WhatsApp Channel Join Now
Telegram Group Join Now

Career in Physical education: ದೈಹಿಕ ಶಿಕ್ಷಣ (ಪಿ.ಟಿ.) ಕ್ಷೇತ್ರದಲ್ಲಿ ವೃತ್ತಿಜೀವನ ಹೇಗೆ?

Career in Physical Education: ನಮಸ್ಕಾರ ಬಂಧುಗಳೇ, ಈ ಲೇಖನದಲ್ಲಿ ನಾವು ದೈಹಿಕ ಶಿಕ್ಷಣ ಕ್ಷೇತ್ರದಲ್ಲಿ ನಿಮ್ಮ ವೃತ್ತಿಜೀವನ ಪ್ರಾರಂಭಿಸಲು ಆಸಕ್ತಿ ಹೊಂದಿದ್ದರೆ ಈ ಲೇಖನ ನಿಮಗೆ ಖಂಡಿತವಾಗಿ ಸಹಾಯವಾಗಲಿದೆ ಎಂದು ನಾವು ಭಾವಿಸಿದ್ದೇವೆ. ದೈಹಿಕ ಶಿಕ್ಷಣ (ಪಿ.ಟಿ.) ಒಂದು ಉತ್ತಮ ಮತ್ತು ಲಾಭದಾಯಕ ವೃತ್ತಿ ಕ್ಷೇತ್ರವಾಗಿದೆ. ಈ ಕ್ಷೇತ್ರದಲ್ಲಿ ವೃತ್ತಿಜೀವನವನ್ನು ಆಯ್ಕೆ ಮಾಡುವುದರಿಂದ ಯುವಜನರ ಜೀವನದಲ್ಲಿ ಧನಾತ್ಮಕ ಪ್ರಭಾವ ಬೀರಲು ಅವಕಾಶ ಸಿಗುತ್ತದೆ.

ದೈಹಿಕವಾಗಿ ಸಕ್ರಿಯವಾಗಿರಲು ಮತ್ತು ಆರೋಗ್ಯಕರ ಜೀವನಶೈಲಿಯನ್ನು ಕಾಯ್ದುಕೊಳ್ಳಲು ಸಹಾಯ ಮಾಡುತ್ತದೆ.
ವಿವಿಧ ಶಾಲೆಗಳು, ಕಾಲೇಜುಗಳು, ಕ್ರೀಡಾ ಸಂಸ್ಥೆಗಳು ಮತ್ತು ಖಾಸಗಿ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳು ದೊರೆಯುತ್ತವೆ.

Career in Physical educationShortview

Career Name PathPhysical Education
Article typeCareer
Type of CareerPrivate/Govt
Pay ScaleMedium/High
Career In Physical Education
Career In Physical Education

How to Become Physical Education Teacher

ದೈಹಿಕ ಶಿಕ್ಷಣ ಶಿಕ್ಷಕರಾಗುವುದು ಹೇಗೆ? ಎಂಬುದರ ಕುರಿತು ಮಾಹಿತಿ ಈ ಕೆಳಗಿನಂತಿದೆ;

  • ಭೌತಶಾಸ್ತ್ರ, ಜೀವಶಾಸ್ತ್ರ, ಶರೀರಶಾಸ್ತ್ರ ಮತ್ತು ದೈಹಿಕ ಶಿಕ್ಷಣದಲ್ಲಿ ಪದವಿ ಪಡೆಯಬೇಕು.
  • ರಾಷ್ಟ್ರೀಯ ಶಿಕ್ಷಕರ ತರಬೇತಿ ಮಂಡಳಿ (NCTE) ಯಿಂದ ಮಾನ್ಯತೆ ಪಡೆದ B.Ed ಪದವಿ ಪಡೆಯಬೇಕು.
  • ಕೆಲವು ಶಾಲೆಗಳು ಮತ್ತು ಕಾಲೇಜುಗಳು MPEd ಪದವಿ ಹೊಂದಿರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡುತ್ತವೆ.

Career Options in Physical Education Field:

ದೈಹಿಕ ಶಿಕ್ಷಣ ಕ್ಷೇತ್ರದಲ್ಲಿ ಇತರ ವೃತ್ತಿಜೀವನದ ಆಯ್ಕೆಗಳು ಈ ಕೆಳಗಿನಂತಿವೆ;

  1. ಕ್ರೀಡಾ ತರಬೇತುದಾರ (Sports coach)
  2. ಕ್ರೀಡಾ ವೈದ್ಯ (Sports Medicine Physician)
  3. ಫಿಟ್ನೆಸ್ ತಜ್ಞ (Fitness expert)
  4. ಯೋಗ ಶಿಕ್ಷಕ (Yoga teacher)
  5. ಫಿಸಿಯೋಥೆರಪಿಸ್ಟ್ (Physiotherapist)
  6. ಆಹಾರ ತಜ್ಞ

ಕ್ರೀಡಾ ನಿರ್ವಾಹಕ ದೈಹಿಕ ಶಿಕ್ಷಣ ಕ್ಷೇತ್ರದಲ್ಲಿ ಯಶಸ್ವಿಯಾಗಲು:ಕೆಲವು ಗುಣಗಳು

  • ಉತ್ತಮ ಸಂವಹನ ಮತ್ತು ನಾಯಕತ್ವ ಗುಣಗಳನ್ನು ಹೊಂದಿರಬೇಕು.
  • ದೈಹಿಕವಾಗಿ ಸದೃಢ ಮತ್ತು ವಿವಿಧ ಕ್ರೀಡೆಗಳಲ್ಲಿ ಪರಿಣತಿ ಹೊಂದಿರಬೇಕು.
  • ಯುವಜನರೊಂದಿಗೆ ಉತ್ತಮ ಸಂಬಂಧವನ್ನು ಬೆಳೆಸಿಕೊಳ್ಳಬೇಕು.
  • ಶಿಕ್ಷಣ ಮತ್ತು ತರಬೇತಿ ಕ್ಷೇತ್ರದಲ್ಲಿ ಯಾವಾಗಲೂ ನವೀಕೃತರಾಗಿರಬೇಕು.

ಅಂತಿಮ ನುಡಿ: ನಾವು ನೀಡಿದ ಈ ಮಾಹಿತಿ ನಿಮಗೆ ಸಹಾಯಕವಾಗಿದೆ ಎಂದು ನಾವು ಭಾವಿಸಿದ್ದೇವೆ. ಇದೆ ರೀತಿ ಹೆಚ್ಚಿನ ಮಾಹಿತಿಗಾಗಿ ನಮ್ಮ ಅಧಿಕೃತ ಟೆಲಿಗ್ರಾಂ ಚಾನೆಲ್ ಅಥವಾ ವಾಟ್ಸಾಪ್ಪ್ ಗ್ರೂಪ್ ಗೆ ಜಾಯಿನ್ ಆಗಿರಿ.

Important Links:

More Career UpdatesClick Here
Karnatakahelp.inHome Page

Leave a Comment