ಬಿಸಿಎಂ ಮೆಟ್ರಿಕ್ ನಂತರದ ವಸತಿ ನಿಲಯ ಪ್ರವೇಶಕ್ಕೆ ಅರ್ಜಿ ಆಹ್ವಾನ

Published on:

ಬೆಂಗಳೂರು: 2026-27ನೇ ಸಾಲಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ವಿದ್ಯಾರ್ಥಿ (ಪಿಯುಸಿ ಕೋರ್ಸಿನ ವಿದ್ಯಾರ್ಥಿಗಳಿಗೆ ಮಾತ್ರ) ಪ್ರವೇಶಕ್ಕೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನ

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರ ಬಾಲಕ ಮತ್ತು ಬಾಲಕಿಯರ ವಿದ್ಯಾರ್ಥಿ ನಿಲಯಗಳಗೆ ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ವಿದ್ಯಾರ್ಥಿಗಳು ಆನ್‌ಲೈನ್‌ನಲ್ಲಿ https://shp.karnataka.gov.in/bcwd ಮೂಲಕ ಅರ್ಜಿ ಸಲ್ಲಿಸಬಹುದು.

ಈ ಲೇಖನದಲ್ಲಿ ನಾವು ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ ಮತ್ತು ಯಾವ ಅರ್ಹತೆ ಹೊಂದಿರಬೇಕು, ಅಗತ್ಯ ದಾಖಲೆಗಳು ಯಾವುವು ಎಂಬುವುದರ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ ಗಮನವಿಟ್ಟು ಓದಿರಿ.

Important Dates of BCM Post Matric(PUC) Hostel Application 2026

  • ವಿದ್ಯಾರ್ಥಿನಿಲಯಗಳಿಗೆ ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ(Start Date) – ಮೇ 18, 2026
  • ವಿದ್ಯಾರ್ಥಿನಿಲಯಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ(Last date) – ಜೂನ್ 15, 2026

Eligibility of BCWD Post-Matric Hostel Admissions 2026

ವಿದ್ಯಾರ್ಥಿಯ ಪೋಷಕರ ವಾರ್ಷಿಕ ಆದಾಯ ಮಿತಿ;

  • ಪ್ರವರ್ಗ-1, ಎಸ್.ಸಿ & ಎಸ್.ಟಿ: ರೂ.2.50 ಲಕ್ಷ
  • ಪ್ರವರ್ಗ-2ಎ, 2ಬಿ, 3ಎ, 3ಬಿ, ಇತರೆ ಹಾಗೂ ಹಿಂದುಳಿದ ವರ್ಗ ಹಾಗೂ ಇತರೆ: ರೂ.1.00 ಲಕ್ಷ

Required Documents for BCM Post Matric Hostel Application 2026

  • SSP ವಿದ್ಯಾರ್ಥಿ ಐಡಿ
  • ಮೊಬೈಲ್ ನಂಬರ್
  • ಜಾತಿ ಪ್ರಮಾಣ ಪತ್ರ
  • ಆದಾಯ ಪ್ರಮಾಣ ಪತ್ರ
  • ಕಾಲೇಜಿನ ನೋಂದಣಿ ಸಂಖ್ಯೆ
  • ಎಸ್ ಎಸ್ ಎಲ್ ಸಿ ಅಂಕಪಟ್ಟಿ
  • ವಿದ್ಯಾರ್ಥಿ ವಿಳಾಸದ ಪುರಾವೆ.

Selection Process of BCWD Post Matric Hostel Application 2026

  • ಅರ್ಜಿಗಳನ್ನು ಅರ್ಹತೆ, ಅಂಕಗಳು ಮತ್ತು ಆದ್ಯತೆಯ ಆಧಾರದ ಮೇಲೆ ಪರಿಶೀಲಿಸಲಾಗುತ್ತದೆ.
  • ಆಯ್ಕೆಯಾದ ಅಭ್ಯರ್ಥಿಗಳಿಗೆ ಹಾಸ್ಟೆಲ್ ವಸತಿ ನೀಡಲಾಗುತ್ತದೆ.

