WhatsApp Channel Join Now
Telegram Group Join Now

BBMP Recruitment 2024: ಲ್ಯಾಬ್ ಟೆಕ್ನಿಷಿಯನ್, ಸ್ಟಾಫ್ ನರ್ಸ್ ಸೇರಿ ವಿವಿಧ ಹುದ್ದೆಗಳ ನೇಮಕಾತಿ

BBMP Recruitment 2024 Notification: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಸಂದರ್ಶನಕ್ಕೆ ಹಾಜರಾಗುವ ಮೂಲಕ ಅರ್ಜಿ ಆಹ್ವಾನಿಸಲು ಅಧಿಕೃತ ಅಧಿಸೂಚನೆ ಪ್ರಕಟವಾಗಿದೆ, ಇದಕ್ಕೆ ಸಂಬಂಧ ಪಟ್ಟ ಸಂಭದಪಟ್ಟ ಅಧಿಕೃತ ಮಾಹಿತಿಯನ್ನು ಅಂದರೆ ಹುದ್ದೆಗಳ ವಿವರ, ಆಯ್ಕೆ ಪ್ರಕ್ರಿಯೆ, ನೋಟಿಫಿಕೇಶನ್ ಪಿಡಿಎಫ್ , ಅರ್ಜಿ ಆರಂಭ ದಿನಾಂಕ ಮತ್ತು ಕೊನೆಯ ದಿನಾಂಕ ಮುಂತಾದ ಮಾಹಿತಿಯನ್ನು ಕೆಳಗೆ ನೀಡಲಾಗಿದೆ. ಕೆಳಗೆ ಸಂಪೂರ್ಣವಾಗಿ ವಿವರಿಸಲಾಗಿದೆ ಗಮನವಿಟ್ಟು ಓದಿರಿ. ನಿಮಗೆ ಏನಾದರು ಪ್ರಶ್ನೆಗಳಿದ್ದರೆ ನಮಗೆ ಕಾಮೆಂಟ್ ಮೂಲಕ ತಿಳಿಸಿರಿ ಧನ್ಯವಾದಗಳು.

ಇತ್ತೀಚಿನ ಖಾಲಿ ಹುದ್ದೆಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಾಗಿ, ಈ ಲೇಖನವನ್ನು ಕೊನೆಯವರೆಗೂ ಎಚ್ಚರಿಕೆಯಿಂದ ಓದಿ ಮತ್ತು ಇದನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

Bbmp Recruitment 2024 Notification
Bbmp Recruitment 2024 Notification

BBMP Recruitment 2024

Organization Name – Bruhat Bengaluru Mahanagara Palike
Post Name – Various posts
Total Vacancy – 444
Application Process: Walk-in-Interview
Job Location – Bengaluru

BBMPಯಲ್ಲಿ ಖಾಲಿ ಇರುವ ಹುದ್ದೆಯ ವಿವರಗಳು ಕೆಳಗಿನಂತಿವೆ

ಬಯೋ ಮೆಡಿಕಲ್ ಇಂಜಿನಿಯರ್ ~ 1
ಜೋನಲ್ ಪ್ರೋಗ್ರಾಮ್ ಮ್ಯಾನೇಜರ್ ~ 2
ಎಪಿಡೆಮಿಯೋಲಾಜಿಸ್ಟ್ ~ 1
ಪಿ.ಹೆಚ್.ಸಿ.ಓ (ಎ.ಎನ್.ಎಂ) ~ 154
ಹೆಚ್.ಐ.ಓ (ಎಂ.ಹೆಚ್.ಡಬ್ಲ್ಯೂ) ~ 115
ಸ್ಟಾಫ್ ನರ್ಸ ~ 40
ಫಾರ್ಮಾಸಿಸ್ಟ್ ~ 48
ಲ್ಯಾಬ್ ಟೆಕ್ನಿಷಿಯನ್ ~ 5
ಓಬಿಜಿ ~ 4
ಪಿಡಿಯಾಟ್ರಿಷನ್ ~ 2
ಫಿಜಿಷಿಯನ್ ~ 5
ಅನಾಸ್ಥೆಟಿಸ್ಟ್ ~ 2
ರೆಡಿಯೋಲಾಜಿಸ್ಟ್ ~ 6
ಓಟಿ ಟೆಕ್ನಿಷಿಯನ್ ~ 1
ಆಡಿಯೋಲಾಜಿಸ್ಟ್ ~ 1
ಮೆಡಿಕಲ್ ಆಫೀಸರ್ ~ 1
ಸೀನಿಯರ್ ಟ್ರಿಟಮೆಂಟ್ ಸೂಪರ್ವೈಸರ್ ~ 2
ಲ್ಯಾಬ್ ಟೆಕ್ನೋಲಾಜಿಸ್ಟ್ ~ 4
ಟ್ಯೂಬರ್ಕ್ಯುಲೋಸಿಸ್ ಹೆಲ್ತ್ ವಿಸಿಟರ್ ~ 6
ಪ್ಯಾರಾ ಮೆಡಿಕಲ್ ವರ್ಕರ್ ~ 2
ಡಿಸ್ಟ್ರಿಕ್ಟ್ ಕಮ್ಯೂನಿಟಿ ಮೊಬಿಲೈಜರ್ ~ 1
ಓಫ್ಥಲ್ಮೊಲೊಜಿಸ್ಟ್ ~ 1
ಕಮ್ಯೂನಿಟಿ ನರ್ಸ್ ~ 1
ಸೈಕಿಯಾಟ್ರಿಕ್ ನರ್ಸ್ ~ 1

