CSIR UGC NET 2024 Exam City Intimation: ಪರೀಕ್ಷೆಯ ದಿನಾಂಕ ಪ್ರಕಟ, ಇಲ್ಲಿದೆ ಮಾಹಿತಿ

Published on:

ಫಾಲೋ ಮಾಡಿ
CSIR UGC NET June 2024 Exam City Intimation
CSIR UGC NET June 2024 Exam City Intimation

ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಸಂಯುಕ್ತ CSIR-UGC NET ಪರೀಕ್ಷೆಯು ಜೂನ್ 2024 ರ ಪರೀಕ್ಷಾ ಕೇಂದ್ರ ನಗರಗಳ ಮಾಹಿತಿ ತಿಳಿಸುವ ಸ್ಲಿಪ್‌ಗಳನ್ನು ಬಿಡುಗಡೆ ಮಾಡಿದೆ. ಪರೀಕ್ಷಾರ್ಥಿಗಳು ತಮ್ಮ ಅರ್ಜಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ಬಳಸಿಕೊಂಡು ಎನ್‌ಟಿಎ ವೆಬ್‌ಸೈಟ್ ಮೂಲಕ ತಮ್ಮ ಪರೀಕ್ಷಾ ಕೇಂದ್ರ ನಗರವನ್ನು ಪರಿಶೀಲಿಸಬಹುದು ಮತ್ತು ಡೌನ್‌ಲೋಡ್ ಮಾಡಬಹುದು. ಈ ಸ್ಲಿಪ್ಗಳು ಪರೀಕ್ಷಾ ಪ್ರವೇಶ ಪತ್ರವಲ್ಲ. ಇದುಅಭ್ಯರ್ಥಿಗಳಗೆ ತಮ್ಮ ಪರೀಕ್ಷಾ ಕೇಂದ್ರ ನಗರದ ಬಗ್ಗೆ ಮಾತ್ರ ಮಾಹಿತಿಯನ್ನು ಒದಗಿಸುತ್ತದೆ, ಅಂತಿಮ ಪರೀಕ್ಷಾ ಪ್ರವೇಶ ಪತ್ರವನ್ನು ನಂತರ ಪ್ರತ್ಯೇಕವಾಗಿ ಬಿಡುಗಡೆ ಮಾಡಲಾಗುತ್ತದೆ.

CSIR-UGC NET ಪರೀಕ್ಷೆಯು 25 to 27 July 2024 ರವರೆಗೆ ನಡೆಯಲಿದ್ದು. ಪರೀಕ್ಷಾರ್ಥಿಗಳು ತಮ್ಮ ಪರೀಕ್ಷೆಗಳಿಗೆ ಸಿದ್ಧತೆ ಮಾಡಿಕೊಳ್ಳಲು ಮತ್ತು ಪರೀಕ್ಷಾ ಕೇಂದ್ರದ ನಗರಗಳಿಗೆ ಪ್ರಯಾಣದ ವ್ಯವಸ್ಥೆಗಳನ್ನು ಮಾಡಲು ಈ ಮುಂಗಡ ಮಾಹಿತಿಯನ್ನು ತಿಳಿಯಲು ಈ ಸ್ಲಿಪ್‌ಗಳನ್ನು ಬಿಡುಗಡೆ ಮಾಡಲಾಗಿದೆ.
ಈ ಲೇಖನದಲ್ಲಿ ನಾವು ಪರೀಕ್ಷೆಯ ನಗರ ಮಾಹಿತಿ ಸ್ಲಿಪ್ ಗಳನ್ನು ಡೌನ್‌ಲೋಡ್ ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ.

About the Author

ಕರ್ನಾಟಕದ ಅತ್ಯಂತ ವಿಶ್ವಾಸಾರ್ಹ, ನೆಚ್ಚಿನ ಸುದ್ದಿ ಮಾಧ್ಯಮವಾಗಿದೆ. ಇಲ್ಲಿ ದಿನ ನಿತ್ಯ ಶೈಕ್ಷಣಿಕ ಸುದ್ದಿಗಳ ನವೀಕರಣಗಳನ್ನು ಪಡೆಯುತ್ತೀರಿ.

Leave a Comment