WhatsApp Channel Join Now
Telegram Group Join Now

BMRCL ನೇಮಕಾತಿ 2023: SSLC, ಐಟಿಐ, ಡಿಪ್ಲೊಮಾ ಪಾಸ್ | BMRCL Recruitment 2023

BMRCL recruitment 2023 Notification: ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮತ(BMRCL)ದ ಕಾರ್ಯಾಚರಣೆ ಮತ್ತು ನಿರ್ವಹಣೆ ವಿಭಾಗದಲ್ಲಿ ವಿವಿಧ ಹುದ್ದೆಗಳಿಗೆ ಅರ್ಹ ಭಾರತೀಯ ಪ್ರಜೆಗಳಿಂದ ಉಳಿಕೆ ಮೂಲ ವೃಂದ ಹಾಗೂ ಹೈದರಾಬಾದ್-ಕರ್ನಾಟಕ (ಕಲ್ಯಾಣ-ಕರ್ನಾಟಕ) ಅಡಿಯಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.ಇದಕ್ಕೆ ಸಂಭದಪಟ್ಟ ಅಧಿಕೃತ ಮಾಹಿತಿಯನ್ನು ಕೆಳಗೆ ಸಂಪೂರ್ಣವಾಗಿ ವಿವರಿಸಲಾಗಿದೆ ಗಮನವಿಟ್ಟು ಓದಿರಿ. ನಿಮಗೆ ಏನಾದರು ಪ್ರಶ್ನೆಗಳಿದ್ದರೆ ನಮಗೆ ಕಾಮೆಂಟ್ ಮೂಲಕ ತಿಳಿಸಿರಿ ಧನ್ಯವಾದಗಳು.

Bmrcl Recruitment 2023 Notification
Bmrcl Recruitment 2023 Notification

BMRCL Notification 2023 Short Summery

ಸಂಸ್ಥೆಯ ಹೆಸರು : Bangalore Metro Rail Corporation Limited
ಹುದ್ದೆ ಹೆಸರು : Station Controller, Section Engineer
ಹುದ್ದೆಗಳ ಸಂಖ್ಯೆ : 236
ಅರ್ಜಿ ಸಲ್ಲಿಸುವ ಪ್ರಕ್ರಿಯೆ : ಆನ್ಲೈನ್
ಉದ್ಯೋಗ ಸ್ಥಳ : ಕರ್ನಾಟಕ (ಬೆಂಗಳೂರು)

ಖಾಲಿ ಇರುವ ಹುದ್ದೆಗಳ ವಿವರಗಳನ್ನು ಕೆಳಗೆ ನೀಡಲಾಗಿದೆ

ಹುದ್ದೆ ಹೆಸರುಉಳಿಕೆ ಮೂಲ ವೃಂದಸ್ಥಳಿಯ ವೃಂದ (ಕಲ್ಯಾಣ – ಕರ್ನಾಟಕ)
ಸ್ಟೇಷನ್ ಕಂಟ್ರೋಲರ್ / ಟ್ರೈನ್ ಆಪರೇಟರ್9216
ಸೆಕ್ಷನ್ ಇಂಜಿನಿಯರ್14
ನಿರ್ವಾಹಕ10113

ವಿದ್ಯಾರ್ಹತೆ :

ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು SSLC, ಐಟಿಐ, ಡಿಪ್ಲೊಮಾ, ಇಂಜಿನಿಯರಿಂಗ್ ಮಾನ್ಯತೆ ಪಡೆದ ಬೋರ್ಡ್ ಅಥವಾ ವಿಶ್ವವಿದ್ಯಾಲಯದಿಂದ ಪೂರ್ಣಗೊಳಿಸಿರಬೇಕು

ಅರ್ಜಿ ಶುಲ್ಕ :

ಪ.ಜಾ/ಪ.ಪಂ ಅಭ್ಯರ್ಥಿಗಳಿಗೆ – ಪರೀಕ್ಷಾ ಶುಲ್ಕಗಳು – ರೂ. 590/-
ಸಾ.ಅ.,ಪುವರ್ಗ-1, ಪವರ್ಗ-24,ಪವರ್ಗ-26, ಪವರ್ಗ -3A ಮತ್ತು ಪುವರ್ಗ-3B ಅಭ್ಯರ್ಥಿಗಳಿಗೆ ಪರೀಕ್ಷಾ ಶುಲ್ಕ ರೂ. 1180/-

ಆಯ್ಕೆ ಪ್ರಕ್ರಿಯೆ :

ಲಿಖಿತ ಪರೀಕ್ಷೆ
ಮೆರಿಟ್
ಸಂದರ್ಶನ

ಸಂಬಳ /Salary:

ರೂ.25000-59060/- ಪ್ರತಿ ತಿಂಗಳಿಗೆ

ವಯಸ್ಸಿನ ಮಿತಿ :

ಕನಿಷ್ಠ 18 ವರ್ಷ
ಗರಿಷ್ಠ 35 ವರ್ಷ

ಪ್ರಮುಖ ದಿನಾಂಕಗಳು :

ಅರ್ಜಿ ಆರಂಭ ದಿನಾಂಕ – 24 ಮಾರ್ಚ್ 2023
ಅರ್ಜಿ ಕೊನೆಯ ದಿನಾಂಕ – 24 ಏಪ್ರಿಲ್ 2023

ಸಹಕಾರಿ ಇನ್ಸ್‌ಪೆಕ್ಟರ್ ನೇಮಕಾತಿ 2023

How to apply for Village Accountant Post in Karnataka

ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ

  • ಮೊದಲನೆಯದಾಗಿ ನೀವು ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ
  • ನಂತರ “BMRCl Career Page” ಕ್ಲಿಕ್ ಮಾಡಿ
  • ಅಲ್ಲಿ ಕೇಳಲಾದ ಎಲ್ಲ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿರಿ
  • ಅಗತ್ಯವಿರುವ (ಕೇಳಲಾದ ) ದಾಖಲಾತಿಗಳನ್ನು ಅಪ್ಲೋಡ್ ಮಾಡಿ
  • ಕೊನೆಗೆ ಅರ್ಜಿ ಶುಲ್ಕವನ್ನು ಪೇ ಮಾಡಿ
  • ನಂತರ ನಿಮ್ಮ ಅಪ್ಲಿಕೇಶನ್ ಪ್ರಿಂಟ್ ತೆಗೆದುಕೊಳ್ಳಿರಿ

ಪ್ರಮುಖ ಲಿಂಕ್ಸ್

ಉಳಿಕೆ ಮೂಲ ವೃಂದ ಅಧಿಕೃತ ನೋಟಿಫಿಕೇಷನ್ ಪಿಡಿಎಫ್ಇಲ್ಲಿ ಕ್ಲಿಕ್ ಮಾಡಿ
ಸ್ಥಳಿಯ ವೃಂದ (ಕಲ್ಯಾಣ – ಕರ್ನಾಟಕ) ನೋಟಿಫಿಕೇಷನ್ ಪಿಡಿಎಫ್ಇಲ್ಲಿ ಕ್ಲಿಕ್ ಮಾಡಿ
ಆನ್ ಲೈನ್ ಅರ್ಜಿ ಸಲ್ಲಿಸಿರಿಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ಜಾಲತಾಣ (official website )bmrc.co.in
Karnataka HelpMain Page

Leave a Comment