ಇದನ್ನೂ ಓದಿ: BCM Pre Matric Hostel Application 2026: ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿಲಯಗಳ ಪ್ರವೇಶಾತಿಗೆ ಅರ್ಜಿ ಆಹ್ವಾನ

How to Apply for BCM Post Matric Hostel Application 2025-26

  • ಅರ್ಜಿದಾರರು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬೇಕು: https://shp.karnataka.gov.in/bcwd
  • “ಆನ್‌ಲೈನ್ ಸೇವೆಗಳು” ಟ್ಯಾಬ್ ಕ್ಲಿಕ್ ಮಾಡಿ ಮತ್ತು “ಹಾಸ್ಟೆಲ್” ಆಯ್ಕೆಮಾಡಿ.
  • “ಪೋಸ್ಟ್ ಮೆಟ್ರಿಕ್ ಹಾಸ್ಟೆಲ್ ಅರ್ಜಿ” ಲಿಂಕ್ ಕ್ಲಿಕ್ ಮಾಡಿ.
  • ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ಒದಗಿಸಿ ಮತ್ತು ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ.
  • ಅರ್ಜಿಯನ್ನು ಸಲ್ಲಿಸಿ ಮತ್ತು ಅರ್ಜಿ ಸಂಖ್ಯೆಯನ್ನು ಉಳಿಸಿಕೊಳ್ಳಿ.

ಹೆಚ್ಚಿನ ಮಾಹಿತಿಗಾಗಿ:

ಅಭ್ಯರ್ಥಿಗಳು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಕಚೇರಿಗಳನ್ನು ಸಂಪರ್ಕಿಸಬಹುದು.

ಸಹಾಯವಾಣಿ ಸಂಖ್ಯೆ 8050770004 ಸಂಪರ್ಕಿಸಬಹುದು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Important Direct Links:

BCM Post Matric Hostel Admission 2026-27 Application FormApply Now
Official Websiteshp.karnataka.gov.in
More UpdatesKarnatakaHelp.in

FAQs – BCM Hostel Application 2026-27

How to Apply for BCWD BCM Post Matric Hostel Admissions 2026?

Visit the official Website of shp.karnataka.gov.in to Apply online

What is the Last Date of BCM Post Matric(PU) Hostel Application 2026?

June 15, 2026

About the Author

ಕರ್ನಾಟಕದ ಅತ್ಯಂತ ವಿಶ್ವಾಸಾರ್ಹ ಶೈಕ್ಷಣಿಕ ಸುದ್ದಿಗಳನ್ನು ತಲುಪಿಸುವ ಮಾಧ್ಯಮ.

29 thoughts on “ಬಿಸಿಎಂ ಮೆಟ್ರಿಕ್ ನಂತರದ ವಸತಿ ನಿಲಯ ಪ್ರವೇಶಕ್ಕೆ ಅರ್ಜಿ ಆಹ್ವಾನ”

  1. Dear Sir/Madam,

    I am writing to bring to your urgent attention an issue I am encountering while attempting to submit an online application for a Backward Classes Welfare Department (BCWD) hostel.

    I intend to apply for admission to BCM Girls Hostel, Pattandur Gutta, Bangalore East. However, upon accessing the online application portal, I have found that this specific hostel is unfortunately missing from the list of available hostels for selection in the Bangalore East region.

    This is causing a significant hindrance to my application process. I have confirmed that BCM Girls Hostel, Pattandur Gutta, is a recognized BCWD hostel and is currently operational.

    Could you please investigate this matter and arrange for the immediate inclusion of “BCM Girls Hostel, Pattandur Gutta” in the online application portal’s list of hostels?

    I kindly request your prompt assistance in resolving this issue so that I can complete my application successfully. Please let me know if any further information or action is required from my end.

    Thank you for your time and consideration.

    Sincerely,

    Ramakrishna G

    Reply
  2. ನಮ್ಮ ಗೆ ಹಾಸ್ಟೆಲ್ ಆಗತಾನೆ ಇಲ್ಲ ನಾವು ಲಿಂಗಾಯತ ಧರ್ಮದ ದವರು ಇದೇವಿ ಅದಕೆ ಆಗತಾ ಇಲ್ಲ ಸರ್ 🥺ನಮ್ಮ ಗೆ ಬಾಳ ಅಷ್ಟು ಕಷ್ಟ ಆಗುತ್ತಿದೆ ನಮ್ಮ ಊರು ಬಹಳ ಅಷ್ಟು ದೂರ ವಿದೇ

    Reply

Leave a Comment