WhatsApp Channel Join Now
Telegram Group Join Now

CRPF Recruitment 2023: Sub-Inspector and Assistant Sub-Inspector ಹುದ್ದೆಗಳಿಗೆ ಅರ್ಜಿ ಆಹ್ವಾನ

CRPF Recruitment 2023 Sub Inspector Notification: Central Reserve Police Force (ಕೇಂದ್ರೀಯ ಮೀಸಲು ಪೊಲೀಸ್ ಪಡೆ)ದಲ್ಲಿ ಖಾಲಿ ಇರುವ ಸಬ್ ಇನ್ಸ್‌ಪೆಕ್ಟರ್ ಮತ್ತು ಸಹಾಯಕ ಸಬ್ ಇನ್ಸ್‌ಪೆಕ್ಟರ್ ಹುದ್ದೆಗಳಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲು ಅಧಿಕೃತ ಅಧಿಸೂಚನೆ ಪ್ರಕಟವಾಗಿದೆ.

ಈ ನೇಮಕಾತಿಗೆ ಸಂಬಂಧ ಪಟ್ಟ ಸಂಭದಪಟ್ಟ ಅಧಿಕೃತ ಮಾಹಿತಿಯನ್ನು ಅಂದರೆ ಹುದ್ದೆಗಳ ವಿವರ, ಆಯ್ಕೆ ಪ್ರಕ್ರಿಯೆ, ನೋಟಿಫಿಕೇಶನ್ ಪಿಡಿಎಫ್ , ಅರ್ಜಿ ಆರಂಭ ದಿನಾಂಕ ಮತ್ತು ಕೊನೆಯ ದಿನಾಂಕ ಮುಂತಾದ ಮಾಹಿತಿಯನ್ನು ಕೆಳಗೆ ನೀಡಲಾಗಿದೆ. ಕೆಳಗೆ ಸಂಪೂರ್ಣವಾಗಿ ವಿವರಿಸಲಾಗಿದೆ ಗಮನವಿಟ್ಟು ಓದಿರಿ. ನಿಮಗೆ ಏನಾದರು ಪ್ರಶ್ನೆಗಳಿದ್ದರೆ ನಮಗೆ ಕಾಮೆಂಟ್ ಮೂಲಕ ತಿಳಿಸಿರಿ ಧನ್ಯವಾದಗಳು.

CRPF SI and ASI Recruitment 2023

ಸಂಸ್ಥೆಯ ಹೆಸರುಕೇಂದ್ರೀಯ ಮೀಸಲು ಪೊಲೀಸ್ ಪಡೆ
ಹುದ್ದೆ ಹೆಸರುSub-Inspector and Assistant Sub-Inspector
ಒಟ್ಟು ಖಾಲಿ ಹುದ್ದೆ212
ಉದ್ಯೋಗ ಸ್ಥಳಭಾರತದಾದ್ಯಂತ
ವರ್ಗ CRPF SI and ASI Recruitment 2023
ಆನ್‌ಲೈನ್ ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ25.05.2023
ಅಧಿಕೃತ ವೆಬ್‌ಸೈಟ್https://crpf.gov.in/

ಖಾಲಿ ಇರುವ ಹುದ್ದೆಯ ವಿವರಗಳು ಕೆಳಗಿನಂತಿವೆ

Post NameNo.of.Posts
Sub-Inspector(RO)19
Sub-Inspector (Crypto)07
Sub-Inspector (Technical)05
Sub-Inspector (Civil) (Male)20
Assistant Sub-Inspector
(Technical)
146
Assistant Sub-Inspector
(Draughtsman)
15
Total Vacancy212

Educational Qualification :

Post NameQualification
Sub-Inspector(RO)Bachelor Degree
Sub-Inspector (Crypto)Bachelor Degree
Sub-Inspector (Technical)B.E./B.Tech
Sub-Inspector (Civil) (Male)Civil Engineering
Assistant Sub-Inspector
(Technical)
10TH Class pass
Assistant Sub-Inspector
(Draughtsman)
Diploma

Application Fee:

ಪರೀಕ್ಷಾ ಶುಲ್ಕ @ ರೂ 200/- ಸಬ್ ಇನ್ಸ್‌ಪೆಕ್ಟರ್ (ಗುಂಪು-‘ಬಿ’) ಮತ್ತು ರೂ.
100/- ಸಹಾಯಕರಿಗೆ. ಸಬ್ ಇನ್ಸ್‌ಪೆಕ್ಟರ್ (ಗುಂಪು-‘ಸಿ’), ಸಾಮಾನ್ಯ, EWS ಮತ್ತು OBC ಯ ಪುರುಷ ಅಭ್ಯರ್ಥಿಗಳಿಗೆ ಮಾತ್ರ.

