WhatsApp Channel Join Now
Telegram Group Join Now

CISF Constable Fireman Recruitment 2024: 12th ಪಾಸ್ ಆದವರಿಗೆ ಕಾನ್ಸ್ಟೇಬಲ್(ಅಗ್ನಿಶಾಮಕ) ಹುದ್ದೆಗಳಿಗೆ ಅರ್ಜಿ ಆಹ್ವಾನ

ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯಲ್ಲಿ (CISF) ಖಾಲಿ‌ ಇರುವ ಕಾನ್ಸ್‌ಟೇಬಲ್‌ (ಅಗ್ನಿಶಾಮಕ ದಳ)ನೇಮಕಾತಿಗಾಗಿ ಅಧಿಸೂಚನೆಯನ್ನು ಬಿಡುಗಡೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.

ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯು (CISF) ಕಾನ್ಸ್ಟೇಬಲ್ (ಅಗ್ನಿಶಾಮಕ) ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ದೇಶ ವಿವಿಧ ರಾಜ್ಯಗಳಲ್ಲಿ ಖಾಲಿ ಇರುವ ಫೈರ್‌ಮ್ಯಾನ್ ನೇಮಕಾತಿಗೆ ಅರ್ಜಿ ಅಹ್ವಾನಿಸಲಾಗಿದೆ. ಈ ನೇಮಕಾತಿಯಲ್ಲಿ ಒಟ್ಟು 1,130 ಹುದ್ದೆಗಳು ಖಾಲಿ ಇದ್ದು, ಅದರಲ್ಲಿ ಕರ್ನಾಟಕ ರಾಜ್ಯದಲ್ಲಿ 33 ಅಗ್ನಿಶಾಮಕ ಸಿಬ್ಬಂದಿ ಹುದ್ದೆಗಳಿಗೆ ನೇಮಕಾತಿ ನಡೆಸಲಾಗುತ್ತದೆ. PUC ಪಾಸ್ ಮಾಡಿ ದೈಹಿಕವಾಗಿ ಹೆಚ್ಚು ಸಾಮರ್ಥ್ಯವುಳ್ಳ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

Cisf Constable Fireman Recruitment 2024
Cisf Constable Fireman Recruitment 2024

ಅರ್ಹ ಮತ್ತ ಆಸಕ್ತ ಅಭ್ಯರ್ಥಿಗಳು CISF Constable Fireman Recruitment 2024 ಕ್ಕೆ  ಅರ್ಜಿ ಸಲ್ಲಿಸಲು ಅಧಿಕೃತ ವೆಬ್ ಸೈಟ್ cisf.gov.in ಸೆಪ್ಟೆಂಬರ್ 30 ರ ಒಳಗೆ ಅರ್ಜಿ ಸಲ್ಲಿಸಬಹುದು. ಈ ಲೇಖನದಲ್ಲಿ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಯನ್ನು ನೀಡಲಾಗಿದ್ದು ಗಮನವಿಟ್ಟು ಓದಿರಿ.

Shortview of CISF Fire Recruitment 2024

Organization Name – Central Industrial Security Force (CISF)
Post Name – Constable Fireman
Total Vacancy – 1130
Application Process: Online
Job Location – All Over India(Karnataka)

ನೇಮಕಾತಿಯ ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ – ಅಗಸ್ಟ್ 31, 2024
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಸೆಪ್ಟೆಂಬರ್ 30, 2024(ರಾತ್ರಿ 11:00 ರವರೆಗೆ)

ಈ ನೇಮಕಾತಿಯಲ್ಲಿ ಖಾಲಿ ಇರುವ ಹುದ್ದೆಗಳ ವಿವರಗಳು:

Andhra Pradesh– 32 Posts
Arunachal Pradesh – 15 Posts
Assam – 164 Posts
Bihar – 56 Posts
Chandigarh – 0 Posts
Chhattisgarh – 14 Posts
Delhi – 09 Posts
Goa – 01 Posts
Gujarat – 32 Posts
Haryana – 14 Posts
Himachal Pradesh – 04 Posts
Jammu & Kashmir – 65 Posts
Jharkhand – 47 Posts
Karnataka – 33 Posts
Kerala – 37 Posts
Ladakh – 01 Posts
Madhya Pradesh – 56 Posts
Maharashtra – 72 Posts
Manipur – 16 Posts
Meghalaya – 22 Posts
Mizoram – 08 Posts
Nagaland – 15 Posts
Odisha – 64 Posts
Puducherry – 01 Posts
Punjab – 15 Posts
Rajasthan – 37 Posts
Tamil Nadu – 39 Posts
Telangana – 26 Posts
Tripura – 26 Posts
Uttar Pradesh – 108 Posts
Uttarakhand – 05 Posts
West Bengal – 55 Posts

