ಅಸ್ಸಾಂ ರೈಫಲ್ಸ್, ಶಿಲ್ಲಾಂಗ್’ನಲ್ಲಿ ಖಾಲಿ ಇರುವ ರೈಫಲ್ಸ್‌ಮನ್/ ರೈಫಲ್‌ವಾನ್(ಜಿಡಿ) ಹುದ್ದೆಗಳನ್ನು ಸ್ಪೋರ್ಟ್ ಕೋಟಾದಡಿಯಲ್ಲಿ ನೇಮಕಾತಿ ಮಾಡಿಕೊಳ್ಳಲು ಇಲಾಖೆಯು ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಅಸ್ಸಾಂ ರೈಫಲ್ಸ್ ಈ ನೇಮಕಾತಿಯು ಹಲವು ಪುರುಷರಿಗೆ ಹಾಗೂ ಮಹಿಳೆಯರಿಗೆ ಇದೊಂದು ಸುವರ್ಣಾವಕಾಶ ಎನ್ನಬಹುದು. ಅರ್ಜಿ ಸಲ್ಲಿಸಲು ಅಧಿಕೃತ ಜಾಲತಾಣದ ಮೂಲಕ ಅವಕಾಶ ಕಲ್ಪಿಸಲಾಗಿದೆ. ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಅಗತ್ಯವಿರುವ ವಿದ್ಯಾರ್ಹತೆ, ಅರ್ಜಿ ಸಲ್ಲಿಕೆ ಪ್ರಮುಖ ದಿನಾಂಕಗಳು ಇತರೆ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ನೀಡಿದ್ದೇವೆ. ಲೇಖನವನ್ನು ಕೊನೆವರೆಗೂ ಓದಿ, ಇತರರಿಗೂ ತಪ್ಪದೆ ಹಂಚಿಕೊಳ್ಳಿ.

Shortview of Assam Rifles Sports Quota Notification 2024

Organization Name – The Office of the Director General, Assam Rifles
Post Name – Riflesman / Riflewoan (General Duaty)
Total Vacancy – 38
Application Process: Online
Job Location – All Over India (Karnataka)

ಪ್ರಮುಖ ದಿನಾಂಕಗಳು:

ಆನ್ ಲೈನ್ ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ – ಸೆಪ್ಟೆಂಬರ್ 28, 2024
ಆನ್ ಲೈನ್ ಅರ್ಜಿ ಸಲ್ಲಿಕೆ ಕೊನೆ ದಿನಾಂಕ – ಅಕ್ಟೋಬರ್ 27, 2024

ವಿದ್ಯಾರ್ಹತೆ:

ಅಸ್ಸಾಂ ರೈಫಲ್ಸ್ ನೇಮಕಾತಿಗಾಗಿ ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಿದ ಪ್ರಕಾರ ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಹಾವಿದ್ಯಾಲಯದಿಂದ SSLC(10th) + Sports Person ಶೈಕ್ಷಣಿಕ ಅರ್ಹತೆ ಹೊಂದಿರಬೇಕು.

ವಯಸ್ಸಿನ ಮಿತಿ:

ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಕನಿಷ್ಠ-18 ಗರಿಷ್ಠ- 28 ವರ್ಷ ವಯೋಮಿತಿ ಹೊಂದಿರಬೇಕು. ಹಾಗೂ ಸರ್ಕಾರದ ನಿಯಮಗಳಿಗೆ ಅನುಸಾರವಾಗಿ ವರ್ಗವಾರು ವಯೋಮಿತಿ ಸಡಿಲಿಕೆ ನೀಡಲಾಗಿದೆ.

  • ಕನಿಷ್ಠ-18 ವರ್ಷ
  • ಗರಿಷ್ಠ- 28 ವರ್ಷ

ಆಯ್ಕೆ ಪ್ರಕ್ರಿಯೆ:

  • ಅಭ್ಯರ್ಥಿ ಪರಿಶೀಲನೆ
  • ದೈಹಿಕ ಪ್ರಮಾಣಿತ ಪರೀಕ್ಷೆ
  • ಫೀಲ್ಡ್ ಟ್ರಯಲ್
  • ಡಾಕ್ಯುಮೆಂಟ್ ಪರಿಶೀಲನೆ
  • ವೈದ್ಯಕೀಯ ಪರೀಕ್ಷೆ

ಅರ್ಜಿ ಶುಲ್ಕ:

  • ಸಾಮಾನ್ಯ ಮತ್ತು OBC ಅಭ್ಯರ್ಥಿಗಳಿಗೆ – ರೂ. 100/-
  • SC, ST ಮತ್ತು ಮಹಿಳಾ ಅಭ್ಯರ್ಥಿಗಳಿಗೆ – ಯಾವುದೇ ಅರ್ಜಿ ಶುಲ್ಕವಿಲ್ಲ

How to Apply for Assam Rifles Sports Quota Recruitment 2024

  • ಮೊದಲಿಗೆ ಅಧಿಕೃತ ಜಾಲತಾಣ(https://www.assamrifles.gov.in/ or https://www.assamrifles.gov.in/onlineapp/)ಕ್ಕೆ ಭೇಟಿ ನೀಡಿ
  • ಮುಂದೆ Assam Rifles Sports Quota Notification ಮೇಲೆ ಕ್ಲಿಕ್ ಮಾಡಿ ಅಥವಾ ನಾವು ಈ ಲೇಖನದ ಕೊನೆಯಲ್ಲಿ ನೀಡಿರುವ ಡೈರೆಕ್ಟ್ ಲಿಂಕ್ ಕ್ಲಿಕ್ ಮಾಡಿ.
  • ನಂತರ ಅಲ್ಲಿ ನೀಡಲಾದ ಆನ್ ಲೈನ್ ಲಿಂಕ್ ಮಾಡಿ, ಅಗತ್ಯ ವಿವರವನ್ನು ಭರ್ತಿ ಮಾಡಿ ಹಾಗೂ ಅಗತ್ಯ ದಾಖಲಾತಿಗಳನ್ನು ಅಪ್ಲೋಡ್ ಮಾಡಿ.
  • ನಂತರ ಅರ್ಜಿ ಶುಲ್ಕ ತುಂಬಿ.
  • ಕೊನೆಗೆ submit ಕ್ಲಿಕ್ ಮಾಡುವ ಮೂಲಕ ಅರ್ಜಿ ಸಲ್ಲಿಸಿ.

Important Direct Links:

Official Notification PDF (Emp News)Download
Online Application Form LinkApply Here
Official Websiteassamrifles.gov.in
More UpdatesClick Here

Leave a Comment