ಎಸ್‌ಸಿ/ಎಸ್‌ಟಿಗೆ ಸೇರಿದ ಅಭ್ಯರ್ಥಿಗಳು, ಎಕ್ಸ್‌ಸರ್ವಿಸ್‌ಮೆನ್ ಮತ್ತು ಎಲ್ಲಾ ವರ್ಗಗಳ ಮಹಿಳಾ ಅಭ್ಯರ್ಥಿಗಳಿಗೆ ವಿನಾಯಿತಿ ನೀಡಲಾಗಿದೆ

Selection Process:

ಲಿಖಿತ ಪರೀಕ್ಷೆ (ಕಂಪ್ಯೂಟರ್ ಆಧಾರಿತ ಪರೀಕ್ಷೆ)
ದೈಹಿಕ ಗುಣಮಟ್ಟದ ಪರೀಕ್ಷೆ (PST)
ದೈಹಿಕ ದಕ್ಷತೆ ಪರೀಕ್ಷೆ (ಪಿಇಟಿ)
ದಾಖಲೆಗಳ ಪರಿಶೀಲನೆ
ವೈದ್ಯಕೀಯ ಪರೀಕ್ಷೆ

Salary:

Rs.29,200 ರಿಂದ 112400 /- ವರೆಗೆ

Age Limit:

ಕನಿಷ್ಠ ವಯಸ್ಸು – 18 ವರ್ಷ
ಗರಿಷ್ಠ ವಯಸ್ಸು – 30 ವರ್ಷ

ಸಬ್ ಇನ್ಸ್‌ಪೆಕ್ಟರ್‌ಗೆ – 21 ರಿಂದ 30 ವರ್ಷಗಳು
ಸಹಾಯಕ ಸಬ್-ಇನ್‌ಸ್ಪೆಕ್ಟರ್‌ಗೆ – 18 ರಿಂದ 25 ವರ್ಷಗಳು

Important Dates :

ಆನ್‌ಲೈನ್ ಅರ್ಜಿಯನ್ನು ಸಲ್ಲಿಸುವ ಆರಂಭ ದಿನಾಂಕ – 01 ಮೇ 2023
ಆನ್‌ಲೈನ್ ಅರ್ಜಿಯನ್ನು ಸಲ್ಲಿಸುವ ಕೊನೆಯ ದಿನಾಂಕ – 21 ಮೇ 2023
ಕಂಪ್ಯೂಟರ್ ಆಧಾರಿತ ಪರೀಕ್ಷೆಗೆ ಪ್ರವೇಶ ಕಾರ್ಡ್ ಬಿಡುಗಡೆ
(ತಾತ್ಕಾಲಿಕ) ದಿನಾಂಕ – 13/06/2023

Crpf Si And Asi Recruitment 2023
Crpf Si And Asi Recruitment 2023

How to Apply For CRPF SI and ASI Recruitment 2023

‌ಅರ್ಹ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ, ಅರ್ಜಿ ಸಲ್ಲಿಸಲು ಕೆಳಗಿನ ಹಂತಗಳನ್ನು ಅನುಸರಿಸಿ.

  • ಮೊದಲನೆಯದಾಗಿ ನೀವು ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ
  • ನಂತರ “CRPF SI And ASI” ಕ್ಲಿಕ್ ಮಾಡಿ
  • (ನಾವು ಕೆಳಗೆ ಅರ್ಜಿ ನೇರ ಲಿಂಕ್‌ ಅನ್ನು ನೀಡಿದ್ದೆವೆ ಕ್ಲಿಕ್‌ ಮಾಡಿ)
  • ಅಲ್ಲಿ ಕೇಳಲಾದ ಎಲ್ಲ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿರಿ
  • ಅಗತ್ಯವಿರುವ (ಕೇಳಲಾದ ) ದಾಖಲಾತಿಗಳನ್ನು ಅಪ್ಲೋಡ್ ಮಾಡಿ
  • ಕೊನೆಗೆ ಅರ್ಜಿ ಶುಲ್ಕವನ್ನು ಪೇ ಮಾಡಿ
  • ನಂತರ ನಿಮ್ಮ ಅಪ್ಲಿಕೇಶನ್ ಪ್ರಿಂಟ್ ತೆಗೆದುಕೊಳ್ಳಿರಿ

Important Links :

Quick DetailsIMP Links
CRPF SI and ASI Notification PDF ಅಧಿಕೃತ ಅಧಿಸೂಚನೆ ಪಿಡಿಎಫ್ ಇಲ್ಲಿ ಕ್ಲಿಕ್ ಮಾಡಿ
ಆನ್ ಲೈನ್ ಅರ್ಜಿ ಸಲ್ಲಿಸಿರಿ – Apply Onlineಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ಜಾಲತಾಣ (official website )CRPF
More UpdatesKarnatakaHelp