ಶೈಕ್ಷಣಿಕ ಅರ್ಹತೆಗಳು:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳ ವಿದ್ಯಾರ್ಹತೆಯು ವಿಜ್ಞಾನ ವಿಷಯದಲ್ಲಿ 12th ಪಾಸ್ ಮಾಡಿರಬೇಕು

ವಯೋಮಿತಿ:

ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳ ವಯೋಮಿತಿ ಕನಿಷ್ಠ 18 ರಿಂದ ಗರಿಷ್ಠ 23 ವರ್ಷದ ಒಳಗಿರಬೇಕು.

ವೇತನ‌ ವಿವರ:

ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ₹21,700 ರಿಂದ ₹69,100 ಮಾಸಿಕ ವೇತನ ನೀಡಲಾಗುತ್ತದೆ.

ಆಯ್ಕೆ ಪ್ರಕ್ರಿಯೆ:

• ದೈಹಿಕ ದಕ್ಷತೆ ಪರೀಕ್ಷೆ (PET)
• ದೈಹಿಕ ಗುಣಮಟ್ಟ ಪರೀಕ್ಷೆ (PST)
• ಡಾಕ್ಯುಮೆಂಟ್ ಪರಿಶೀಲನೆ
• ಲಿಖಿತ ಪರೀಕ್ಷೆ
• ವೈದ್ಯಕೀಯ ಪರೀಕ್ಷೆ

ಅರ್ಜಿ ಶುಲ್ಕ:

  • ಸಾಮಾನ್ಯ ಅಭ್ಯರ್ಥಿಗಳಿಗೆ – ₹100
  • SC/ST/EWs ಅಭ್ಯರ್ಥಿಗಳಿಗೆ – ಶುಲ್ಕ ವಿನಾಯಿತಿ ನೀಡಲಾಗಿದೆ.

Also Read: RRC WCR Apprentice Recruitment 2024: ಅಪ್ರೆಂಟಿಸ್ ಹುದ್ದೆಗಳ ಬೃಹತ್ ನೇಮಕಾತಿ, ಅರ್ಜಿ ಸಲ್ಲಿಕೆ ಪ್ರಾರಂಭ

How to Apply CISF Constable Fire Recruitment 2024

ಅರ್ಜಿ ಸಲ್ಲಿಸುವ ಪ್ರಕ್ರಿಯೆ;

  • ಮೊದಲಿಗೆ CISF ನ ಅಧಿಕೃತ ವೆಬ್ ಸೈಟ್ cisfrectt.cisf.gov.in ಭೇಟಿ ನೀಡಿ.
  • ನಂತರ ಮುಖಪುಟದಲ್ಲಿ ಕಾಣುವ “Constable (Fire)- 2024 ” ಮೇಲೆ ಕ್ಲಿಕ್ ಮಾಡಿ.
  • ನಂತರ ನೊಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಲಾಗಿನ್ ಮಾಡಿರ; ಆನ್‌ಲೈನ್ ಅರ್ಜಿ ನಮೂನೆಯನ್ನು ಭರ್ತಿ ಮಾಡಿ, ಮತ್ತು ಅಗತ್ಯ ದಾಖಲೆಗಳು, ಭಾವಚಿತ್ರ ಮತ್ತು ಸಹಿಯನ್ನು ಅಪ್‌ಲೋಡ್ ಮಾಡಿ.
  • ಅರ್ಜಿ ಶುಲ್ಕವನ್ನು ಪಾವತಿಸಿ ಮತ್ತು ಅರ್ಜಿಯನ್ನು ಸಲ್ಲಿಸಿ

Important Direct Links:

Official Notification PDFDownload
Online Application Form LinkStep-1 New Registration || Step-2 Login
Official Websitecisf.gov.in
More UpdatesKarnataka Help.in

FAQs – CISF CONSTABLE-FIRE(MALE)-2024

How to Apply for CISF Constable Fire (Fireman) Recruitment 2024?

Visit the Official Website of cisfrectt.cisf.gov.in to Apply Online

What is the Last Date of CISF Constable Fireman Vacancy 2024?

September 30, 2024

Leave a Comment