KSRTC ಕಡೆಯಿಂದ ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್

Follow Us:

Big good news for students from KSRTC

ಕರ್ನಾಟಕ ಹೆಲ್ಫ್ ಸ್ವಾಗತ ಇವತ್ತು ನಾವು KSRTC Bus Pass for Students ಬಗ್ಗೆ ಇಲಾಖೆಯು ನೀಡಿದ ಅಧಿಕೃತ ಮಾಹಿತಿಯನ್ನ ನಿಮಗೆ ನೀಡಲಿದ್ದೇವೆ ಸರಿಯಾಗಿ ಓದಿ

ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಒಂದು ಗುಡ್ ನ್ಯೂಸ್ ಹಳೆಯ ಬಸ್ ಪಾಸ್ ನ ಅವಧಿ ವಿಸ್ತರಿಸಲಾಗಿದೆ. ನೀವು ಹಿಂದೆ ಮಾಡಿಸಿದ ಬಸ್ ಅವಧಿ ಮುಕ್ತಾಯವಾಗಿದ್ಯಾ ಯಾವುದೇ ಚಿಂತೆ ಬೇಡಾ ಯಾಕೆಂದರೆ ಹಳೆಯ ಬಸ್ ಪಾಸ್ ಅನ್ನು ಜೂನ್ 15 ರವರೆಗೆ ವಿಸ್ತರಿಸಲಾಗಿದೆ. ಜೂನ್ ನಂತರವೇ ಹೊಸ ಬಸ್ ಪಾಸ್ ಗೆ ಅರ್ಜಿ ಸಲ್ಲಿಸಬಹುದು. ಯಾವುದೇ ವಿದ್ಯಾರ್ಥಿಗಳಿಗೆ ಅನಾನುಕೂಲ ಆಗದಂತೆ ಇಲಾಖೆಯು ಈ ಕ್ರಮ ಕೈಗೊಂಡಿದೆ

  • ಹಳೆಪಾಸ್ ಇಲ್ಲವೆಂದರೆ ಶಾಲಾ ಅಥವಾ ಕಾಲೇಜಿನಲ್ಲಿ ನಿಮಗೆ ನೀಡಲಾದ ರಶೀದಿ ತೋರಿಸಿ ಪ್ರಯಾಣ ಮಾಡಬಹುದಾಗಿದೆ
  • ಹಿಂದಿನ ವರ್ಷದ ಪಾಸ್ ತೋರಿಸಿ ಪ್ರಯಾಣಿಸಬಹುದು
  • ಹಳೆಯ ಬಸ್ ಪಾಸ್ ಅನ್ನು ಜೂನ್ 15 ರವರೆಗೆ ವಿಸ್ತರಿಸಲಾಗಿದೆ
Ksrtc Free Bus Pass For Students Notice
Ksrtc Free Bus Pass For Students Notice

ನೋಡಿ ವಿದ್ಯಾರ್ಥಿಗಳೇ ಈಗಾಗಲೇ ನಿಮ್ಮ ಪಾಸ್ ಅವಧಿ ಮುಗಿದಿದೆ, ನೀವು ಮತ್ತೊಂದು ಬಾರಿ ರಶೀದಿ (ವಿಸ್ತರಿಸುವ) ಇಲ್ಲದೆ ಪ್ರಯಾಣ ಇಲ್ಲಿಯವರೆಗೂ ಸಾಧ್ಯವೇ ಇರಲಿಲ್ಲ. ಇವಾಗ ಇಲಾಖೆಯು ಅಂತಹ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ನೀಡಿದೆ, ಹಿಂದಿನ ತರಗತಿಯ ಹಳೆಯ ಪಾಸ್ ತೋರಿಸಿ ಪ್ರಯಾಣ ಮಾಡಬಹುದು ಹಾಗೂ ಹಳೆಯ ಪಾಸ್ ಇಲ್ಲದಿದ್ದರೆ ಶಾಲಾ ಅಥವಾ ಕಾಲೇಜು ಶುಲ್ಕ ಪಾವತಿಸಿದ ರಶೀದಿ ತೋರಿಸಿ ಪ್ರಯಾಣ ಮಾಡಬಹುದು

Big Good News For Students From Ksrtc
Big Good News For Students From Ksrtc

More Updates – Karnataka Help.in