Important Dates:

ಅರ್ಜಿ‌ ಸಲ್ಲಿಕೆ ಆರಂಭ ದಿನಾಂಕ – 08-02-2024
ಸಂದರ್ಶನ ನಡೆಯುವ ದಿನಾಂಕ – 13-02-2024 to 15-02-2024

ಶೈಕ್ಷಣಿಕ ಅರ್ಹತೆ:

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನೇಮಕಾತಿಗಾಗಿ ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಿದ ಪ್ರಕಾರ ಅಭ್ಯರ್ಥಿಯು ಮಾನ್ಯತೆ ಪಡೆದ ಮಹಾವಿದ್ಯಾಲಯ ಅಥವಾ ವಿಶ್ವವಿದ್ಯಾಲಯದಿಂದ SSLC/Degree/B.Sc/M.Sc/B-Pharma/MD/Diploma/MBA/B.E/B.Tech/MBBS ಹುದ್ದೆಗಳ ಆಧಾರಿತವಾಗಿ ವಿದ್ಯಾರ್ಹತೆಯನ್ನ ಹೊಂದಿರಬೇಕು.

ವಯಸ್ಸಿನ ಮಿತಿ:

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಿದ ಪ್ರಕಾರ ವಯಸ್ಸಿನ ಮಿತಿಯು ಕನಿಷ್ಠ 18 ಗರಿಷ್ಠ 40-65 ವರ್ಷದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಆಯ್ಕೆ ಪ್ರಕ್ರಿಯೆ:

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನೇಮಕಾತಿ ನಿಯಮಗಳ ಪ್ರಕಾರ ಅಭ್ಯಥಿಗಳ ಆಯ್ಕೆ ಪ್ರಕ್ರಿಯೆ ಈ ಕೆಳಗಿನಂತೆ ಇರುತ್ತದೆ.

  • ನೇರ ಸಂದರ್ಶನ
  • ದಾಖಲಾತಿ ಪರಿಶೀಲನೆ

ಸಂಬಳ:

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನೇಮಕಾತಿ ನಿಯಮಗಳ ಪ್ರಕಾರ ಹುದ್ದೆಗಳ ಆಧಾರಿತವಾಗಿ ಅಭ್ಯಥಿಗಳಿಗೆ ಸಂಬಳ ನೀಡಲಾಗುತ್ತದೆ.

ಅರ್ಜಿ ಶುಲ್ಕ:

ಯಾವುದೇ ಅರ್ಜಿ ಶುಲ್ಕವಿಲ್ಲ

How to Apply

‌ಅರ್ಹ ಮತ್ತು ಆಸಕ್ತಿ ಅಭ್ಯರ್ಥಿಗಳು ನಿಗದಿತ ದಾಖಲಾತಿಗಳೊಂದಿಗೆ ನಿಗದಿಪಡಿಸಿದ ದಿನಾಂಕದಂದು ನೇರ ಸಂದರ್ಶನಕ್ಕೆ ಹಾಜರಾಗುವ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ವಿಳಾಸ:

Dr. RajKumar Glass house, BBMP Head Office, N.R.Circle, Bangalore

Important Links:

ಅಧಿಕೃತ ಅಧಿಸೂಚನೆ ಪಿಡಿಎಫ್ಇಲ್ಲಿ ಕ್ಲಿಕ್ ಮಾಡಿ
ಅಪ್ಲಿಕೇಶನ್ ಫಾರ್ಮ್ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ಜಾಲತಾಣ (Official website )bbmp.gov.in
More UpdatesKarnatakaHelp.in

BBMP Vacancy 2024 FAQs

How to Apply For BBMP Recruitment 2024?

Apply for this recruitment by attending the Walk-in-interview