WhatsApp Channel Join Now
Telegram Group Join Now

BMRCL Train Operator Recruitment 2024: ಟ್ರೇನ್ ಆಪರೇಟರ್/ಟ್ರೈನ್ ಕಂಟ್ರೋಲರ್ ಹುದ್ದೆಗಳ ನೇಮಕಾತಿ

ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್ (BMRCL Train Operator Recruitment 2024) ವಿವಿಧ ಹುದ್ದೆಗಳಗೆ‌‌‌ ಅರ್ಜಿಯನ್ನು ‌ಅಹ್ವಾನಿಸಲಾಗಿದೆ. ಮೆಟ್ರೋ ರೈಲ್ ಕಾರ್ಪೊರೇಷನ್‌ನಲ್ಲಿ‌ ಖಾಲಿ‌ ಇರುವ ಸ್ಟೇಷನ್ ಕಂಟ್ರೋಲರ್/ ಟ್ರೇನ್ ಆಪರೇಟರ್ ಹುದ್ದೆಗಳಿಗೆ 5 ವರ್ಷದ ಒಪ್ಪಂದದ ಆಧಾರದ ಮೇಲೆ ಒಟ್ಟು 69 ಮಾಜಿ ಸೈನಿಕರನ್ನು ನೇಮಕ ಮಾಡಿಕೊಳ್ಳಲು ಅಧಿಸೂಚನೆ ಹೊರಡಿಸಿದೆ.ಮೆಟ್ರೋದಲ್ಲಿ ಕೆಲಸ ಮಾಡಲು ಬಯಸುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ.

ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್ಲೈನಲ್ಲಿ ಅರ್ಜಿಯನ್ನು ಭರ್ತಿ ಮಾಡಿ ಮತ್ತು ಅಗತ್ಯ ದಾಖಲೆಗಳೊಂದಿಗೆ ಸಹಿ ಮಾಡಿದ ಪ್ರತಿಯನ್ನು ಜನರಲ್ ಮ್ಯಾನೇಜರ್ ಮೆಟ್ರೋ ರೈಲು ಬೆಂಗಳೂರು ಇವರಿಗೆ ಅರ್ಜಿಗಳನ್ನು ‌ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಆನ್ ಲೈನ್ ಮೂಲಕ ನಮ್ಮ ಸೂಕ್ತ ದಾಖಲೆಗಳೊಂದಿಗೆ ಅರ್ಜಿಯನ್ನು ಸಲ್ಲಿಸಬಹುದು. ಈ ನೇಮಕಾತಿ ಕುರಿತಾದ ಹೆಚ್ಚಿನ ಮಾಹಿತಿಯನ್ನು ಕೆಳಗೆ ನೀಡಲಾಗಿದ್ದು ಗಮನವಿಟ್ಟು ಓದಿರಿ.

Bmrcl Train Operator Recruitment 2024
Bmrcl Train Operator Recruitment 2024

Shortview of BMRCL Train Operator Notification 2024

Organization Name – Bangalore Metro Rail Corporation Limited
Post Name – STATION CONTROLLER / TRAIN OPERATOR (SC/TO)
Total Vacancy – 69
Application Process: Online
Job Location – Bengaluru

Important Dates:

  • ಆನ್‌ಲೈನ್ ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ: ಜೂನ್ 20, 2024
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಜುಲೈ 10, 2024
  • ಭರ್ತಿ ಮಾಡಿದ ಅರ್ಜಿಗಳನ್ನು ಕಚೇರಿಗೆ ತಲುಪಿಸಲು ಕೊನೆಯ ದಿನಾಂಕ – ಜುಲೈ 15, 2024

ವಿದ್ಯಾರ್ಹತೆ:

  • ಅರ್ಜಿದಾರರು ಎಸ್‌ಎಸ್‌ಎಲ್‌ಸಿ ಪಾಸಾಗಿರಬೇಕು ಮತ್ತು ಸಂಬಂಧಿತ ಎಂಜಿನಿಯರಿಂಗ್ ಕ್ಷೇತ್ರದಲ್ಲಿ 3 ವರ್ಷದ ಡಿಪ್ಲೊಮಾ ಪಡೆರಬೇಕು.

ವಯೋಮಿತಿ:

ಅರ್ಜಿದಾರರ ವಯಸ್ಸು 45 ವರ್ಷ ಮೀರಿರಬಾರದು.

ವೇತನ‌ ಶ್ರೇಣಿ:

ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕವಾಗಿ 35,000 ರಿಂದ 82,660 ರೂ ಗಳನ್ನು ನೀಡಲಾಗುತ್ತದೆ.

ಆಯ್ಕೆ ಪ್ರಕ್ರಿಯೆ:

  • ಅರ್ಜಿದಾರರನ್ನು ಬರವಣಿಗೆ ಪರೀಕ್ಷೆ, ಸೈಕೋಮೆಟ್ರಿಕ್ ಪರೀಕ್ಷೆ ಮತ್ತು ವೈದ್ಯಕೀಯ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುತ್ತದೆ.

How to Apply For BMRCL Train Operator Recruitment 2024

ಅರ್ಜಿ ಸಲ್ಲಿಸುವುದು ಹೇಗೆ;

  • ಅರ್ಜಿದಾರರು BMRCL ವೆಬ್‌ಸೈಟ್‌ಗೆ ಭೇಟಿ ನೀಡಬೇಕು ಮತ್ತು ಆನ್‌ಲೈನ್ ಅರ್ಜಿ ಫಾರ್ಮ್ ಅನ್ನು 10 ಜುಲೈ 2024 ರೊಳಗೆ ಭರ್ತಿ ಮಾಡಬೇಕು.
  • ಅರ್ಜಿ ಫಾರ್ಮ್‌ನ ಮುದ್ರಿತ ಪ್ರತಿಯನ್ನು ಅಗತ್ಯ ದಾಖಲೆಗಳೊಂದಿಗೆ, ಶಿಕ್ಷಣದ ಪುರಾವೆಗಳು, ರಕ್ಷಣಾ ಸೇವೆಗಳಿಂದ ಡಿಸ್ಚಾರ್ಜ್ ಪ್ರಮಾಣಪತ್ರ ಮತ್ತು ಜನನ ದಿನಾಂಕದ ಪುರಾವೆಗಳನ್ನು 15 ಜುಲೈ 2024 ರೊಳಗೆ BMRCL ನ ಜನರಲ್ ಮ್ಯಾನೇಜರ್ (HR) ಗೆ ಕಳುಹಿಸಬೇಕು.

ಹೆಚ್ಚಿನ ಮಾಹಿತಿಗಾಗಿ(ಸಂಪರ್ಕ ಮಾಹಿತಿ):

  • ಸಾಮಾನ್ಯ ವ್ಯವಸ್ಥಾಪಕ (HR), ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್, ಉಪ್ಪಾರಪೇಟೆ, ಬೆಂಗಳೂರು – 560056

Important Direct Links:

Official Notification PDFDownload
Apply OnlineApply Here
Official Websitebmrc.co.in
More UpdatesKarnatakaHelp.in

Leave a Comment